​ ರಾಜು ಜೇಮ್ಸ್​ಬಾಂಡ್ ಸಿನಿಮಾಗೆ ಕ್ಲಾಪ್​ ಮಾಡಿದ ಜಿ. ಪರಮೇಶ್ವರ್​..!

news18
Updated:August 24, 2018, 3:02 PM IST
​ ರಾಜು ಜೇಮ್ಸ್​ಬಾಂಡ್ ಸಿನಿಮಾಗೆ ಕ್ಲಾಪ್​ ಮಾಡಿದ ಜಿ. ಪರಮೇಶ್ವರ್​..!
news18
Updated: August 24, 2018, 3:02 PM IST
ನ್ಯೂಸ್​ 18 ಕನ್ನಡ

ಚಂದನವನದಲ್ಲಿ ಫಸ್ಟ್​ ಪಡೆದ  ರಾಜು ಕಳೆದ ಜನವರಿಯಲ್ಲಿ ಕನ್ನಡ ಮೀಡಿಯಂ ರಾಜು ಆಗಿ ಪ್ರೇಕ್ಷಕನ ಮನ ಗೆದಿದ್ದರು. ಇದಾದ ನಂತರ ಈಗ 'ರಾಜು ಜೇಮ್ಸ್​ಬಾಂಡ್' ಆಗಿ ನಿಮ್ಮ ಮುಂದೆ ಬರಲಿದ್ದಾರೆ.

ಹೌದು ನಟ ಗುರುನಂದನ್​ 'ರಾಜು ಜೇಮ್ಸ್​ಬಾಂಡ್' ಸಿನಿಮಾದಲ್ಲಿ ಬಾಂಡ್​ ಆಗಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟೀಸರ್​ ಬಿಡುಗಡೆಯಾಯಿತು. ಇನ್ನೂ ಗುರುವಾರವಷ್ಟೆ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿತು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ರಾಜು ಜೇಮ್ಸ್ ಬಾಂಡ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಜಿ.ಟಿ.ದೇವೆಗೌಡರು ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ದೀಪಕ್ ಮದುವನಹಳ್ಳಿ‌ ನಿರ್ದೇಶನದ ಸಿನಿಮಾ ಪ್ರೇಕ್ಷಕರನ್ನ ಯಾವ ರೀತಿ ಮೋಡಿ ಮಾಡಲಿದೆ ಎಂದು ಚಿತ್ರ ತೆರೆಕಂಡ ಮೇಲೆ ತಿಳಿಯಲಿದೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...