ತೆಲುಗಿನ ಆರ್ಎಕ್ಸ್-100(RX 100) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾಯಲ್ ರಜಪೂತ್(Payal Rajput) ಕಾಲಿಟ್ಟಿದ್ದರು. ಈ ಸಿನಿಮಾದಲ್ಲಿ ಹಾಟ್(Hot) ಅವತಾರದಲ್ಲಿ ದರ್ಶನ ನೀಡಿದ್ದರು. ಈಕೆಯ ಮೈಮಾಟಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್(Clean Bold) ಆಗಿದ್ದರು. ಈ ಪಂಜಾಬಿ ಬೆಡಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಸದಾ ತಮ್ಮ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಈ ನಟಿ ಶೇರ್ ಮಾಡಿದ ಫೋಟೋವೊಂದು ಸಖತ್ ವೈರಲ್ ಆಗಿತ್ತು. ನಟಿಯ ಖಾಸಗಿ ಅಂಗ(Private Part)ಕ್ಕೆ ಕೈ ಹಾಕಿದ ಫೋಟೋವೊಂದು ಭಾರಿ ಸುದ್ದಿಯಾಗಿತ್ತು. ಅದು ಬೇರೆ ಯಾರು ಆಗಿರಲಿಲ್ಲ. ಪಾಯಲ್ ರಜಪೂತ್ ಅವರ ಬಾಯ್ಫ್ರೆಂಡ್(Boyfriend) ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಪಾಯಲ್ ರಜಪೂತ್ ಸಖತ್ ಸುದ್ದಿಯಾಗ್ತಿದ್ದಾರೆ. ಬ್ರಾ ಲೆಸ್ ಫೋಟೋಶೂಟ್(Bra Less Photoshoot) ವೇಳೆ ಎಡವಟ್ಟು ನಡೆದ್ದಿದೆ. ಈ ವಿಡಿಯೋ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಬ್ರಾ ಲೆಸ್ ಫೋಟೋಶೂಟ್ ವೇಳೆ ಪಾಯಲ್ ಅವರ ಖಾಸಗಿ ಅಂಗ ಪ್ರದರ್ಶನವಾಗಿದೆ. ಇದನ್ನು ಕಂಡ ಅವರ ತಾಯಿ ಚಿತ್ರರಂಗದ ಸಹವಾಸ ಬೇಡ ಬಿಟ್ಟು ಬಂದುಬಿಡು ಎಂದು ಹೇಳಿದ್ದಾರಂತೆ. ನಟಿಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಸದಾ ಈ ರೀತಿಯ ವಿಚಾರಕ್ಕೆ ಪಾಯಲ್ ರಜಪೂತ್ ಸುದ್ದಿಯಾಗುತ್ತಾರೆ.
ಬ್ರಾ ಲೆಸ್ ಫೋಟೋಶೂಟ್ ವೇಳೆ ಎಡವಟ್!
ಹಳದಿ ಬಣ್ಣದ ಕೋಟ್ ರೀತಿಯ ಡ್ರೆಸ್ ಧರಿಸಿ ಪಾಯಲ್ ಇತ್ತೀಚೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಕೋಟ್ಗೆ ಅವರು ಬಟನ್ ಹಾಕಿರಲಿಲ್ಲ. ಜೊತೆಗೆ ಇದೊಂದು ಬ್ರಾ ಲೆಸ್ ಫೋಟೋಶೂಟ್ ಆಗಿತ್ತು. ಈ ವೇಳೆಇವರ ಖಾಸಗಿ ಅಂಗ ಪ್ರದರ್ಶನವಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿತ್ತು. ಎಲ್ಲಿ ನೋಡಿದರು ಈ ನಟಿಯ ಫೋಟೋಗಳು ಹಾಗೂ ವಿಡಿಯೋಗಳು ಸುದ್ದಿಯಾಗಿತ್ತು. ಇನ್ನೂ ಕೆಲವರು ಟ್ರೋಲ್ ಕೂಡ ಮಾಡಿದ್ದರು. ಕೆಟ್ಟದಾಗಿ ಕಮೆಂಟ್ ಮಾಡಿ, ನಟಿಗೆ ಕ್ಲಾಸ್ ತೆಗೆದುಕೊಂಡಿದ್ದರು.
#PayalRajput Slaying it in Style🔥 #PayalRajput #ActressPayalRajput #Payal pic.twitter.com/QVNxJ8eQSW
— syeraa.in (@syeraaupdates) November 29, 2021
ಚಿತ್ರರಂಗ ಬಿಟ್ಟು ಬರುವಂತೆ ಹೇಳಿದ ತಾಯಿ!
ಇನ್ನೂ ಈ ವಿಚಾರ ಪಾಯಲ್ ರಜಪೂತ್ ಅವರ ತಾಯಿ ಗಮನಕ್ಕೆ ಬಂದಿದೆ. ಮಗಳನ್ನು ಕರೆದು ಒಂದು ಮನವಿ ಮಾಡಿಕೊಂಡಿದ್ದಾರಂತೆ. ಈ ರೀತಿಯ ಟ್ರೋಲ್ ಮಾಡಿರುವುದನ್ನು ಅವರ ತಾಯಿಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಈ ಸಿನಿಮಾ ರಂಗವನ್ನು ಬಿಟ್ಟು ಬರುವಂತೆ ಮನವಿ ಮಾಡಿಕೊಂಡಿದ್ದಾರಂತೆ. ಆದರೆ ಪಾಯಲ್ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬದಲಿಗೆ ತಾಯಿಯ ಮನ ಒಲಿಸುವ ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ಈ ರೀತಿಯ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಯಲ್ ಅವರ ತಾಯಿಗೆ ಹೇಳಿದ್ದಾರಂತೆ .
ಇದನ್ನು ಓದಿ : ಟ್ರೈಲರ್ನಲ್ಲೇ ಬೆಂಕಿ ಹಚ್ಚಿದ `ಪುಷ್ಪ‘: ಏಯ್ ಬಿಡ್ಡಾ.. ಇದು ಅಲ್ಲು ಅಡ್ಡ.. ಅಂತಿದ್ದಾರೆ ಫ್ಯಾನ್ಸ್!
ಕನ್ನಡದ ನಟಿಗೂ ಎದುರಾಗಿತ್ತು ಇದೇ ಪರಿಸ್ಥಿತಿ!
ನಟಿ ಪಾಯಲ್ ರಜಪೂತ್ ಅವರ ಖಾಸಗಿ ಅಂಗ ಪ್ರದರ್ಶನದ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ. ಸಿನಿಮಾರಂಗದಲ್ಲಿ ಕೆಲವೊಮ್ಮೆ ಈ ರೀತಿಯ ಘಟನೆಗಳ ನಡೆಯುತ್ತವೆ. ಈ ಹಿಂದೆ ನಮ್ಮ ಕನ್ನಡದ ನಟಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ನಟಿ ರಾಗಿಣಿ ಅವರ ಖಾಸಗಿ ಅಂಗ ಪ್ರದರ್ಶನ ವಾಗಿತ್ತು. ಈ ರೀತಿಯ ವಿಡಿಯೋಗಳು ಕ್ಷಣ ಮಾತ್ರದಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ