• Home
  • »
  • News
  • »
  • entertainment
  • »
  • Riya Kumari Death: ಜನಪ್ರಿಯ ನಟಿ ಮೇಲೆ ಫೈರಿಂಗ್! ನಡುರಸ್ತೆಯಲ್ಲೇ ಹೆಣವಾದ ರಿಯಾ ಕುಮಾರಿ!

Riya Kumari Death: ಜನಪ್ರಿಯ ನಟಿ ಮೇಲೆ ಫೈರಿಂಗ್! ನಡುರಸ್ತೆಯಲ್ಲೇ ಹೆಣವಾದ ರಿಯಾ ಕುಮಾರಿ!

ಸೀರಿಯಲ್ ಸೆಟ್ ನಲ್ಲೇ ನಟಿ ತುನಿಷಾ ಆತ್ಮಹತ್ಯೆ ಕೇಸ್ ಭಾರೀ ಸಂಚಲ ಮೂಡಿಸಿದೆ. ನಿನ್ನೆಯಷ್ಟೇ ಯೂಟ್ಯೂಬ್ ಕಲಾವಿದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ರು. ಇಂದು ಜಾರ್ಖಂಡ್ ನಟಿ ರಿಯಾ ಕುಮಾರಿ ಮೇಲೆ ಫೈರಿಂಗ್ ನಡೆದಿದ್ದು, ನಟಿ ಸಾವನ್ನಪ್ಪಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಇಡೀ ಜಾರ್ಖಂಡ್ ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ನಟಿ ರಿಯಾ ಕುಮಾರಿ ಅವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಜಾರ್ಖಂಡ್ ರಾಜ್ಯದ ಜನಪ್ರಿಯ ನಟಿ ರಿಯಾ ಕುಮಾರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

ನಟಿ ರಿಯಾ ಕುಮಾರಿ ಅವರು ಮಗಳ ಜೊತೆ ರಾಂಚಿಯಿಂದ ಕೊಲ್ಕತ್ತಾಗೆ ತೆರಳುತ್ತಿದ್ರು. ಈ ವೇಳೆ ಪಶ್ಚಿಮ ಬಂಗಾಳದ ಹೌರಾದ ಮಹಿಷ್ರೇಕಾ ಬ್ರಿಡ್ಜ್ ಬಳಿ ಕಾರು ನಿಲ್ಲಿಸಿದ್ದಾರೆ

ಆಗ ಬೈಕಿನಲ್ಲಿ ಬಂದ ಮೂವರು ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ರಿಯಾ ಮೇಲೆ ಗುಂಡಿನ ದಾಳಿ ನಡೆದಿದೆ.

ಕೂಡಲೇ ಆಸ್ಪತ್ರೆಗೆ ದಾಖಲಿಸಿಲಾಯ್ತು ಆದ್ರೆ, ಕಿವಿಯೊಳಗೆ ಬುಲೆಟ್ ಹೊಕ್ಕಿದ್ದು, ತೀವ್ರ ಗಾಯವಾದ ಹಿನ್ನೆಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ

ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ
ಗಂಡನನ್ನು ಬಿಟ್ಟು ಒಬ್ಬಳೇ ರಿಯಾ ಹೊರಟಿದ್ಯಾಕೆ. ಈ ಪ್ರಕರಣದಲ್ಲಿ ಪತಿಯ ಕೈವಾಡವಿದ್ಯಾ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಿಯಾ ಪತಿಯೇ ಪ್ಲಾನ್​ ಮಾಡಿ ಕೊಲೆ ಮಾಡಿದ್ದಾನೆ ಎಂದು ಆಕೆಯ ಗಂಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Published by:ಪಾವನ ಎಚ್ ಎಸ್
First published: