ರಶ್ಮಿಕಾ ಮಂದಣ್ಣ ಅತಿ ಹೆಚ್ಚು ಟ್ರೋಲ್ ಆಗುವ ಕನ್ನಡದ ನಟಿ ಎಂದರೆ ತಪ್ಪಾಗದು. ಇದೇ ಕಾರಣಕ್ಕೆ ಆಗಾಗ ಟ್ರೋಲ್ ಮಾಡುವವರಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಸಮಯ ಸಿಕ್ಕಾಗಲೆಲ್ಲ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಲ್ಲಿ ಪಾಠ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ರಶ್ಮಿಕಾ ತಮ್ಮ ಸಂಪೂರ್ಣ ಪ್ರೀತಿಯನ್ನು ಮುಗ್ಧ ಜೀವಿಗಳಿಗೆ ಅಂದರೆ ಸಾಕು ಪ್ರಾಣಿ-ಪಕ್ಷಿಗಳಿಗೆ ಕೊಡಿ ಎಂದು ಮನವಿ ಮಾಡಿದ್ದರು. ಈಗ ಜೀವನದಲ್ಲಿ ಎಲ್ಲರಿಗೂ ಕಾಡುವ ಅಭದ್ರತೆ ಬಗ್ಗೆ ಪಾಠ ಮಾಡುತ್ತಿದ್ದಾರೆ.
View this post on Instagram
ಭಾವಿ ಪತ್ನಿಗೆ ಮುತ್ತಿಟ್ಟ ರಾಣಾ: ಭಾವಿ ಪತಿಯ ಹೆಸರಿನ ಟ್ಯಾಟೂ ಹಾಕಿಸಿಕೊಂಡ ಮಿಹಿಕಾ ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ