Rana Miheeka Wedding: ಹಸೆಮಣೆ ಏರುವ ಮುನ್ನ ಅಪ್ಪ-ಚಿಕ್ಕಪ್ಪನೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟ ರಾಣಾ ದಗ್ಗುಬಾಟಿ..!
Rana Miheeka Wedding: ಹಸೆಮಣೆ ಏರುವ ಮುನ್ನ ಅಪ್ಪ-ಚಿಕ್ಕಪ್ಪನೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟ ರಾಣಾ ದಗ್ಗುಬಾಟಿ..!
ವಿವಾಹಕ್ಕೂ ಮುನ್ನ ತಮ್ಮ ತಂದೆ ಸುರೇಶ್ ಬಾಬು ಹಾಗೂ ಚಿಕ್ಕಪ್ಪ ವೆಂಕಟೇಶ್ ಅವರೊಂದಿಗೆ ರಾಣಾ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಇಂದು ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬೆಳಿಗ್ಗೆ ಮದುವೆ ಕಾರ್ಯಗಳು ಆಋಂಭವಾಗುವ ಮುನ್ನ ರಾಣಾ ತಮ್ಮ ತಂದೆ ಸುರೇಶ್ ಬಾಬು ಹಾಗೂ ಚಿಕ್ಕಪ್ಪ ವೆಂಕಟೇಶ್ ದಗ್ಗುಬಾಟಿ ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ರಾಣ ದಗ್ಗುಬಾಟಿ ಹಾಗೂ ಅವರ ಅಭಿಮಾನಿಗಳ ಇನ್ಸ್ಟಾಗ್ರಾಂ ಖಾತೆ)