ಎನ್​ಟಿಆರ್​ ಬಯೋಪಿಕ್​ನಲ್ಲಿ ರಾಣಾ ದಗ್ಗುಬಾಟಿಯ ಪಾತ್ರವೇನು ಗೊತ್ತಾ?

news18
Updated:August 6, 2018, 1:25 PM IST
ಎನ್​ಟಿಆರ್​ ಬಯೋಪಿಕ್​ನಲ್ಲಿ ರಾಣಾ ದಗ್ಗುಬಾಟಿಯ ಪಾತ್ರವೇನು ಗೊತ್ತಾ?
news18
Updated: August 6, 2018, 1:25 PM IST
ನ್ಯೂಸ್​ 18 ಕನ್ನಡ 

ತೆಲುಗಿನ ನಟ ಹಾಗೂ ರಾಜಕಾರಣಿಯಾಗಿದ್ದ ಎನ್​.ಟಿ. ರಾಮಾರಾವ್​ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣವಾಗುತ್ತಿರುವ ವಿಷಯ ತಿಳಿದೇ ಇದೆ. ಈ ಸಿನಿಮಾಗೆ ಈ ರಾಣಾ ದಗ್ಗುಬಾಟಿ ಎಂಟ್ರಿಯಾಗಿದೆ.

ಈ ಸಿನಿಮಾದಲ್ಲಿ ರಾಣಾ ಎನ್​ಟಿಆರ್​ ಅವರ ಅಳಿಯ ಹಾಗೂ ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಹೌದು ಹೀಗೆಂದು ಖುದ್ದು ರಾಣಾ ತಮ್ಮ ಟ್ವಿಟರ್​ ಖಾತೆಯಲ್ಲಿ ಇಂದು ಬರೆದುಕೊಂಡಿದ್ದಾರೆ.

What an honour it is to play the role of the Honourable ChiefMinister of Andhra Pradesh Mr.N.ChandraBabuNaidu @ncbn in the #NTR biopic. Thank you sir for giving us your valuable time. pic.twitter.com/LusYx6F9tJ


Loading...

ಟ್ವಿಟರ್​ನಲ್ಲಿ ಚಂದ್ರಬಾಬು ಅವರನ್ನು ಭೇಟಿ ಮಾಡಿದಾಗ ತೆಗೆದಿರುವ ಫೋಟೋ ಜತೆಗೆ ತನಗೆ ಎನ್​ಟಿಆರ್​ ಅವರ ಬಯೋಪಿಕ್​ನಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ ರಾಣಾ.

ಕ್ರಿಷ್​ ಜೆ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಎನ್​ಟಿಆರ್​ ಅವರ ಹೆಂಡತಿ ಬಸವತಾರಕಂ ಅವರ ಪಾತ್ರದಲ್ಲಿ ವಿದ್ಯಾ ಬಾಲನ್​ ಅಭಿನಯಿಸಲಿದ್ದಾರೆ.

 
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626