• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Roberrt: ವೇಷ ಬದಲಿಸಿಕೊಂಡು ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ನೋಡಿದ ದರ್ಶನ್​: 50 ಕೋಟಿ ಕ್ಲಬ್​ ಸೇರಿದ ರಾಬರ್ಟ್​ ​​..!

Roberrt: ವೇಷ ಬದಲಿಸಿಕೊಂಡು ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ನೋಡಿದ ದರ್ಶನ್​: 50 ಕೋಟಿ ಕ್ಲಬ್​ ಸೇರಿದ ರಾಬರ್ಟ್​ ​​..!

50 ಕೋಟಿ ಕ್ಲಬ್​ ಸೇರಿದ ರಾಬರ್ಟ್​ ಸಿನಿಮಾ

50 ಕೋಟಿ ಕ್ಲಬ್​ ಸೇರಿದ ರಾಬರ್ಟ್​ ಸಿನಿಮಾ

ಮೊದಲ ದಿನ  ರಾಬರ್ಟ್​ ಚಿತ್ರದ ಕನ್ನಡ ವರ್ಷನ್​ 17.24 ಕೋಟಿ ಕಲೆಕ್ಷನ್ ಮಾಡಿದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ 3.12 ಕೋಟಿ ಲೂಟಿ ಮಾಡಿದ್ದಾನೆ ಈ ರಾಬರ್ಟ್​​. ಎರಡನೇ ದಿನ  ಕನ್ನಡದಲ್ಲಿ 12. 78, ಮೂರನೇ ದಿನ 14.10 ಲಕ್ಷ ಗಳಿಕೆ ಮಾಡಿದೆ ಇನ್ನು ನಾಲ್ಕನೇ ದಿನ ಅಂದರೆ ಭಾನುವಾರ 15.68 ಕೋಟಿ ಕಲೆಕ್ಷನ್​ ಆಗಿದೆ. ಅಂತೆಯೇ ನಾಲ್ಕನೇ ದಿನ ತೆಲುಗಿನಲ್ಲಿ 6.17 ಕೋಟಿ ಬಾಚಿಕೊಂಡಿದೆ ರಾಬರ್ಟ್​.

ಮುಂದೆ ಓದಿ ...
 • Share this:

ರಾಬರ್ಟ್​ ಸಿನಿಮಾ ಶಿವರಾತ್ರಿ ಹಬ್ಬದಂದು ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ರಾಬರ್ಟ್​ ಕೋಟಿ ಕೋಟಿ ಕಲೆಕ್ಷನ್​ ಮಾಡುತ್ತಿದೆ. ಪ್ರೇಕ್ಷಕರಿಗೆ ರಾಬರ್ಟ್ ಚಿತ್ರ ಇಷ್ಟವಾಗುತ್ತಿದ್ದು, ಭರ್ಜರಿ ಕಲೆಕ್ಷನ್ ಸಹ ಆಗುತ್ತಿದೆ. ತರುಣ್​ ಸುಧೀರ್ ನಿರ್ದೇಶನದ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವರಾತ್ರಿ  ಹಬ್ಬದಿಂದ ಆರಂಭವಾಗಿರುವ ರಾಬರ್ಟ್​  ಚಿತ್ರದ ಓಟ ಇನ್ನೂ ಮುಂದುವರೆಯುತ್ತಿದೆ. ಮೊದಲ ದಿನವೇ ಬೆಳಗಿನ ಮೊದಲ ಶೋ ಹಾಗೂ ಸಂಜೆಯ ಬಹುತೇಕ ಶೋಗಳು ಹೌಸ್​ ಫುಲ್​ ಆಗಿದ್ದವು. ಇನ್ನು ವೀಕೆಂಡ್​ನಲ್ಲೂ ರಾಬರ್ಟ್​ ಅಬ್ಬರ ಮುಂದುವರೆದಿದೆ. ಈ ಸಿನಿಮಾಗೆ ಈಗಾಗಲೇ ಸಿಕ್ಕಿರುವ ಪ್ರತಿಕ್ರಿಯೆಯಿಂದಲೇ ಬಾಕ್ಸಾಫಿಸ್​ನಲ್ಲಿ ದರ್ಶನ್ ಓಡುವ ಕುದುರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಅಷ್ಟೇ ಅಲ್ಲ ಕೇಲವ ನಾಲ್ಕು ದಿನಗಳಲ್ಲಿ ರಾಬರ್ಟ್​ 50 ಕೋಟಿ ಕ್ಲಬ್​ ಸೇರಿದೆ. 


ಹೌದು, ಮೊದಲ ದಿನ  ರಾಬರ್ಟ್​ ಚಿತ್ರದ ಕನ್ನಡ ವರ್ಷನ್​ 17.24 ಕೋಟಿ ಕಲೆಕ್ಷನ್ ಮಾಡಿದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ 3.12 ಕೋಟಿ ಲೂಟಿ ಮಾಡಿದ್ದಾನೆ ಈ ರಾಬರ್ಟ್​​. ಎರಡನೇ ದಿನ  ಕನ್ನಡದಲ್ಲಿ 12. 78, ಮೂರನೇ ದಿನ 14.10 ಲಕ್ಷ ಗಳಿಕೆ ಮಾಡಿದೆ ಇನ್ನು ನಾಲ್ಕನೇ ದಿನ ಅಂದರೆ ಭಾನುವಾರ 15.68 ಕೋಟಿ ಕಲೆಕ್ಷನ್​ ಆಗಿದೆ. ಅಂತೆಯೇ ನಾಲ್ಕನೇ ದಿನ ತೆಲುಗಿನಲ್ಲಿ 6.17 ಕೋಟಿ ಬಾಚಿಕೊಂಡಿದೆ ರಾಬರ್ಟ್​.


Govinda, Govinda Arun Ahuja, Krushna Abhishek, Conpirecy agains Govidna, Govinda News in hindi, govinda Movies,darshan, Roberrt movie, darshan watched Roberrt movie in Theaters, roberrt movie collection, ದರ್ಶನ್, ರಾಬರ್ಟ್ ಸಿನಿಮಾ, ರಾಬರ್ಟ್ ಸಿನಿಮಾ ವೀಕ್ಷಿಸಿದ ದರ್ಶನ್, ಮಾರುವೇಷದಲ್ಲಿ ಸಿನಿಮಾ ವೀಕ್ಷಿಸಿದ ದರ್ಶನ್
50 ಕೋಟಿ ಕ್ಲಬ್​ ಸೇರಿದ ರಾಬರ್ಟ್​ ಸಿನಿಮಾ


ಒಟ್ಟಾರೆ 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿರುವ ಈ ಸಿನಿಮಾ ಟಾಲಿವುಡ್​ನಲ್ಲಿ 800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆಯಂತೆ. ರಾಬರ್ಟ್​ ಸಿನಿಮಾ ಊಹಿಸಿದಕ್ಕಿಂತ ಹೆಚ್ಚಾಗಿಯೇ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ತೆಲುಗಿನಲ್ಲಿ ಕನ್ನಡದ ಸಿನಿಮಾ ಈ ಮಟ್ಟಕ್ಕೆ ಹಿಟ್ ಆಗುತ್ತಿರುವುದು ಹೆಮ್ಮೆಯ ವಿಷಯ.
ಇನ್ನು ದರ್ಶನ್​ ಅವರ ಬಗ್ಗೆ ಅಭಿಮಾನಿಗಳಿಗೆ ಎಷ್ಟು ಕ್ರೇಜ್​ ಇದೆ ಅನ್ನೋದು ಗೊತ್ತೇ ಇದೆ. ಜನರ ನಡುವೆ ದರ್ಶನ್​ ಕುರಳಿತು ಸಿನಿಮಾ ನೋಡಿದರೆ ಚಿತ್ರಮಂದಿರದಲ್ಲಿ ಏನಾಗಬಹುದು ಎಂದು ಊಹಿಸಬಹುದು. ಅದಕ್ಕೆ ದರ್ಶನ್​ ಅವರು ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿ ಪ್ರೇಕ್ಷಕರ ನಡುವೆ ಕುಳಿತು ಸಿನಿಮಾ ನೋಡಿದ್ದಾರಂತೆ. ಹೀಗೆಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಡಿಬಾಸ್​ ಹೇಳಿಕೊಂಡಿದ್ದಾರೆ.


roberrt movie first day collection, roberrt movie first day box office collection, Roberrt movie collection, roberrt movie box office collection, Roberrt Movie, ರಾಬರ್ಟ್ ವಿಮರ್ಶೆ, ರಾಬರ್ಟ್ ಮೊದಲ ದಿನ ಬಾಕ್ಸ್ ಆಫೀಸ್ ಕಲೆಕ್ಷನ್, ರಾಬರ್ಟ್ ಚಿತ್ರ, Roberrt Release Date, Roberrt New Motion Poster, Roberrt movie New Poster, Roberrt New Poster, Darshan will be coming live facebook, Special Announcement by Darshan, Darshan facebook live, Darshan movies, ದರ್ಶನ್ ಫೇಸ್‌ಬುಕ್ ಲೈವ್, ಫೇಸ್‌ಬುಕ್‌ನಲ್ಲಿ ದರ್ಶನ್ ಲೈವ್, ದರ್ಶನ್ ಸಿನಿಮಾಗಳು, darshan movie Roberrt, Tharun Sudhir Birthday, Tharun Sudhir Birthday october 9th, ದರ್ಶನ್ ರಾಬರ್ಟ್, ರಾಬರ್ಟ್ ಹೊಸ ಪೋಸ್ಟರ್, ತರುಣ್ ಸುಧೀರ್ ಹುಟ್ಟುಹಬ್ಬ, Darshan starrer Robberrt movie team releasing new poster tomorrow on Tharun Sudhirs birthday, Roberrt teaser crossed 5 million views, Roberrt teaser, darshan movie Roberrt, Roberrt teaser crosses 5 million, darshan tweet on robert, ದರ್ಶನ್ ರಾಬರ್ಟ್ ಟೀಸರ್, ದರ್ಶನ್ ಸಿನಿಮಾ ರಾಬರ್ಟ್, Roberrt Poster, Roberrt Poster release, Darshan Twitter, Roberrt Movie, Roberrt Release, Roberrt News, Roberrt latest, Roberrt shooting, Roberrt release date, Darshan, D Boss darshan, Upamathi, Umapathi S Gowda, Roberrt producer, Tharun Sudhir, Roberrt Trailer, Roberrt Songs, Roberrt release date, ರಾಬರ್ಟ್, ದರ್ಶನ್, ಉಮಾಪತಿ, oberrt First Day Collection Darshan starrer Roberrt Movie Reportedly Collected Over 25 Crore ae
ರಾಬರ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್​


ತರುಣ್ ಸುಧೀರ್​ ನಿರ್ದೇಶನ ಹಾಗೂ ಇಡೀ ಚಿತ್ರತಂಡದ ಶ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಕ್​ಡೌನ್​ ನಂತರ ಬಾ ಬಾ ನಾಡು ರೆಡಿ ಎಂದಿದ್ದ ದರ್ಶನ್​ಗೆ ಈಗ ದಾರಿ ಬಿಡಿ ರಾಬರ್ಟ್​ ಬಂದ ಎನ್ನುತ್ತಿದ್ದಾರೆ ಪ್ರೇಕ್ಷಕರು.


.ಇದನ್ನೂ ಓದಿ: ಆರ್​ಆರ್​ಆರ್​ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್​: ಇಲ್ಲಿದೆ ಫಸ್ಟ್​ಲುಕ್ ಪೋಸ್ಟರ್

top videos


  ರಾಬರ್ಟ್​ ಸಿನಿಮಾ ಮೊದಲ ದಿನ ಅಂದಾರು 6 ಸಾವಿರ ಪ್ರದರ್ಶನಗಳನ್ನು ಕಂಡಿದೆ. ಈ ಶೋಗಳಿಂದ ಒಟ್ಟಾರೆ 20 ಕೋಟಿ ಕಲೆಕ್ಷನ್​ ಮಾಡಿದ್ದಾನೆ ರಾಬರ್ಟ್. ಇನ್ನು ರಾಬರ್ಟ್ ಚಿತ್ರದ ನಿರ್ಮಾಣಕ್ಕೆ ಅಂದಾಜು​ 50 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಮೊದಲ ವಾರದಲ್ಲೇ ಹಾಕಿರುವ ಹಣ ಹಿಂತಿರುಗಿದೆ ಎಂದು ಅಂದಾಜಿಸಲಾಗುತ್ತಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು