Video: ಸದ್ಗುರುವನ್ನೇ ತಾಳಕ್ಕೆ ಕುಣಿಸಿದ ತುಂಟ ರಣವೀರ್​ ಸಿಂಗ್ ವಿಡಿಯೋ ವೈರಲ್​​!

news18
Updated:July 22, 2018, 1:39 PM IST
Video: ಸದ್ಗುರುವನ್ನೇ ತಾಳಕ್ಕೆ ಕುಣಿಸಿದ ತುಂಟ ರಣವೀರ್​ ಸಿಂಗ್ ವಿಡಿಯೋ ವೈರಲ್​​!
news18
Updated: July 22, 2018, 1:39 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ನಲ್ಲಿ ತಮ್ಮ ಮ್ಯಾನರಿಸಂ ಹಾಗೂ ತುಂಟಾಟದಿಂದಲೇ ಖ್ಯಾತರಾಗಿರುವ ರಣವೀರ್​ ಹೆಂಗಳೆಯರ ಮನಸ್ಸು ಕದ್ದರಿರುವ ಚೋರ. ಅದರಲ್ಲೂ ಕೇವಲ ತಮ್ಮ ಹಾಸ್ಯ ಹಾಗೂ ತುಂಟಾಟದಿಂದಲೇ ಹೋದಲ್ಲೆಲ್ಲ ನಗುವಿನ ಹೊಳೆ ಹರಿಸುವ ಮೂಲಕ ರಣವೀರ್ ಸಿಂಗ್​​ ಜನರನ್ನು ತಮ್ಮತ್ತ ಸೆಳೆಯುತ್ತಾರೆ.

ಅದರಲ್ಲೂ ಮಾಧ್ಯಮದಲ್ಲಿ ಅವರ ಸಂದರ್ಶನ ನಡೆಯುವಾಗ ರಣವೀರ್​ ನೀಡುವ ಉತ್ತರ ಹಾಗೂ ಹಾರಿಸುವ ಹಾಸ್ಯ ಚಟಾಕಿಯಿಂದ ಆ ಕಾರ್ಯಕ್ರಮ ಬೇರೆಯದ್ದೆ ರೀತಿಯ ಮೆರಗು ಬರುತ್ತದೆ.

 


Loading...


Happy Dance !!! @sadhguru 🕊


A post shared by Ranveer Singh (@ranveersingh) on






ಬೆಂಗಳೂರಿನ ಐಐಎಂ ಆಯೋಜಿಸಿದ್ದ ನಾಯಕತ್ವದ ಸಮಾವೇಶಕ್ಕೆ ಸದ್ಗುರು ಜಗ್ಗಿ ವಾಸುದೇವ್​ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಟ ರಣವೀರ್​ ಸಿಂಗ್​ ಅವರನ್ನೂ ಆಹ್ವಾನಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ 'ಬಾಲಿವುಡ್​ನ ಕೂಲ್​ ಡೂಡ್​' ರಣವೀರ್​ ಸಿಂಗ್​ ಗರ್ಭಾ ಸಂಗೀತಕ್ಕೆ ಸದ್ಗುರು ಕೈಯಲ್ಲಿ ವೇದಿಕೆ ಮೇಲೆ ಹೆಜ್ಜೆ ಹಾಕಿಸಿದ್ದಾರೆ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626