Rashmika Mandanna: ದಿನ ಕಳೆದಂತೆ ಸಿಕ್ಕಾಪಟ್ಟೆ ಹಾಟ್​ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ: ವೈರಲ್​ ಆಗುತ್ತಿವೆ ಕಿರಿಕ್​ ಬೆಡಗಿಯ ಬೋಲ್ಡ್​​​ ಚಿತ್ರಗಳು..!

Rashmika Mandanna: ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾಗಳ ಜತೆಗೆ ಫೋಟೋ ಶೂಟ್​ಗಳಲ್ಲೂ ವ್ಯಸ್ತವಾಗಿದ್ದಾರೆ. ಆದರೆ ಅವರ ಇತ್ತೀಚಿನ ಫೋಟೋಗಳು ಸಖತ್​ ಹಾಗೂ ಬೋಲ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

Anitha E | news18
Updated:June 18, 2019, 4:22 PM IST
Rashmika Mandanna: ದಿನ ಕಳೆದಂತೆ ಸಿಕ್ಕಾಪಟ್ಟೆ ಹಾಟ್​ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ:  ವೈರಲ್​ ಆಗುತ್ತಿವೆ ಕಿರಿಕ್​ ಬೆಡಗಿಯ ಬೋಲ್ಡ್​​​ ಚಿತ್ರಗಳು..!
ಸಿಕ್ಕಾಪಟ್ಟೆ ಹಾಟ್​ ಆದ ರಶ್ಮಿಕಾ ಮಂದಣ್ಣ
  • News18
  • Last Updated: June 18, 2019, 4:22 PM IST
  • Share this:
- ಅನಿತಾ ಈ, 

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರಿಗೆ ಈಗ ಕೈ ತುಂಬ ಅವಕಾಶಗಳಿವೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು, ಕೊಂಚವೂ ಬಿಡುವಿಲ್ಲದಂತೆ ಬ್ಯುಸಿಯಾಗಿದ್ದಾರೆ ಈ ಬ್ಯೂಟಿ.

ಹೌದು, ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾಗಳ ಜತೆಗೆ ಫೋಟೋ ಶೂಟ್​ಗಳಲ್ಲೂ ವ್ಯಸ್ತವಾಗಿದ್ದಾರೆ. ಆದರೆ ಅವರ ಇತ್ತೀಚಿನ ಫೋಟೋಗಳು ಸಖತ್​ ಹಾಗೂ ಬೋಲ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

Rashmika Mandanna
ರಶ್ಮಿಕಾ ಮಂದಣ್ಣ


ರಶ್ಮಿಕಾ ತುಂಡುಗೆಯ ಜತೆಗೆ ಸಿಕ್ಕಾಪಟ್ಟೆ ಬೋಲ್ಡ್​ ಚಿತ್ರಗಳಿಗೆ ಪೋಸ್​ ಕೊಡುತ್ತಿದ್ದು, ಇದಕ್ಕೆ ಜಾಲತಾಣಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅದರಲ್ಲೂ ಅವರ ಹಳದಿ ಬಣ್ಣದ ಟ್ಯೂನಿಕ್​ ತೊಟ್ಟ ಫೋಟೋವಂತೂ ಸಖತ್​ ಬೋಲ್ಡ್​ ಆಗಿದೆ.

 


 
View this post on Instagram
 

💛


A post shared by Rashmika Mandanna (@rashmika_mandanna) on


ಇನ್ನು ಫೋಟೋಗೆ ಸಿಕ್ಕಾಪಟ್ಟೆ ಖಾರವಾಗಿ ಜಾಲತಾಣಿಗರು ಕಮೆಂಟ್​ ಮಾಡುತ್ತಿದ್ದಾರೆ. ಇದರ ಜತೆಗೆ ರಶ್ಮಿಕಾ ಮತ್ತೊಂದು ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಅದರಲ್ಲಿ ಅವರು ತೊಟ್ಟಿರುವ ಶರ್ಟ್​ ಅನ್ನು ಅರ್ಧಕ್ಕೆ ತೆಗೆದಿದ್ದಾರೆ.

  
View this post on Instagram
 

🐥 . . . . Make-up by @simua_996 . 📷 @trishasarang . Outfit by @shravyavarma


A post shared by Rashmika Mandanna (@rashmika_mandanna) on


ಇತ್ತೀಚೆಗಷ್ಟೆ ರಶ್ಮಿಕಾ 'ಡಿಯರ್​ ಕಾಮ್ರೆಡ್​' ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ನಿತಿನ್​ ಜತೆ 'ಭೀಷ್ಮ' ಸಿನಿಮಾಗೆ ಜತೆಯಾಗಿದ್ದಾರೆ. ಉಳಿದಂತೆ ತಮಿಳಿನಲ್ಲಿ ಕಾರ್ತಿ ಜತೆ, ಕನ್ನಡದಲ್ಲಿ 'ಪೊಗರು' ಚಿತ್ರದಲ್ಲಿ ಹಾಗೂ ತೆಲುಗಿನಲ್ಲಿ ಅಲ್ಲು ಅರ್ಜುನ್​ ಮತ್ತು ಮಹೇಶ್​ ಬಾಬು ಜತೆಗೆ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ.

ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳುವಂತೆ ನಟಿ ಕೀರ್ತಿ ಸುರೇಶ್​ಗೆ ಅಭಿಮಾನಿಗಳಿಂದ ಸಲಹೆ ..!

ಕೈ ತುಂಬ ಇಷ್ಟೆಲ್ಲ ಸಿನಿಮಾಗಳಿರುವಾಗಲೇ ರಶ್ಮಿಕಾ ಇಷ್ಟು ಬೋಲ್ಡ್​ ಫೋಟೋಗಳಿಗೆ ಪೋಸ್​ ನೀಡಬೇಕಿತ್ತಾ ಎಂದೆಲ್ಲ ಜಾಲತಾಣಿಗರು ಪ್ರಶ್ನಿಸುತ್ತಿದ್ದಾರೆ.

 Photos: ಮ್ಯಾಂಚೆಸ್ಟರ್​ನಲ್ಲಿ ನಡೆದ ಭಾರತ-ಪಾಕ್​ ಕ್ರಿಕೆಟ್​ ಪಂದ್ಯದ ವೇಳೆ ಸಿಡಿಗುಂಡಿನಂತೆ ಮೈದಾನಕ್ಕೆ ಲಗ್ಗೆ ಇಟ್ಟ ರಣವೀರ್​ ಸಿಂಗ್​..!

First published: June 18, 2019, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading