Radhika Pandith: ಗರ್ಲ್ಸ್​ ಗ್ಯಾಂಗ್​ ಕೊಟ್ಟ ಸರ್ಪ್ರೈಸ್ ಪಾರ್ಟಿ: ಮತ್ತಷ್ಟು ಚಿತ್ರಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​

Radhika Pandith Baby Shower Party: ಎರಡನೇ ಮಗುವಿನ ಬರುವಿಕೆಗಾಗಿ ಕಾಯುತ್ತಿರುವ ರಾಕಿಂಗ್​ ದಂಪತಿಗೆ ರಾಧಿಕಾರ ಸ್ನೇಹಿತೆಯರು ಸರ್ಪ್ರೈಸ್​ ಕೊಟ್ಟಿದ್ದರು. ಅದೇ ಈ ಸೀಮಂತದ ಪಾರ್ಟಿ. ಹೌದು ಗರ್ಲ್ಸ್​ ಗ್ಯಾಂಗ್​ ಕೊಟ್ಟಿದ್ದ  ಸರ್ಪ್ರೈಸ್ ಪಾರ್ಟಿ ಹೇಗಿತ್ತು ಅಂತ ಖುದ್ದು ರಾಧಿಕಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Anitha E | news18-kannada
Updated:October 16, 2019, 12:53 PM IST
Radhika Pandith: ಗರ್ಲ್ಸ್​ ಗ್ಯಾಂಗ್​ ಕೊಟ್ಟ ಸರ್ಪ್ರೈಸ್ ಪಾರ್ಟಿ: ಮತ್ತಷ್ಟು ಚಿತ್ರಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​
Radhika Pandith Baby Shower Party: ಎರಡನೇ ಮಗುವಿನ ಬರುವಿಕೆಗಾಗಿ ಕಾಯುತ್ತಿರುವ ರಾಕಿಂಗ್​ ದಂಪತಿಗೆ ರಾಧಿಕಾರ ಸ್ನೇಹಿತೆಯರು ಸರ್ಪ್ರೈಸ್​ ಕೊಟ್ಟಿದ್ದರು. ಅದೇ ಈ ಸೀಮಂತದ ಪಾರ್ಟಿ. ಹೌದು ಗರ್ಲ್ಸ್​ ಗ್ಯಾಂಗ್​ ಕೊಟ್ಟಿದ್ದ  ಸರ್ಪ್ರೈಸ್ ಪಾರ್ಟಿ ಹೇಗಿತ್ತು ಅಂತ ಖುದ್ದು ರಾಧಿಕಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
  • Share this:
ರಾಕಿಂಗ್​ ದಂಪತಿ ರಾಧಿಕಾ ಹಾಗೂ ಯಶ್​ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೆ ರಾಧಿಕಾರ ಸೀಮಂತ ಅದ್ಧೂರಿಯಾಗಿ ನಡೆದಿತ್ತು. ಕುಟುಂಬದವರು ಸೇರಿದಂತೆ ಬಂಧುಮಿತ್ರರು ಈ ಕಾರ್ಯಕ್ರಮಕ್ಕೆ ಬಂದು ತುಂಬು ಗರ್ಭಿಣಿ ರಾಧಿಕಾರನ್ನು ಹರಸಿದ್ದರು.

ಎರಡನೇ ಮಗುವಿನ ಬರುವಿಕೆಗಾಗಿ ಕಾಯುತ್ತಿರುವ ರಾಕಿಂಗ್​ ದಂಪತಿಗೆ ರಾಧಿಕಾರ ಸ್ನೇಹಿತೆಯರು ಸರ್ಪ್ರೈಸ್​ ಕೊಟ್ಟಿದ್ದರು. ಅದೇ ಈ ಸೀಮಂತದ ಪಾರ್ಟಿ. ಹೌದು ಗರ್ಲ್ಸ್​ ಗ್ಯಾಂಗ್​ ಕೊಟ್ಟಿದ್ದ  ಸರ್ಪ್ರೈಸ್ ಪಾರ್ಟಿ ಹೇಗಿತ್ತು ಅಂತ ಖುದ್ದು ರಾಧಿಕಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Radhika Pandith shared her baby shower photos in her Instagram
ಸೀಮಂತಕ್ಕೆ ಸಿದ್ದಗೊಂಡಿದ್ದ ಕೇಕ್​ ಹಾಗೂ ಪೇಸ್ಟ್ರಿ

Radhika Pandith shared her baby shower photos in her Instagram
ಪ್ರತಿಭಾ ಹಾಗೂ ಸಾನಿಯಾ ಸರ್ದಾರಿಯಾ ರಾಧಿಕಾರನ್ನು ಹಳದಿ ಬಣ್ಣದಲ್ಲಿ ಮಿನುಗುವ ಗೊಂಬೆಯಂತೆ ಸ್ಟೈಲ್​ ಮಾಡಿದ್ದಾರೆ.

ರಾಧಿಕಾ ಪಂಡಿತ್​ ಕಿರುತೆರೆಗೆ ಎಂಟ್ರಿ ಕೊಟ್ಟಾಗಿನಿಂದ ಈ ಗರ್ಲ್ಸ್​ ಗ್ಯಾಂಗ್​ ಅವರೊಂದಿಗಿದೆ. ಧೀರ್ಘ ಕಾಲದ ಗೆಳೆತನದ ಬಗ್ಗೆ ರಾಧಿಕಾ ಆಗಾಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊರ್ಳಳುತ್ತಲೇ ಇರುತ್ತಾರೆ. ಈ ಹಿಂದೆ ರಾಧಿಕಾ ತಮ್ಮ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾಗಲೂ ಇದೇ ಹುಡುಗಿಯರ ಗ್ಯಾಂಗ್​ ಅವರಿಗೆ ಬಸರಿ ಬಯಕೆಯನ್ನು ತೀರಿಸಲು ಒಂದು ಔತಣವನ್ನು ನೀಡಿತ್ತು. 
View this post on Instagram
 
When my dear friends cooked for me 😍 Loving the pampering!! #radhikapandit #nimmaRP

A post shared by Radhika Pandit (@iamradhikapandit) on

ರಾಧಿಕಾರ ಸ್ನೇಹಿತೆಯರು ಕೊಟ್ಟಿದ್ದ ಈ ಪಾರ್ಟಿಯನ್ನು ಬೀ ಥೀಮ್​ ಅಂದರೆ ಜೇನಿನ ಪರಿಕಲ್ಪನೆ ಮೇಲೆ ಮಾಡಲಾಗಿದೆ. ಈ ಸಲದ ಮಗು ಗಂಡ-ಹೆಣ್ಣಾ ಎಂದೆಲ್ಲ ಕೇಕ್​ ಮೇಲೆ ಬರೆಸಲಾಗಿತ್ತು. ಅದರಲ್ಲೂ ಒಂದು ಕಸ್ಟಮೈಸ್ಟ್​ ಟಿ-ಶರ್ಟ್​ ಮಾಡಿಸಿದ್ದ, ಅದರಲ್ಲಿ ಬರಲಿರುವ ಹೊಸ ಅತಿಥಿಗೆ ಯಾರು ಯಾವ ಸಂಬಂಧ ಹೊಂದಿದ್ದಾರೆ ಎಂದು ಇದು ಸೂಚಿಸುತ್ತದೆ.ಒಟ್ಟಾರೆ ರಾಕಿಂಗ್​ ಹುಡುಗಿ ರಾಧಿಕಾ ತಮ್ಮ ಎರಡನೇ ಮಗುವಿನ ಗರ್ಭವನ್ನು ತುಂಬಾನೇ ಎಂಜಾಯ್​ ಮಾಡುತ್ತಿದ್ದಾರೆ. ಇದರಲ್ಲಿ ಮಗಳು ಆಯ್ರಾ ಸಹ ಭಾಗಿಯಾಗಿರುವುದು ವಿಶೇಷ.

Pranitha: ಹಾಟ್​ ಯೋಗಾದಿಂದ ಅಭಿಮಾನಿಗಳ ಮನಸ್ಸು ಕದ್ದ ಕನ್ನಡತಿ ಪ್ರಣೀತಾ

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading