News18 India World Cup 2019

ರಶ್ಮಿಕಾಗೆ ಮದುವೆ ಪ್ರಪೋಸಲ್: ಕಿರಿಕ್​ ಬೆಡಗಿ Too Much Love ಎಂದಿದ್ಯಾರಿಗೆ ಗೊತ್ತಾ..?

ದಿನೇ ದಿನೇ ಗೀತ ಗೋವಿಂದಂ ಹುಡುಗಿ ರಶ್ಮಿಕಾರ ಅಭಿಮಾನಿಗಳ ಬಳಗ ದೊಡ್ಡದಾಗುತ್ತಿದೆ. ಅದರಲ್ಲೂ ಅವರನ್ನು ಮದುವೆಯಾಗಲು ಬಯಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ಮಂದಿ ಅವರನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ.

Anitha E | news18
Updated:February 21, 2019, 2:05 PM IST
ರಶ್ಮಿಕಾಗೆ ಮದುವೆ ಪ್ರಪೋಸಲ್: ಕಿರಿಕ್​ ಬೆಡಗಿ Too Much Love ಎಂದಿದ್ಯಾರಿಗೆ ಗೊತ್ತಾ..?
ರಶ್ಮಿಕಾ ಮಂದಣ್ಣ
Anitha E | news18
Updated: February 21, 2019, 2:05 PM IST
-ಅನಿತಾ ಈ, 

ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಹಾಟ್​ ಫೇವರೆಟ್​. ಯಾವ ವಯಸ್ಸಿನವರಾದರೂ ಈ ಬೆಡಗಿಯ ಅಂದ-ಅಭಿನಯಕ್ಕೆ ಮಾರು ಹೋಗದಿರುವುದಿಲ್ಲ. ಹೀಗಿರುವಾಗಲೇ ಅವರಿಗೆ ಈಗ ಅಭಿಮಾನಿಗಳಲ್ಲಿ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: ಕಿರಿಕ್​ ಬೆಡಗಿ ಎಷ್ಟು ಸಿಂಪಲ್​ ಗೊತ್ತಾ: ಶಂಕರ್​ ಅಶ್ವಥ್​ ರಶ್ಮಿಕಾರನ್ನು ಮಗಳು ಎನ್ನಲು ಕಾರಣವೇನು..?

ಈ ಹಿಂದೆ ಅಮೆರಿಕದಲ್ಲಿರುವ 8 ವರ್ಷದ ಬಾಲಕ ರಶ್ಮಿಕಾಗೆ ಒಂದು ಪತ್ರ ಬರೆದಿದ್ದರು. ಅದರಲ್ಲೂ ಒಮ್ಮೆ ರಶ್ಮಿಕಾರನ್ನು ಭೇಟಿ ಮಾಡಬೇಕು. ಸಾಧ್ಯವಾದರೆ ಅವರನ್ನು ಅಪ್ಪಿಕೊಳ್ಳಬೇಕು ಎಂದಿದ್ದ.

ಇದನ್ನೂ ಓದಿ: ರಶ್ಮಿಕಾರನ್ನು ಅಪ್ಪಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಬರೆದ ಪತ್ರ ವೈರಲ್​..!

ಆದರೆ ಈಗ ಮತ್ತೊಬ್ಬರು ಅಭಿಮಾನಿ ರಶ್ಮಿಕಾಗೆ ನೇರವಾಗಿ ಮದುವೆ ಪ್ರಪೋಸಲ್​ ಕೊಟ್ಟಿದ್ದಾರೆ. ಅದು ಸಹ ಸಾಮಾಜಿಕ ಜಾಲತಾಣದ ಮೂಲಕ. ಯಾರು ಆ ಅಭಿಮಾನಿ ಅಂತೀರಾ..? ನೋಡಿ ಅಭಿಮಾನಿಯ ವಿಡಿಯೋ ಇಲ್ಲಿದೆ.
Loading...

Awww🙈nannu pelli cheskuntava? 🙈♥️ aiyooo naku full shy happening..🙊🙈 so cute! too much love to you little man.. mwahs♥️ xoxo https://t.co/3v8tVQ6pHmಸುಮಾರು 5ರಿಂದ 6 ವರ್ಷದ ಅಭಿಮಾನಿ ಈಗ ರಶ್ಮಿಕಾರನ್ನು ಬಿಟ್ಟು ಯಾರನ್ನೂ ಮದುವೆ ಆಗೋದಿಲ್ಲ ಎನ್ನುತ್ತಿದ್ದಾನೆ. ತಾನು ಮದುವೆಯಾದರೆ 'ಇನ್​ಕೇಮ್​ ಇನ್​ಕೇಮ್​ ಇನ್​ಕೇಮ್​ ಕಾವಾಲಿ' ಹುಡುಗಿಯನ್ನೇ ಆಗೋದು ಎನ್ನುತ್ತಿದ್ದಾನೆ.

ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕನ್ನಡದಲ್ಲಿ ನಾಯಕಿಯಾಗಿ ಅಭಿನಯಿಸಿರುವ 'ಯಜಮಾನ' ಸಿನಿಮಾ ಮಾರ್ಚ್​ 1ಕ್ಕೆ ತೆರೆ ಕಾಣಲಿದೆ.

PHOTOS: ಸದ್ದಿಲ್ಲದಂತೆ ಮದುವೆಗೆ ಸಿದ್ದರಾದ ರಶ್ಮಿಕಾ ಮಂದಣ್ಣರ ಪ್ರೀವೆಡ್ಡಿಂಗ್​ ​ಚಿತ್ರಗಳು..!
First published:February 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...