ನೆರವೇರಿತು ಬಾಹುಬಲಿ ಪ್ರಭಾಸ್​ ಅಭಿನಯಿಸುತ್ತಿರುವ ಹೊಸ ಸಿನಿಮಾದ ಮುಹೂರ್ತ..!

news18
Updated:September 7, 2018, 5:21 PM IST
ನೆರವೇರಿತು ಬಾಹುಬಲಿ ಪ್ರಭಾಸ್​ ಅಭಿನಯಿಸುತ್ತಿರುವ ಹೊಸ ಸಿನಿಮಾದ ಮುಹೂರ್ತ..!
news18
Updated: September 7, 2018, 5:21 PM IST
ನ್ಯೂಸ್​ 18 ಕನ್ನಡ 

'ಸಾಹೋ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಪ್ರಭಾಸ್​ ಈಗ ಮತ್ತೊಂದು ದೊಡ್ಡ ಬಜೆಟ್​ ಸಿನಿಮಾಗೆ ಸಹಿ ಹಾಕಿದ್ದಾರೆ.

'ಜಿಲ್​' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ಜತೆ ಪ್ರಭಾಸ್​ ಈ ಸಿನಿಮಾಗಾಗಿ ಒಂದಾಗಿದ್ದಾರೆ.


Loading...

ಈ ಸಿನಿಮಾದ ಚಿತ್ರೀಕರಣ ಯುರೋಪಿನಲ್ಲಿ ಇದೇ ತಿಂಗಳ 20ರಿಂದ ಆರಂಭವಾಗಲಿದೆ ಎಂದು ರಾಧಾಕೃಷ್ಣ ಟ್ವೀಟ್​ ಮಾಡಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ