Poonam Pandey: ಅಯ್ಯಯ್ಯೋ ಹಂಗೇ ಬಂದ್ರಂತೆ ಪೂನಂ ಪಾಂಡೆ! ಸ್ವಲ್ಪ ಮರ್ಯಾದೆ ಕಾಪಾಡಿಕೊಳ್ಳಿ ಅಂತ ಕಾಲೆಳೆದ ನೆಟ್ಟಿಗರು

Bollywood: ಅಲ್ಲದೇ ಇನ್ನೂ ಕೆಲವರಂತೂ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ರೀತಿ ಪೂನಂ ಪಾಂಡೆ ಟ್ರೋಲ್ ಆಗಿರುವುದು ಮೊದಲೇನಲ್ಲ. ಬಹಳಷ್ಟು ಬಾರಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಪೂನಂ ಪಾಂಡೆ

ಪೂನಂ ಪಾಂಡೆ

  • Share this:
ಪೂನಂ ಪಾಂಡೆ (Poonam Pandey) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದೂ ಪಡ್ಡೆ ಹುಡುಗರನ್ನು ಕೇಳಿ ನೋಡಿ, ನಿದ್ದೆಯಲ್ಲೂ ಆಕೆ ಹೆಸರನ್ನು ಕನವರಿಸುತ್ತಾರೆ. ಯಾವಾಗಲೂ ಒಂದೆಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಈ ಸುಂದರಿ, ಈಗ ಮತ್ತೊಮ್ಮೆ ಟೀಕೆಗೆ (Troll) ಗುರಿಯಾಗಿದ್ದಾರೆ. ಅದು ಬಟ್ಟೆಯ ವಿಚಾರವಾಗಿ. ಪೂನಂ ಪಾಂಡೆ ಇದೀಗ ಒಳ ಉಡುಪು ಧರಿಸಿದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ಈ ವರ್ತನೆ ಅಭಿಮಾನಿಗಳನ್ನು(fans)  ಕೆರಳಿಸಿದೆ.  

ಬ್ರಾ ಹಾಕದೇ ಬಂದ ನಟಿ

ಬ್ರಾ ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಪೂನಂ ಪಾಂಡೆ ಈಗ ಟೀಕೆಗೆ ಗುರಿಯಾಗಿದ್ದಾರೆ. ಮುಂಬೈನಲ್ಲಿ ಕ್ರಾಪ್ ಟಾಪ್ ಧರಿಸಿ ಕಾಣಿಸಿಕೊಂಡ ನಟಿ, ಒಳ ಉಡುಪು ಧರಿಸಿರಲಿಲ್ಲ. ಇದರಿಂದ ಅವರ ಖಾಸಗಿ ಅಂಗ ಸ್ವಲ್ಪ ಭಾಗ ಕಾಣಿಸಿದ್ದು, ಇದು ಟ್ರೋಲ್​ಗೆ ಕಾರಣವಾಗಿದೆ. ಅವರ ಬಟ್ಟೆಯನ್ನು ಗಮನಿಸಿದ ಅಭಿಮಾನಿಗಳು, ನಾವು ನಿಮ್ಮ ಅಭಿಮಾನಿಗಳು ನಿಜ, ಆದರೆ ದಯವಿಟ್ಟು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಕಾಣಿಸಿಕೊಳ್ಳಬೇಡಿ. ಸ್ವಲ್ಪವಾದರೂ ಗೌರವ ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.ಅಲ್ಲದೇ ಇನ್ನೂ ಕೆಲವರಂತೂ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ರೀತಿ ಪೂನಂ ಪಾಂಡೆ ಟ್ರೋಲ್ ಆಗಿರುವುದು ಮೊದಲೇನಲ್ಲ. ಬಹಳಷ್ಟು ಬಾರಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. 2013ರಲ್ಲಿ ‘ನಶಾ’ ಸಿನಿಮಾ ಮೂಲಕ ಪೂನಂ ಪಾಂಡೆ ಚಿತ್ರರಂಗಕ್ಕೆ ಕಾಲಿಟ್ಟವರು. ವಿದ್ಯಾರ್ಥಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಟೀಚರ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಮೊದಲ ಚಿತ್ರದಲ್ಲಿಯೇ ಹಾಟ್ ಆಗಿ ಕಾಣಿಸಿಕೊಂಡು ಸದ್ದು ಮಾಡಿದ್ದಾರೆ.

ಇದನ್ನೂ ಓದಿ: ಗಾರ್ಗಿಗೆ ಸಾಥ್ ಕೊಟ್ಟ ಜ್ಯೋತಿಕಾ, ಸೂರ್ಯ; ಥ್ಯಾಂಕ್ಯೂ ಎಂದ ಸಾಯಿ ಪಲ್ಲವಿ

ಬಾಲಿವುಡ್​ನಲ್ಲಿ ಮೊದಲಿನಿಂದಲೂ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗಿದ್ದ ನಟಿ ಅಂದರೆ, ಪೂನಂ ಪಾಂಡೆ. ಅಂದಿನಿಂದ ಇಂದಿನವರೆಗೂ ಈ ನಟಿ ವಿವಾದದ ಸುಳಿಯಲ್ಲೇ ಇರುತ್ತಾರೆ. ನಟಿ ಕಮ್​ ಮಾಡೆಲ್​ ಪೂನಂ ಮಾಡಿಕೊಂಡ ಕಿರಿಕ್​ ಒಂದೆರಡಲ್ಲ. ಇದರ ಜೊತೆ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದ ಅವರು ಅತಿ ಮಾದಕವಾದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಇತ್ತಿಚೆಗಷ್ಟೇ ಬಾಲಿವುಡ್​ ನಟಿ ಕಂಗನಾ ರಣಾವತ್ ನಿರೂಪಣೆ ಮಾಡಿದ್ದ ಲಾಕ್​ಅಪ್​ ಶೋದಲ್ಲಿ ಸಹ ಭಾಗವಹಿಸಿದ್ದರು. ಅಲ್ಲೂ ಸಹ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಯಾವಾಗಲೂ ಸುದ್ದಿಯಲ್ಲಿರುವ ನಟಿ

ಲಾಕಪ್ ರಿಯಾಲಿಟಿ ಶೋನಲ್ಲಿ ಎಲಿಮಿನೇಷನ್‌ ಝೋನ್‌ ಅನ್ನು ಚಾರ್ಜ್‌ಶೀಟ್‌ ಎಂದು ಕರೆಯಲಾಗುತ್ತದೆ. ಹೇಗಾದರೂ ಮಾಡಿ ಅತಿ ಹೆಚ್ಚು ವೋಟ್ ಪಡೆಯಬೇಕೆಂದು ಪೂನಂ ಬಿಗ್ ಟ್ವಿಸ್ಟ್ ಕೊಟಿದ್ದರು. ಲೀವಿಂಗ್ ಏರಿಯಾಗೆ ಬಂದು 'ಯಾರೆಲ್ಲಾ ಈ ಶೋ ನೋಡುತ್ತಿದ್ದೀನಿ ನನ್ನ ಇಷ್ಟ ಪಡುತ್ತಿದ್ದೀರಾ ನೀವು ಈ ವಾರ ನನ್ನನ್ನು ಚಾರ್ಜ್‌ಶೀಟ್‌ನಿಂದ ಸೇವ್ ಮಾಡಿದರೆ ನಿಮಗೆ ಬಿಗ್ ಸರ್ಪ್ರೈಸ್ ಕೊಡುತ್ತೀನಿ. ಕ್ಯಾಮೆರಾ ಮುಂದೆ ಬಂದು ಲೈವ್ ಶೋ ಕೊಡುತ್ತೀನಿ ಅದು ಪೂನಂ ಪಾಂಡೆ ಶೈಲಿಯಲ್ಲಿ' ಎಂದು ಹೇಳಿದ್ದಾರೆ. ಅಂದರೆ ನನಗೆ ವೋಟ್ ಮಾಡಿದರೆ ನನ್ನ ಟೀ ಶರ್ಟ್ ನಿಮ್ಮೆದುರು ಬಿಚ್ಚಿ ತೋರಿಸುತ್ತೇನೆ ಎಂದಿದ್ದರು.

ಇದನ್ನೂ ಓದಿ: ಸಂಜನಾ ಮುದ್ದು ಮಗನ ಹೆಸರೇನು ಗೊತ್ತಾ? ಈ ಕ್ಯೂಟ್ ಪುಟಾಣಿಯ ವಿಡಿಯೋ ನೀವು ನೋಡಿ

ನಾನು ಒಂದು ಸಲ ಪ್ರಾಮಿಸ್ ಮಾಡಿದರೆ ಅದು ಪ್ರಾಮಿಸ್. ಯಾರು ಏನು ಹೇಳಿದರೂ ಕೇಳಬೇಡಿ. ನನಗೆ ವೋಟ್ ಮಾಡಿದವರಿಗೆ ನಾನು ನನ್ನ ಶರ್ಟ್‌ ತೆಗೆದು ತೋರಿಸುತ್ತೀನಿ ಎಂದು ಹೇಳುವ ಮೂಲಕ ಪೂನಂ ಕಿಡಿ ಹೊತ್ತಿಸಿದ್ದರು.
Published by:Sandhya M
First published: