ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಒಂದಾಗಲಿದ್ದಾರೆ ಪ್ರಭಾಸ್​-ಮಹೇಶ್ ಬಾಬು..!

Rajamouli: 'RRR'ನಲ್ಲಿ ಜೂನಿಯರ್​ ಎನ್​ಟಿಆರ್​ಗೆ ವಿದೇಶಿ ನಟಿ ಒಲಿವಿಯಾ ಮೋರಿಸ್​ ಹಾಗೂ ರಾಮ್​ ಚರಣ್​ ತೇಜಗೆ ಅಲಿಯಾ ಭಟ್​ ಜೋಡಿಯಾಗಿದ್ದಾರೆ. ಇದರಲ್ಲಿ ಅಜಯ್​ ದೇವಗನ್​ ಸಹ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದ ಕೆಲಸಗಳು ನಡೆಯುತ್ತಿರುವಾಗಲೇ ರಾಜಮೌಳಿ ಅವರ ಮುಂದಿನ ಸಿನಿಮಾ ಬಗ್ಗೆ ವಿಷಯವೊಂದು ಹರಿದಾಡುತ್ತಿದೆ.

ಪ್ರಭಾಸ್​, ರಾಜಮೌಳಿ ಹಾಗೂ ಮಹೇಶ್​ ಬಾಬು

ಪ್ರಭಾಸ್​, ರಾಜಮೌಳಿ ಹಾಗೂ ಮಹೇಶ್​ ಬಾಬು

  • Share this:
ಸ್ಟಾರ್​  ನಿರ್ದೇಶಕ ಎಸ್​.ಎಸ್​. ರಾಜಮೌಳಿ ನಿರ್ದೇಶನದಲ್ಲಿ 'ಆರ್​ಆರ್​ಆರ್' ತೆರೆಗಪ್ಪಳಿಸೋಕೆ ಸಿದ್ಧವಾಗುತ್ತಿದೆ. ಜೂನಿಯರ್​ಎನ್​ಟಿಆರ್ ಹಾಗೂ ರಾಮ್ ಚರಣ್​ ತೇಜ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

'RRR'ನಲ್ಲಿ ಜೂನಿಯರ್​ ಎನ್​ಟಿಆರ್​ಗೆ ವಿದೇಶಿ ನಟಿ ಒಲಿವಿಯಾ ಮೋರಿಸ್​ ಹಾಗೂ ರಾಮ್​ ಚರಣ್​ ತೇಜಗೆ ಅಲಿಯಾ ಭಟ್​ ಜೋಡಿಯಾಗಿದ್ದಾರೆ. ಇದರಲ್ಲಿ ಅಜಯ್​ ದೇವಗನ್​ ಸಹ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದ ಕೆಲಸಗಳು ನಡೆಯುತ್ತಿರುವಾಗಲೇ ರಾಜಮೌಳಿ ಅವರ ಮುಂದಿನ ಸಿನಿಮಾ ಬಗ್ಗೆ ವಿಷಯವೊಂದು ಹರಿದಾಡುತ್ತಿದೆ.

#RRR will hit the screens on January 8th, 2021! We know the wait is long but we promise to keep giving you updates in the meanwhile. #RRROnJan8th pic.twitter.com/yObn0Axl9Jಅದು, 'ಆರ್​ಆರ್​ಆರ್​' ನಂತರ ರಾಜಮೌಳಿ ಅವರು, ಮಹೇಶ್​ ಬಾಬು ಹಾಗೂ ಪ್ರಭಾಸ್​ ಅವರೊಂದಿಗೆ ಒಂದು ಸಿನಿಮಾ ಮಾಡಲಿದ್ದಾರಂತೆ. ಅದೂ ಕೂಡ ಐತಿಹಾಸಿಕ ಸಿನಿಮಾ ಎನ್ನಲಾಗುತ್ತಿದೆ. ಈ ವಿಷಯದ ಕುರಿತಾಗಿ ಯಾವುದೇ ಅಧಿಕೃತ ಪ್ರಕಟಣೆಯಾಗಿಲ್ಲ. ಆದರೂ ಈ ಸುದ್ದಿ ಕೇಳಿದ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ.

Ie combo set ayitea AP/TG movie release day roju Anni holiday nea 

'ಆರ್​ಆರ್​ಆರ್​' ಸಿನಿಮಾ ಮುಂದಿನ ವರ್ಷ ಜನವರಿ 8ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಮುಗಿದ ನಂತರ ರಾಜಮೌಳಿ ಈ ಹೊಸ ಚಿತ್ರಕ್ಕೆ ಕೈ ಹಾಕಲಿದ್ದಾರೆ. ಆದರೆ ಪ್ರಿನ್ಸ್​ ಹಾಗೂ ಯಂಗ್​ ರೆಬೆಲ್​ ಕಾಂಬಿನೇಷನ್​ಗೆ ಸಾಕಷ್ಟು ಮಂದಿಗೆ ಇಷ್ಟವಾಗುತ್ತಿಲ್ಲ. ಈ ಜೋಡಿ ಜತೆ ಸಿನಿಮಾ ಬೇಡ ಎಂದಲ್ಲ ಅಭಿಮಾನಿಗಳು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡುತ್ತಿದ್ದಾರೆ.

Nikhil - Revathi: ನಿಖಿಲ್​ ಕುಮಾರಸ್ವಾಮಿ ಜೊತೆ ಫುಲ್​ ಮಾಡರ್ನ್​ ಲುಕ್​ನಲ್ಲಿ ಕಾಣಿಸಿಕೊಂಡ ರೇವತಿ..!
First published: