• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Bikini Photos: ಬಿಕಿನಿ ತೊಟ್ಟರೆ ಈ ಪಂಪ್​ನಲ್ಲಿ ಪೆಟ್ರೋಲ್​ ಉಚಿತ: ವೈರಲ್​ ಆಗುತ್ತಿವೆ ಫೋಟೋಗಳು..!

Bikini Photos: ಬಿಕಿನಿ ತೊಟ್ಟರೆ ಈ ಪಂಪ್​ನಲ್ಲಿ ಪೆಟ್ರೋಲ್​ ಉಚಿತ: ವೈರಲ್​ ಆಗುತ್ತಿವೆ ಫೋಟೋಗಳು..!

ಬಿಕಿನಿ ತೊಟ್ಟು ಬಂಕ್​ಗೆ ಬಂದ ಪುರುಷರು

ಬಿಕಿನಿ ತೊಟ್ಟು ಬಂಕ್​ಗೆ ಬಂದ ಪುರುಷರು

Bikini and Petrol: ಪೆಟ್ರೋಲ್​ ಪಂಪ್​ ನೀಡಿದ್ದ ಒಂದು ಆಫರ್​ನಿಂದಾಗಿ ಅಲ್ಲಿ ನೋಡಲು ಒಂದು ವಿಚಿತ್ರ ಸನ್ನಿವೇಶ ಸಿಕ್ಕಿತ್ತು. ಹೌದು, ಪುರುಷರೂ ಬಿಕಿನಿ ತೊಟ್ಟು ಪೆಟ್ರೋಲ್​ ಪಂಪ್​ಗೆ ಬರಲಾರಂಭಿಸಿದ್ದರು. 

 • Share this:

  ಖಾಸಗಿ ಕಂಪೆನಿಗಳು ತಮ್ಮ ಪ್ರಾಡಕ್ಟ್​ ಮಾರಾಟ ಮಾಡಲಿ ಚಿತ್ರ ವಿಚಿತ್ರ ಆಫರ್​ಗಳೊಂದಿಗೆ ಬರುತ್ತವೆ. ಅಂತೆಯೇ ಪೆಟ್ರೋಲ್​ ಬಂಕ್​ವೊಂದು ಆಫರ್​ ನೀಡಿತ್ತು. ಅದು ಉಚಷಿತ ಪೆಟ್ರೋಲ್​ ಬೇಕಾದರೆ ಬಿಕಿನಿ ತೊಟ್ಟು ಬನ್ನಿ ಎಂದು.

  ಪೆಟ್ರೋಲ್​ ಪಂಪ್​ ನೀಡಿದ್ದ ಒಂದು ಆಫರ್​ನಿಂದಾಗಿ ಅಲ್ಲಿ ನೋಡಲು ಒಂದು ವಿಚಿತ್ರ ಸನ್ನಿವೇಶ ಸಿಕ್ಕಿತ್ತು. ಹೌದು, ಪುರುಷರೂ ಬಿಕಿನಿ ತೊಟ್ಟು ಪೆಟ್ರೋಲ್​ ಪಂಪ್​ಗೆ ಬರಲಾರಂಭಿಸಿದ್ದರು.

  The gas station in Russia was offering free fueling for anyone who wears bikini, and this happens 



  ರಷ್ಯಾದ ಪೆಟ್ರೋಲ್​ ಪಂಪ್​ವೊಂದರ ಮಾಲೀಕ ಬಿಕಿನಿ ತೊಟ್ಟು ಬಂದರೆ ಪಂಪ್​ನಲ್ಲಿ ಉಚಿತವಾಗಿ ಪೆಟ್ರೋಲ್​ ನೀಡುವುದಾಗಿ ಪ್ರಕಟಿಸಿದರು. ಈ ಬಗ್ಗೆ ತಿಳಿದುಕೊಂಡ ಗ್ರಾಹಕರಲ್ಲಿ ಪುರುಷರೂ ಉಚಿತ ಪೆಟ್ರೋಲ್​ಗಾಗಿ ಬಿಕಿನಿ ತೊಟ್ಟು ಬಂಕ್​ಗೆ ಬರಲಾರಂಭಿಸಿದರು.

  ಇದನ್ನೂ ಓದಿ: ಹೇಗೆ ಬಟ್ಟೆ ತೊಡುತ್ತೀರಿ ಅನ್ನೋದು ಸೌಂದರ್ಯವನ್ನು ನಿರ್ಧರಿಸುತ್ತದೆ ಎಂದು ಬೋಲ್ಡ್​ ಫೋಟೋ ಹಂಚಿಕೊಂಡ ನಟಿ..!

  ಹೌದು, ಈಗ ಪುರುಷರು ಬಿಕಿನಿಯಲ್ಲಿ ಬಂಕ್​ಗೆ ಬಂದ ಫೋಟೋಗಳು ವೈರಲ್​ ಆಗುತ್ತಿವೆ. ಅದರಲ್ಲೂ ಪುರುಷರೂ ಅಥವಾ ಮಹಿಳೆಯರು ಅಂದರೆ ಯಾರು ಬೇಕಾದರೂ ಬಿಕಿನಿ ತೊಟ್ಟು ಬರಬಹುದು ಎಂದು ಪೆಟ್ರೋಲ್​ ಬಂಕ್​ ಮಾಲೀಕ ನೀಡಿದ್ದ ಆಫರ್​ನಲ್ಲಿ ತಿಳಿಸಿದ್ದರಂತೆ.

  Petrol Pump offering free petrol to customers on coming in bikini
  ಬಿಕಿನಿ ತೊಟ್ಟು ಬಂಕ್​ಗೆ ಬಂದ ಪುರುಷರು


  ಇದರಿಂದಾಗಿ ಬಂಕ್​ ಹೊರಗಡೆ ಬಿಕಿನಿ ತೊಟ್ಟ ಗ್ರಾಹಕರು ಸಾಲು ಗಟ್ಟಿ ನಿಲ್ಲುವಂತಾಗಿತ್ತು. ಆದರೆ ಈ ಆಫರ್​ ನೀಡಿದಾಗ ಬಂಕ್​ನವರಿಗೆ ಪುರುಷರು ಬಿಕಿನಿಯಲ್ಲಿ ಬರುತ್ತಾರೆ ಅನ್ನೋ ನಂಬಿಕೆಯೇ ಇರಲಿಲ್ಲವಂತೆ. ಆದರೆ ನಂತರ ಎಲ್ಲವೂ ಊಲ್ಟಾ ಆಗಿತ್ತು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವುದರೊಂದಿಗೆ, ಟ್ವಿಟರ್​ನಲ್ಲಿ ಟ್ರೆಂಡ್​ ಸಹ ಆಗಿತ್ತು.

  Deepika Padukone: ಇನ್​ಸ್ಟಾಗ್ರಾಂನಲ್ಲಿ ಸತ್ಯ ಬಯಲು ಮಾಡಿದ ಕನ್ನಡತಿ: ದೀಪಿಕಾ ಪಡುಕೋಣೆಗೆ ಈ ಡ್ರಗ್​ ಸಿಕ್ಕಾಪಟ್ಟೆ ಮತ್ತೇರಿಸುತ್ತದೆಯಂತೆ..!

  First published: