ಅಂಬಾನಿ ಕುಟುಂಬದ ಮೆಹಂದಿಯಲ್ಲಿ ಪ್ರಿಯಾಂಕಾ ಚೋಪ್ರಾ: ಸೀರೆಯಲ್ಲಿ ಮಿಂಚಿದ 'ದೇಸಿ ಗರ್ಲ್​'

news18
Updated:June 28, 2018, 4:30 PM IST
ಅಂಬಾನಿ ಕುಟುಂಬದ ಮೆಹಂದಿಯಲ್ಲಿ ಪ್ರಿಯಾಂಕಾ ಚೋಪ್ರಾ: ಸೀರೆಯಲ್ಲಿ ಮಿಂಚಿದ 'ದೇಸಿ ಗರ್ಲ್​'
news18
Updated: June 28, 2018, 4:30 PM IST
ನ್ಯೂಸ್​ 18 ಕನ್ನಡ

ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥರಾಗಿರುವ ದೇಶದ ಖ್ಯಾತ ಉದ್ಯಮಿ ಮುಖೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮಗ ಆಕಾಶ್​ ಅಂಬಾನಿಯ ನಿಶ್ಚಿತಾರ್ಥದ ಸಂಭ್ರಮ ಮುಂಬೈನ ಅಂಬಾನಿ ಮನೆಯಲ್ಲಿ ಕಳೆಗಟ್ಟುತ್ತಿದೆ.

ವಜ್ರದ ಉದ್ಯಮಿ ರುಸೆಲ್​ ಮೆಹ್ತಾ ಅವರ ಮಗಳು ಶ್ಲೋಕಾ ಮೆಹ್ತಾರ ಕೈಹಿಡಿಯಲಿರುವ ಆಕಾಶ್​ ಅಂಬಾನಿ ನಿಶ್ಚಿತಾರ್ಥ ಜೂನ್​ 30ರಂದು ನಡೆಯಲಿದ್ದು, ಡಿಸೆಂಬರ್​ನಲ್ಲಿ ಮದುವೆ ನಡೆಯಲಿದೆ. ನಿನ್ನೆ ನಡೆದ ಮೆಹಂದಿ ಶಾಸ್ತ್ರದಲ್ಲಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿ ಸಂಭ್ರಮಿಸಿದ್ದಾರೆ.

 
Loading...

Congratulations Akash and Shloka!! Such a beautiful ceremony.. mehendi hai rachne wali.. love you both. Pre pre engagement party❤️🙌🏽


A post shared by Priyanka Chopra (@priyankachopra) on


ತರುಣ್​ ತಹಿಲಿಯಾನಿ ಡಿಸೈನ್​ ಮಾಡಿದ್ದ ತಿಳಿ ಗುಲಾಬಿ ಬಣ್ಣದ ಜಾರ್ಜೆಟ್​ ಸೀರೆಯಲ್ಲಿ ಮಿಂಚುತ್ತಿದ್ದ ಪ್ರಿಯಾಂಕಾ ಸುಂದರವಾಗಿ ಕಾಣುತ್ತಿದ್ದರು. ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಇನ್​ಸ್ಟಾಗ್ರಾಮಲ್ಲಿ ಆಕಾಶ್​- ಶ್ಲೋಕಾ ಜೊತೆ ತಾನಿರುವ ಫೋಟೋ ಅಪ್​ಲೋಡ್​ ಮಾಡಿ ಶುಭಾಶಯ ಕೋರಿದ್ದಾರೆ.

 


First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...