ಪವರ್ ಸ್ಟಾರ್ ಪುನೀತ್ ನಟನೆಯ 'ಯುವರತ್ನ' ಟೀಸರ್ ದಸರಾ ಪ್ರಯುಕ್ತ ರಿಲೀಸಾಗಿದೆ. ಬೆಂಕಿಯಂಥ ಟೀಸರ್ಗೆ ಸಿಕ್ಕಾಪಟ್ಟೆ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಕೇವಲ ಚಿತ್ರರಸಿಕರಷ್ಟೇ ಅಲ್ಲ. ಯುವರತ್ನನಿಗೆ ಸೆಲೆಬ್ರಿಟಿಗಳೂ ಬಹುಪರಾಕ್ ಅಂತಿದ್ದಾರೆ.
ಯುವರತ್ನ ಟೀಸರ್ ಎಲ್ಲೆಡೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಕೇವಲ ಪುನೀತ್ ಅಭಿಮಾನಿಗಳಲ್ಲದೆ, ಸೆಲೆಬ್ರಿಟಿಗಳು ಸಹ ಯುವರತ್ನನ ಕಂಡು ಉಘೇ ಉಘೇ ಅಂತಿದ್ದಾರೆ. ಸ್ಯಾಂಡಲ್ವುಡ್ನ ಕಿಚ್ಚನಿಂದ ಹಿಡಿದು ಬಾಲಿವುಡ್ನ ಸಂಜು ಬಾಬಾ ತನಕ 'ಯುವರತ್ನ' ಹವಾ ಹಬ್ಬಿದೆ. ಕನ್ನಡದ 'ಕೆಜಿಎಫ್-2'ನಲ್ಲಿ ಅಧೀರನಾಗಿ ಅಬ್ಬರಿಸಲಿರೋ ಸಂಜಯ್ದತ್ 'ಯುವರತ್ನ'ನನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
The #Yuvarathnaa teaser is looking brilliant! All the best @VKiragandur, @Karthik1423 & the entire team at @hombalefilms 👍https://t.co/5a94CHbufI
— Sanjay Dutt (@duttsanjay) October 7, 2019
Loved every bit of it 👏 congratulations to the entire team ......
Another Blockbuster coming our way soon🎬🎬🎬🎬🎬 https://t.co/Q2OPuUlrFh
— Prashanth Neel (@prashanth_neel) October 7, 2019
Fabulous @SanthoshAnand15 sir @PuneethRajkumar sir @Karthik1423 sir 👏👏👏👏👏#Yuvarathnaa #YuvarathnaaTeaser https://t.co/tArScOFBAu
— Kabir Duhan Singh (@Kabirduhansingh) October 8, 2019
ದಸರಾ ಹಬ್ಬಕ್ಕೆ ಯುವರತ್ನ ಟೀಸರ್. Fantastic ಅಪ್ಪು ಸರ್@PuneethRajkumar
Best wishes to @SanthoshAnand15 @Karthik1423 @VKiragandurhttps://t.co/UQs5EZfp5H
— Rishab Shetty (@shetty_rishab) October 8, 2019
This one looks so sleek. Amazingly shot. @PuneethRajkumar looks like in his 20s. @SanthoshAnand15, all set for a hattrick bro 🤗 https://t.co/ngRH5gPB0m
— Rakshit Shetty (@rakshitshetty) October 8, 2019
@PuneethRajkumar looks 10 years younger.
Visuals are amazingly captured,, n the last shot is a butter cake with a nice topping. Takes of the classy way n @SanthoshAnand15
Nicley brought in th commercial touch with the last shot. https://t.co/gU59h7ppUH
Bst wshs 🤗.
— Kichcha Sudeepa (@KicchaSudeep) October 8, 2019
Rare Photos Of Rekha: ತೆರೆ ಮೇಲೆ ಸ್ಟಾರ್ ನಟಿ, ನಿಜ ಜೀವನದಲ್ಲಿ ಏಕಾಂಗಿಯಾದ ಚಿರಯೌವ್ವನೆ ರೇಖಾರ ಅಪರೂಪದ ಚಿತ್ರಗಳು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ