ಬಾಲಿವುಡ್​ ಬೆಡಗಿ ಪ್ರಿಯಾಂಕಾ ಹಾಗೂ ನಿಕ್​ ಜೋನಸ್​ ಅವರ ಹೊಸ ಫೋಟೋಗಳು!

news18
Updated:July 19, 2018, 4:37 PM IST
ಬಾಲಿವುಡ್​ ಬೆಡಗಿ ಪ್ರಿಯಾಂಕಾ ಹಾಗೂ ನಿಕ್​ ಜೋನಸ್​ ಅವರ ಹೊಸ ಫೋಟೋಗಳು!
news18
Updated: July 19, 2018, 4:37 PM IST
ನ್ಯೂಸ್​ 18 ಕನ್ನಡ 

ಮೊನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ ಚೋಪ್ರಾ ಅವರ ಹುಟ್ಟುಹಬ್ಬ ಹೇಗೆ ಯಾರೊಂದಿಗೆ ಆಚರಿಸಿಕೊಂಡರು ಎಂದು ಬಹಿರಂಗವಾಗಿರಲಿಲ್ಲ. ಹೀಗಾಗಿಯೇ ಈ ಬಗ್ಗೆ ತಿಳಿದುಕೊಳ್ಳುವ ಕುತುಹಲ ಅವರ ಅಭಿಮಾನಿಗಳಲ್ಲಿ ಇನ್ನೂ ಇದೆ. ಅದಕ್ಕೆ ಉತ್ತರ ನಾವು ಕೊಡುತ್ತೇವೆ.

ಹುಟ್ಟುಹಬ್ಬಕ್ಕೆ ಒಂದು ದಿನ ಇರುವಂತೆಯೇ ಬರ್ತ್​ಡೇ ಆಚರಣೆ ಆರಂಭವಾಗಿತ್ತು. ಗೆಳೆಯ ನಿಕ್​ ಜೋನಸ್​, ಅವರ ತಮ್ಮ ಜೋ ಹಾಗೂ ಅವರ ಪ್ರೇಯಸಿ ಸೋಫಿ ಟರ್ನರ್​ ಅವರೊಂದಿಗೆ ಔತಣಕೂಟದಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು.

ಲಂಡನ್​ನ 34 ಮೇಫೇರ್​ ಹೋಟೆಲ್​ನಲ್ಲಿ ಭಾರೀ ಭೋಜನ ಮಾಡಿದ ಈ ನಾಲ್ವರು ಪ್ರಿಯಾಂಕಾ ಹುಟ್ಟುಹಬ್ಬದ ಆಚರಣೆಗೆ ಕಿಕ್​ ಸ್ಟಾರ್ಟ್​ ನೀಡಿದ್ದರು. ಬೂದು ಹಾಗೂ ಬಿಳಿ ಬಣ್ಣದ ಬಟನ್​ ಡ್ರೆಸ್​ ತೊಟ್ಟಿದ್ದ ಪ್ರಿಯಾಂಕಾ ಹಾಗೂ ಬರ್ಗ್ಯಾಂಡಿ ಬಣ್ಣದ ಚೆಕ್ಸ್​ ಹಾಗೂ ಮರೂನ್​ ಬಣ್ಣದ ಪ್ಯಾಂಟ್​ ತೊಟ್ಟಿ ನಿಕ್​ ಕೈ ಕೈ ಹಿಡಿದು ಹೋಟೆಲ್​ನಿಂದ ಹೊರ ಬರುವಾಗ ಕ್ಯಾಮೆರಾಗೆ ಸೆರೆ ಸಿಕ್ಕಿದ್ದರು. ಈ ಜೋಡಿಗಳ ಕೆಲ ಚಿತ್ರಗಳು ನಿಮಗಾಗಿ...

ಕಳೆದ ಕೆಲ ತಿಂಗಳುಗಳಿಂದ ನಿಕ್​-ಪಿಗ್ಗಿ ಒಟ್ಟಿಗೆ ದೇಶಗಳನ್ನು ಸುತ್ತುತ್ತಿದ್ದು, ಭಾರತಕ್ಕೆ ಬಂದಾಗಲೂ ನಿಕ್​ ಪ್ರಿಯಾಂಕಾ ಜೊತೆಗಿದ್ದರು. ಅಲ್ಲದೆ ಈ ಬಾರಿ ಪಿಗ್ಗಿ ಅವರ ತಾಯಿ ಮಧು ಚೋಪ್ರಾ ಅವರನ್ನೂ ನಿಕ್​ ಭೇಟಿ ಮಾಡಿದ್ದು ವಿಶೇಷವಾಗಿತ್ತು.


Loading...

First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626