Bad Manners: ಇಬ್ಬರು ನಾಯಕಿಯರ ಜೊತೆ ರೊಮ್ಯಾನ್ಸ್​ ಮಾಡಲಿರುವ ಅಭಿಷೇಕ್​ ಅಂಬರೀಷ್​..!

ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿತ್ತು. ಆದರೆ ಯಂಗ್​ ರೆಬೆಲ್​ ಸ್ಟಾರ್​ಗೆ ನಾಯಕಿ ಯಾರು ಎಂದು ಎಲ್ಲೆಡೆ ಚರ್ಚೆ ಆರಂಭವಾಗಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿಂಪಲ್​ ಕ್ವೀನ್​ ರಚಿತಾ ರಾಮ್​ ಹಾಗೂ ಪ್ರಿಯಾಂಕಾ ಅಭಿಷೇಕ್​ ಅಂಬರೀಷ್​ ಜೊತೆ ನಾಯಕಿಯರಾಗಿ ತೆರೆ ಹಂಚಿಕೊಳ್ಳಲಿದ್ದಾರೆ.

ಅಭಿಷೇಕ್​ ಜೊತೆ ರಚಿತಾ ರಾಮ್​ ಹಾಗೂ ಪ್ರಿಯಾಂಕಾ

ಅಭಿಷೇಕ್​ ಜೊತೆ ರಚಿತಾ ರಾಮ್​ ಹಾಗೂ ಪ್ರಿಯಾಂಕಾ

  • Share this:
ಅಮರ್ ಸಿನಿಮಾದ ಸೋಲಿನ ನಂತರ ಕತೆ ಹಾಗೂ ನಿರ್ದೇಶಕ ಆಯ್ಕೆಯಲ್ಲಿ ಅಭಿಷೇಕ್​ ಸಾಕಷ್ಟು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಅಂತೆಯೇ ಅವರು ನಿರ್ದೇಶಕ ಸುಕ್ಕಾ ಸೂರಿ ಅವರೊಂದಿಗೆ ಸಿನಿಮಾ ಸಹಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಚಿತ್ರವೇ ಬ್ಯಾಡ್​ ಮ್ಯಾನರ್ಸ್​. ಸುಕ್ಕಾ ಸೂರಿ ನಿರ್ದೇಶನದದಲ್ಲಿ ಅಭಿಷೇಕ್​ ಅಂಬರೀಷ್ ಅಭಿನಯದ ಕಮರ್ಷಿಯಲ್ ಸಿನಿಮಾ ಬ್ಯಾಡ್ ಮ್ಯಾನರ್ಸ್ ಕುರಿತಾದ ಅಪ್ಡೇಟ್​ ಅನ್ನು ಇತ್ತೀಚೆಗಷ್ಟೆ ಕೊಟ್ಟಿದ್ದೆವು. ಮೈಸೂರಿನ ಚಾಮುಂಟಿ ಬೆಟ್ಟದಲ್ಲಿ ಪೂಜೆ ಮಾಡುವ ಮೂಲಕ ಸಿನಿಮಾದ ಮುಹೂರ್ತ ಸಹ ನೆರವೇರಿತ್ತು. ಸುಮಲತಾ, ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಎಂ ಸುಧೀರ್ , ಛಾಯಾಗ್ರಹಕ ಶೇಖರ್, ಸಂಭಾಷಣೆಕಾರ ಮಾಸ್ತಿ ಚಿತ್ರದ ಮುಹೂರ್ತದಲ್ಲಿ ಭಾಗಿಯಾಗಿದ್ದರು. ನಂತರ ಅಂದೇ ಸಿನಿಮಾದ ಚಿತ್ರೀಕರಣ  ಸಹ ಆರಂಭವಾಗಿತ್ತು. ಆದರೆ ಈ ಸಿನಿಮಾದಲ್ಲಿ ಅಭಿಷೇಕ್​ ಅಂಬರೀಷ್​ ಜೊತೆ ರೊಮ್ಯಾನ್ಸ್​ ಮಾಡಲಿರುವ ನಾಯಕಿ ಯಾರೆಂದು ಇಲ್ಲಿಯವರೆಗೆ ಗೊತ್ತಿರಲಿಲ್ಲ.

ರೆಬೆಲ್‌ಸ್ಟಾರ್ ಜನ್ಮ ಸ್ಥಳದಲ್ಲಿ ಬ್ಯಾಡ್​ ಮ್ಯಾನರ್ಸ್​ ಸಿನಿಮಾದ ಮೊದಲ ದಿನದ ಶೂಟಿಂಗ್ ಶುರುವಾಗಿತ್ತು. ಮಂಡ್ಯದಲ್ಲಿ ಚಿತ್ರದ ಮೊದಲದಿನದ ಶೂಟಿಂಗ್ ನಡೆದಿತ್ತು. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿದ್ದ ರಗಡ್ ಸೆಟ್ ನಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ನಡೆದಿತ್ತು. ಅಭಿಷೇಕ್​ ಅಂಬರೀಷ್​ ಅವರ ಸಿನಿಮಾಗೆ ಶುಭ ಕೋರಲು ಅಂದು ದರ್ಶನ್​ ಸಹ ಚಿತ್ರೀಕರಣದ ಸೆಟ್​ಗೆ ಬಂದಿದ್ದರು.

abhishek ambareesh, darshan, bad manners, Bad Manners movie muhurtha, Duniya Suri and Abishek Ambareesh movie, Kannada movie Bad Manners, Bad Manners shooting, Bad Manners cast, ಬ್ಯಾಡ್ ಮ್ಯಾನರ್ಸ್ ಮುಹೂರ್ತ, ಕನ್ನಡ ಸಿನಿಮಾ ಬ್ಯಾಡ್ ಮ್ಯಾನರ್ಸ್, ದುನಿಯಾ ಸೂರಿ ಮತ್ತು ಅಭಿಷೇಕ್ ಅಂಬರೀಶ್
ಬ್ಯಾಡ್​ ಮ್ಯಾನರ್ಸ್​ ಚಿತ್ರೀಕರಣದ ಸೆಟ್​ನಲ್ಲಿ ಅಭಿಷೇಕ್​, ದರ್ಶನ್​ ಹಾಗೂ ಸುಮಲತಾ

abhishek ambareesh, darshan, bad manners, Bad Manners movie muhurtha, Duniya Suri and Abishek Ambareesh movie, Kannada movie Bad Manners, Bad Manners shooting, Bad Manners cast, ಬ್ಯಾಡ್ ಮ್ಯಾನರ್ಸ್ ಮುಹೂರ್ತ, ಕನ್ನಡ ಸಿನಿಮಾ ಬ್ಯಾಡ್ ಮ್ಯಾನರ್ಸ್, ದುನಿಯಾ ಸೂರಿ ಮತ್ತು ಅಭಿಷೇಕ್ ಅಂಬರೀಶ್
ಬ್ಯಾಡ್​ ಮ್ಯಾನರ್ಸ್​ ಚಿತ್ರೀಕರಣದ ಸೆಟ್​ನಲ್ಲಿ ಅಭಿಷೇಕ್​, ದರ್ಶನ್​ ಹಾಗೂ ಸುಮಲತಾ

ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿತ್ತು. ಆದರೆ ಯಂಗ್​ ರೆಬೆಲ್​ ಸ್ಟಾರ್​ಗೆ ನಾಯಕಿ ಯಾರು ಎಂದು ಎಲ್ಲೆಡೆ ಚರ್ಚೆ ಆರಂಭವಾಗಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿಂಪಲ್​ ಕ್ವೀನ್​ ರಚಿತಾ ರಾಮ್​ ಹಾಗೂ ಪ್ರಿಯಾಂಕಾ ಅಭಿಷೇಕ್​ ಅಂಬರೀಷ್​ ಜೊತೆ ನಾಯಕಿಯರಾಗಿ ತೆರೆ ಹಂಚಿಕೊಳ್ಳಲಿದ್ದಾರೆ.

abhishek ambareesh, darshan, bad manners, Bad Manners movie muhurtha, Duniya Suri and Abishek Ambareesh movie, Kannada movie Bad Manners, Bad Manners shooting, Bad Manners cast, ಬ್ಯಾಡ್ ಮ್ಯಾನರ್ಸ್ ಮುಹೂರ್ತ, ಕನ್ನಡ ಸಿನಿಮಾ ಬ್ಯಾಡ್ ಮ್ಯಾನರ್ಸ್, ದುನಿಯಾ ಸೂರಿ ಮತ್ತು ಅಭಿಷೇಕ್ ಅಂಬರೀಶ್
ಬ್ಯಾಡ್​ ಮ್ಯಾನರ್ಸ್​ ಸಿನಿಮಾದ ಮುಹೂರ್ತದ ಚಿತ್ರ

ಈ ಸಿನಿಮಾದಲ್ಲಿ ಮೊದಲನೇ ನಾಯಕಿಯಾಗಿ ರಚಿತಾ ರಾಮ್​ ಕಾಣಿಸಿಕೊಂಡರೆ, ಪ್ರಿಯಾಂಕಾ ಎರಡನೇ ಹೀರೋಯಿನ್​ ಆಗಿ ನಟಿಸಲಿದ್ದಾರಂತೆ. ಇನ್ನು ಪ್ರಿಯಾಂಕಾ ತಮಿಳಿನ ಧಾರಾವಾಹಿಯಲ್ಲಿ ನಟಿಸಿದ್ದಾರಂತೆ.

Rachita Ram, Bad Manners movie heroine, Rachita Ram in Bad Manners Movie, Abishek Ambareesh, Bad Manners movie, Rachita Ram Paired Opposite Abishek Ambareesh, ರಚಿತಾ ರಾಮ್, ಅಭಿಷೇಕ್ ಅಂಬರೀಶ್, ಬ್ಯಾಡ್ ಮ್ಯಾನರ್ಸ್, ಅಭಿಷೇಕ್ ಅಂಬರೀಶ್ ಗೆ ರಚಿತಾ ರಾಮ್ ನಾಯಕಿ, abhishek ambareesh, darshan, bad manners, Bad Manners movie muhurtha, Duniya Suri and Abishek Ambareesh movie, Kannada movie Bad Manners, Bad Manners shooting, Bad Manners cast, ಬ್ಯಾಡ್ ಮ್ಯಾನರ್ಸ್ ಮುಹೂರ್ತ, ಕನ್ನಡ ಸಿನಿಮಾ ಬ್ಯಾಡ್ ಮ್ಯಾನರ್ಸ್, ದುನಿಯಾ ಸೂರಿ ಮತ್ತು ಅಭಿಷೇಕ್ ಅಂಬರೀಶ್
ನಟಿ ಪ್ರಿಯಾಂಕಾ

ರಚಿತಾ ರಾಮ್​

ಅಮರ್ ಸಿನಿಮಾದ ನಂತರ ಯಂಗ್ ರೆಬೆಲ್​ ಸ್ಟಾರರ್ ಅಭಿಷೇಕ್​ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಚರ್ಚೆ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿತ್ತು. ಆಗಲೇ ಸಂದರ್ಶನವೊಂದರಲ್ಲಿ ಸುಮಲತಾ ಅವರೂ ಮಗನ ಕೈಯಲ್ಲಿ ಎರಡು ಮೂರು ಸಿನಿಮಾ ಕತೆಗಳಿವೆ. ಅವುಗಳಲ್ಲಿ ಆಯ್ಕೆ ಮಾಡಿಕೊಂಡು ನಿರ್ಧರಿಸಬೇಕಿದೆ ಎಂದಿದ್ದರು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ದರ್ಶನ್..!

ಅಮರ್​ ಸಿನಿಮಾದಲ್ಲಿ ರೊಮ್ಯಾಂಟಿಕ್​ ಲವ್​ ಸ್ಟೋರಿಯಲ್ಲಿ ಅಭಿನಯಿಸಿದ್ದ ಅಭಿಷೇಕ್​ ಈ ಸಲ ಪಕ್ಕಾ ಕಮರ್ಷಿಲ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂಬರೀಷ್​ ಅವರ ಹುಟ್ಟುಹಬ್ಬ ಅದಂರೆ ಕಳೆದ ಮೇ 29ಕ್ಕೆ ಸಿನಿಮಾದ ಮೋಷನ್​ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಚಿತ್ರದ ಪೋಸ್ಟರ್​ನಲ್ಲಿ ಅಭಿಷೇಕ್​ ಸಖತ್ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ಪಿಸ್ತೂಲ್​ ಹಿಡಿದು ಪಕ್ಕಾ ಮಾಸ್ ಸಿನಿಮಾದ ನಾಯಕನಂತೆ ಕಾಣುತ್ತಿದ್ದರು. ಅಭಿಷೇಕ್​ ಅವರ ಈ ಲುಕ್​ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು.

ಇದನ್ನೂ ಓದಿ: Anita Hassanandani: ವೀರ ಕನ್ನಡಿಗ ಸಿನಿಮಾ ಖ್ಯಾತಿಯ ನಟಿ ಅನಿತಾಗೆ ಗಂಡು ಮಗು..!

ಸುಧೀರ್​ ಕುಮಾರ್​ ನಿರ್ಮಾಣದ ಈ ಸಿನಿಮಾಗೆ ಚರಣ್​ ರಾಜ್​ ಸಂಗೀತ ನೀಡಲಿದ್ದಾರೆ. ಶೇಖರ್ ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದೆ. ಚಿತ್ರದಲ್ಲಿ ತಾರಾ, ಶರತ್​ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾ ಬಳಗವೇ ಇರಲಿದೆ. ಇನ್ನು ಈ ಸಿನಿಮಾದ ಶೂಟಿಂಗ್ ಫೆ. 15ರಿಂದ ಬೆಂಗಳೂರಿನಲ್ಲೇ ನಡೆಯಲಿದೆ.
Published by:Anitha E
First published: