Photos: ಮಾಲ್ಡೀವ್ಸ್​ನಲ್ಲಿ ಕರೀನಾ ಹಾಗೂ ತೈಮೂರ್​ ಜತೆ ರಜೆಯ ಮಜದಲ್ಲಿ ಸೈಫ್​ ಅಲಿಖಾನ್​

news18
Updated:September 3, 2018, 12:01 PM IST
Photos: ಮಾಲ್ಡೀವ್ಸ್​ನಲ್ಲಿ ಕರೀನಾ ಹಾಗೂ ತೈಮೂರ್​ ಜತೆ ರಜೆಯ ಮಜದಲ್ಲಿ ಸೈಫ್​ ಅಲಿಖಾನ್​
news18
Updated: September 3, 2018, 12:01 PM IST
ನ್ಯೂಸ್​ 18 ಕನ್ನಡ 

ತಂದೆ-ತಾಯಿ ಇಬ್ಬರೂ ಕಲಾವಿದರಾಗಿದ್ದಾಗ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡು ಮಕ್ಕಳಿಗೆ ಸಮಯ ಕೊಡುವುದು ನಿಜಕ್ಕೂ ಕಷ್ಟ. ಹೀಗಿರುವಾಗ ಕರೀನಾ ಹಾಗೂ ಸೈಫ್​ ತಮ್ಮ ಮಗ ತೈಮೂರ್​ಗೆ ಕೈಲಾದಷ್ಟು ಸಮಯ ನೀಡುತ್ತಾರೆ.

ಹೌದು ಈ ದಂಪತಿ ಮಗನೊಂದಿಗೆ ಹೊರಗಡೆ ಸುತ್ತಾಡುವ ಚಿತ್ರಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಈಗಲೂ ಸಹ ಕರೀನಾ ಹಾಗೂ ಸೈಫ್​ ಮಗ ತೈಮೂರ್​ನೊಂದಿಗೆ ರಜೆ ಕಳೆಯಲು ಮಾಲ್ಡೀವ್ಸ್​ಗೆ ಹೋಗಿದ್ದಾರೆ.

ಮಾಲ್ಡೀವ್ಸ್​ ನೆಲದಲ್ಲಿ ಕಾಲಿಟ್ಟ ಕೂಡಲೇ ಸೈಫ್​ ಕ್ಯಾಮೆರಾಗೆ ಫುಲ್​ ಖುಷಿಯಲ್ಲಿ ಪೋಸ್​ ನೀಡಿದ್ದು, ಮಗ ತೈಮೂರ್​ ನ್ಯಾನಿಯ ಭುಜದ ಮೇಲೆ ನಿದ್ದೆ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಇವರ ಮಾಲ್ಡೀವ್ಸ್​ ಪ್ರವಾಸದ ಚಿತ್ರಗಳು ನಿಮಗಾಗಿ



First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ