ನ್ಯೂಯಾರ್ಕ್​ ಬೀದಿಗಳಲ್ಲಿ ಸೈಕಲ್ ಹೊಡೆದ ನಿಕ್​-ಪ್ರಿಯಾಂಕಾ!

news18
Updated:July 7, 2018, 4:14 PM IST
ನ್ಯೂಯಾರ್ಕ್​ ಬೀದಿಗಳಲ್ಲಿ ಸೈಕಲ್ ಹೊಡೆದ ನಿಕ್​-ಪ್ರಿಯಾಂಕಾ!
news18
Updated: July 7, 2018, 4:14 PM IST
ನ್ಯೂಸ್​ 18 ಕನ್ನಡ 

ಅಮೆರಿಕನ್​ ಗಾಯಕ ನಿಕ್​ ಜೋನಸ್ ಹಾಗೂ ಬಿ-ಟೌನ್​ ಬ್ಯೂಟಿ ಪ್ರಿಯಾಂಕಾ ಡೇಟಿಂಗ್​ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೆ. ಇತ್ತೀಚೆಗೆ ಭಾರತಕ್ಕೆ ನಿಕ್​ ಜೊತೆ ಬಂದಿದ್ದ ಪಿಗ್ಗಿ ಸದ್ಯ ನ್ಯೂಯಾರ್ಕ್​ನಲ್ಲಿದ್ದಾರೆ.

ಇತ್ತೀಚೆಗೆ ನಿಕ್​ ಹಾಗೂ ಪ್ರಿಯಾಂಕಾ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ದಿನವನ್ನುಆಚರಿಸಿದ್ದಾರೆ. ಅದು ಸಹ ನ್ಯೂಯಾರ್ಕ್​ ರಸ್ತೆಗಳಲ್ಲಿ ನಿಕ್​ ಹಾಗೂ ಅವರ ಸಹೋದರಿಯೊಂದಿಗೆ ಪ್ರಿಯಾಂಕಾ ಸೈಕಲ್​ ತುಳಿದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
MORE photos of @priyankachopra and @nickjonas yesterday 🙏🏽🌍❤️👫 #love #priyankachopra #nickjonas #couplegoals #relationship #bollywood #hollywood #love #likeit #loveit #desigirl #happygirl #happyboy #loveit #follow_me #liebe #mumbai #relationshipgoals


Loading...

A post shared by Priyanka and Nick Fan Page🌍❤️ (@nickyanka1) on

First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...