ನ್ಯೂಸ್ 18 ಕನ್ನಡ
ಹೊಸ ಬಾಳಿಗೆ ಕಾಲಿಡುವ ಹೊಸ್ತಿಲಿನಲ್ಲಿ ನಿಂತಿರುವ ದೀಪಿಕಾ -ರಣವೀರ್ ಇಂದು ಇಟಲಿಗೆ ಹಾರಿದ್ದಾರೆ. ಇಟಲಿಯಲ್ಲಿ ನಡೆಯಲಿರುವ ವಿವಾಹಕ್ಕೆ ಕೇವಲ ನಾಲ್ಕೇ ದಿನ ಬಾಕಿ ಇದ್ದು, ನ.14ರಂದು ಕೊಂಕಣಿ ಶೈಲಿಯಲ್ಲಿ 15ರಂದು ಸಿಂಧಿ ಶೈಲಿಯಲ್ಲಿ ವಿವಾಹ ನಡೆಯಲಿದೆ.
ಈ ಜೋಡಿ ಇಂದು (ನ.10) ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಕುಟುಂಬದೊಂದಿಗೆ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಾಲಿವುಡ್ನ ಮೋಸ್ಟ್ ಹ್ಯಾಪನಿಂಗ್ ಜೋಡಿ ಎಂದೇ ಕರೆಯಲಾಗುವ ಇಬ್ಬರೂ ಬಿಳಿ ಬಣ್ಣದ ಡ್ರೆಸ್ನಲ್ಲಿ ನಗುತ್ತಾ ಕೈ ಹಿಡಿದು ಸಾಗಿದ್ದರು. ಇಲ್ಲಿವೆ ಅವರ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು....
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ