- ಅನಿತಾ ಈ,
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಯುವರತ್ನ'. 'ರಾಜಕುಮಾರ' ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಅಪ್ಪು ಮತ್ತೆ ಈ ಚಿತ್ರಕ್ಕಾಗಿ ಒಂದಾಗಿರುವುದು ಈ ಸಿನಿಮಾದ ಹೈಲೈಟ್.
ಸಿನಿಮಾ ಮಾಡುವ ಕುರಿತು ಪ್ರಕಟಿಸಿದಾಗಿನಿಂದ ಯುವರತ್ನ ಸಖತ್ ಸದ್ದು ಮಾಡುತ್ತಿದ್ದು, ಪುನೀತ್ರ ಫಸ್ಟ್ ಲುಕ್ ಹಾಗೂ ಈ ಸಿನಿಮಾದಲ್ಲಿ ಅವರು ಬಳಸಲಿರುವ ಬೈಕ್ನ ನಂಬರ್ ಇರುವ ಚಿತ್ರಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದವು.
Started A Raw-intense Action sequence in Dharwad with Dilip Subbarayan Master...Dheeran, Theri , Vishwasam , Saho Fame🙌 power star’s Action in this wil be......👌 pic.twitter.com/zJkdcC8Ujt
— Santhosh Ananddram (@SanthoshAnand15) July 3, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ