Priety Zinta: ​ಲಾಕ್​ಡೌನ್​ನಲ್ಲಿ ಬಾರ್ಬರ್​ ಆದ ಪ್ರೀತಿ ಜಿಂಟಾ: ವಿಡಿಯೋ ನೋಡಿ ಮೆಚ್ಚಿಕೊಂಡ ಬಿ-ಟೌನ್ ಸ್ನೇಹಿತರು​..!

ನಟಿ ಪ್ರೀತಿ ಜಿಂಟಾ ಲೆಟೆಸ್ಟ್​ ಆಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿದ ಬಾಲಿವುಡ್​ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಂಡನಿಗೆ ಹೇರ್​ಕಟ್ ಮಾಡಿದ ಪ್ರೀತಿ ಜಿಂಟಾ

ಗಂಡನಿಗೆ ಹೇರ್​ಕಟ್ ಮಾಡಿದ ಪ್ರೀತಿ ಜಿಂಟಾ

  • Share this:
ಪ್ರೀತಿ ಜಿಂಟಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಅಪ್ಡೇಟ್​ ಕೊಡುತ್ತಿರುತ್ತಾರೆ. ನಿನ್ನೆಯಷ್ಟೆ ಅವರು ತಮ್ಮ ಸಾಕು ಬಾಯಿ ಹಾಗೂ ಗಂಡನ ಕ್ಯೂಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. 

ನಟಿ ಪ್ರೀತಿ ಜಿಂಟಾ ಲೆಟೆಸ್ಟ್​ ಆಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿದ ಬಾಲಿವುಡ್​ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




ಪ್ರೀತಿ ಲಾಕ್​ಡೌನ್​ನಲ್ಲಿ ಬಾರ್ಬರ್​ ಆಗಿದ್ದಾರೆ. ಮನೆಯಲ್ಲಿ ತಮ್ಮ ಪತಿರಾಯ ಜೇನ್​ ಗುಡ್​ಇನಫ್​ ಅವರಿಗೆ ಹೇರ್​ಕಟ್​ ಮಾಡಿದ್ದಾರೆ. ಅದನ್ನು ವಿಡಿಯೋ ಮಾಡಿದ್ದು, ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆ ಹೇರ್​ಕಟ್ ಮಾಡುವ ಮೊದಲು ನನ್ನ ಸಣ್ಣ ತಪ್ಪಿನಿಂದ ವಿಚ್ಛೇಧನ ಸಿಗಬಾರದು ಎಂದು ತಮಾಷೆ ಮಾಡಿದ್ದಾರೆ ಪ್ರೀತಿ.




ಪ್ರೀತಿ ಅವರ ಈ ವಿಡಿಯೋ ನೋಡಿದ ಹೃತಿಕ್​ ರೋಷನ್​ ಹಾಗೂ ದಿಯಾ ಮಿರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಕಷ್ಟು ಮಂದಿ ಕಮೆಂಟ್​ ಮಾಡುತ್ತಿದ್ದಾರೆ. ವಿಡಿಯೋ ನೋಡಿದ ಮೇಲೆ ಪ್ರೀತಿ ಪಕ್ಕಾ ಪ್ರೊಫ್ರೆಷನಲ್ಸ್​​ ತರ ಹೇರ್​ಕಟ್​ ಮಾಡಿದಂತೆ ಕಾಣುತ್ತಿದೆ.

Nikhil-Revathi: ಮುದ್ದಿನ ಮಡದಿಗೆ ಸಾಮಾಜಿಕ ಜಾಲತಾಣದ ಮೂಲಕ ರೊಮ್ಯಾಂಟಿಕ್​ ಸಂದೇಶ ಕೊಟ್ಟ ನಿಖಿಲ್​..!



 

ಇದನ್ನೂ ಓದಿ: Tongue Twister Challenge: ಗುಲಾಬೊ ಸಿತಾಬೊ ಚಾಲೆಂಜ್​ ಸ್ವೀಕರಿಸಿದ ಸೆಲೆಬ್ರಿಟಿಗಳಲ್ಲಿ ಯಾರು ಉತ್ತಮರು..?
First published: