Video Viral: ಕನ್ನಡತಿ ಪೂಜಾ ಹೆಗ್ಡೆ ‘ಬುಟ್ಟ ಬೊಮ್ಮಾ ಹಾಡಿಗೆ‘ ಹೆಜ್ಜೆ ಹಾಕಿದ ಆನೆ

ಅಲಾವೈಕುಂಠಪುರಮುಲೋ ಸಿನಿಮಾದಲ್ಲಿನ ‘ಬುಟ್ಟ ಬೊಮ್ಮಾ‘ ಹಾಡಿಗೆ ತಮನ್​ ಸಂಗೀತ  ಸಂಯೋಜನೆ ಮಾಡಿದ್ದಾರೆ. ಈ ಹಾಡು ಯ್ಯೂಟೂಬ್​ಬಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ‘ಮ್ಯಾಜಿಕ್​ ಮಾತ್ರಿಂಕ‘ ಎಂದೇ ಫೇಮಸ್​ ಆಗಿರುವ ನಿರ್ದೇಶಕ ತಿವಿಕ್ರಮ್​ ಶ್ರೀನಿವಾಸ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

news18-kannada
Updated:March 10, 2020, 3:47 PM IST
Video Viral: ಕನ್ನಡತಿ ಪೂಜಾ ಹೆಗ್ಡೆ ‘ಬುಟ್ಟ ಬೊಮ್ಮಾ ಹಾಡಿಗೆ‘ ಹೆಜ್ಜೆ ಹಾಕಿದ ಆನೆ
ಟಿಕ್​ ಟಾಕ್
  • Share this:
ಇತ್ತೀಚೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್​ ಮತ್ತು ಕನ್ನಡತಿ ಪೂಜಾ ಹೆಗ್ಡೆ ನಟನೆಯ ಅಲಾವೈಕುಂಠಪುರಮುಲೋ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ‘ಬುಟ್ಟ ಬೊಮ್ಮಾ‘ ಹಾಡು ಸಖತ್​ ಫೇಮಸ್​ ಆಗಿತ್ತು. ಸಾಮಾಜಿಕ  ಜಾಲತಾಣದಲ್ಲಂತೂ ಈ ಹಾಡಿನ ಸ್ಟೆಪ್​​ ವೈರಲ್​ ಆಗಿತ್ತು. ಇದೀಗ ಟಿಕ್​ ಟಾಕ್​ನಲ್ಲಿ ಇದೇ ಹಾಡಿಗೆ ಆನೆ ಹೆಜ್ಜೆ ಹಾಕಿರುವ ವಿಡಿಯೋವೊಂದು  ಸಖತ್​ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ಅಲ್ಲು ಅರ್ಜುನ್​ ಅಭಿಮಾನಿಯೊಬ್ಬ ‘ಬುಟ್ಟ ಬೊಮ್ಮಾ‘ ಹಾಡಿಗೆ ಹೆಜ್ಜೆ ಹಾಕಿದ್ದರೆ ಅದೇ ವಿಡಿಯೋದ ಹಿಂಭಾಗದಲ್ಲಿ ಆನೆ ಒಂದು ಈ ಹಾಡಿಗೆ ಸೊಂಡಿಲು ಅಲ್ಲಾಡಿಸುತ್ತಿರುವ ಹೆಜ್ಜೆ ಹಾಕಿದೆ. ಸದ್ಯ ಸಾಮಾಜಿಕ ತಾಣದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ.
ಅಲಾವೈಕುಂಠಪುರಮುಲೋ ಸಿನಿಮಾದಲ್ಲಿನ ‘ಬುಟ್ಟ ಬೊಮ್ಮಾ‘ ಹಾಡಿಗೆ ತಮನ್​ ಸಂಗೀತ  ಸಂಯೋಜನೆ ಮಾಡಿದ್ದಾರೆ. ಈ ಹಾಡು ಯ್ಯೂಟೂಬ್​ನಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ‘ಮ್ಯಾಜಿಕ್​ ಮಾಂತ್ರಿಕ‘ ಎಂದೇ ಫೇಮಸ್​ ಆಗಿರುವ ನಿರ್ದೇಶಕ ತಿವಿಕ್ರಮ್​ ಶ್ರೀನಿವಾಸ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.ಇದನ್ನೂ ಓದಿ: ಕೋಟಿಗೊಬ್ಬ-4 ಚಿತ್ರಕ್ಕೆ ಕಥೆ ರೆಡಿಯಾಗಿದೆ: ಕಿಚ್ಚ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರ್ಮಾಪಕ ಸೂರಪ್ಪ ಬಾಬು

ಇದನ್ನೂ ಓದಿ: ಭಟ್ರ ಗಾಳಿಪಟಕ್ಕೂ ಕೊರೋನಾ ಭೀತಿ!: ಶೂಟಿಂಗ್​ ಇನ್ನೆರಡು ತಿಂಗಳು ಮುಂದಕ್ಕೆ
Published by: Harshith AS
First published: March 10, 2020, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading