Kiccha Sudeeps Tweet: ಯಾರ ಮೇಲೆ ಕಿಚ್ಚನ ‘ಪೈಲ್ವಾನ್‘​ ಕುಸ್ತಿ? ಹೀಗ್ಯಾಕೆ ಟ್ವೀಟ್ ಮಾಡಿದ್ರೂ ಸುದೀಪ್​

Kiccha Sudeeps Tweet: ಈ ನಡುವೆ ಸುದೀಪ್​ ಮಾಡಿರುವ ಟ್ಟೀಟ್​ ಒಂದು ವೈರಲ್​ ಆಗಿದ್ದು, ಕೆಲ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಿಚ್ಚ ತನ್ನ ಟ್ವಿಟ್ಟರ್​ ಖಾತೆಯಲ್ಲಿ ‘ನಿಜವಾದ ಗಂಡಸು ಎಂದು ಸಾಬೀತು ಪಡಿಸಲು ಮದ್ಯ ಬೇಕಿಲ್ಲ; ಸೂರ್ಯ ಮುಳುಗುವುದು ಬೇಕಾಗಿಲ್ಲ‘ ಎಂದು ಟ್ಟೀಟ್​ ಮಾಡಿದ್ದಾರೆ.

news18
Updated:August 13, 2019, 10:05 AM IST
Kiccha Sudeeps Tweet: ಯಾರ ಮೇಲೆ ಕಿಚ್ಚನ ‘ಪೈಲ್ವಾನ್‘​ ಕುಸ್ತಿ? ಹೀಗ್ಯಾಕೆ ಟ್ವೀಟ್ ಮಾಡಿದ್ರೂ ಸುದೀಪ್​
ಪೈಲ್ವಾನ್
news18
Updated: August 13, 2019, 10:05 AM IST
ಸುದೀಪ್​ ನಟನೆಯ ಬಹು ನಿರೀಕ್ಷಿತ ಸಿನೆಮಾ ‘ಪೈಲ್ವಾನ್‘​ ಸೆಪ್ಟಂಬರ್​ 12ರಂದು ತೆರೆಯ ಮೇಲೆ ಬರಲು ಸಜ್ಜಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಪ್ರಸಾರ ಭರದಿಂದ ಸಾಗುತ್ತಿದ್ದು, ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕಾತುರದಲ್ಲಿದ್ದಾರೆ. ಸಾಮಾಜಿಕ ತಾಣದಲ್ಲೂ ಪೈಲ್ವಾನ್​​ ಚಿತ್ರಕ್ಕೆ ಸಂಭಂದಿಸಿದ ಪೋಸ್ಟರ್​ಗಳು ಕಿಚ್ಚನ ಟ್ಟಿಟ್ಟರ್​ ವಾಲ್​ ಅನ್ನು ಈಗಾಗಲೇ ಅಲಂಕರಿಸಿದೆ.

ಈ ನಡುವೆ ಸುದೀಪ್​ ಮಾಡಿರುವ ಟ್ಟೀಟ್​ ಒಂದು ವೈರಲ್​ ಆಗಿದ್ದು, ಕೆಲ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಿಚ್ಚ ತನ್ನ ಟ್ವಿಟ್ಟರ್​ ಖಾತೆಯಲ್ಲಿ ‘ನಿಜವಾದ ಗಂಡಸು ಎಂದು ಸಾಬೀತು ಪಡಿಸಲು ಮದ್ಯ ಬೇಕಿಲ್ಲ; ಸೂರ್ಯ ಮುಳುಗುವುದು ಬೇಕಾಗಿಲ್ಲ‘ ಎಂದು ಟ್ಟೀಟ್​ ಮಾಡಿದ್ದಾರೆ.

‘ನನ್ನ ಸಾಮರ್ಥ್ಯ ಒರೆಗೆ ಹಚ್ಚಲು ನಾನು ರಣಾಂಗಣದಲ್ಲಿ ಹೋರಾಟಕ್ಕೆ ಇಳಿಯುವುದಿಲ್ಲ. ಎದುರಾಳಿ ಯುದ್ಧ ಮಾಡಲು ಅರ್ಹನಾಗಿದ್ದಾನೆ ಎನ್ನುವುದರ ಮೇಲೆ ಹೋರಾಟಕ್ಕೆ ಇಳಿಯುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.




ಇದೀಗ ಪೈಲ್ವಾನ್​ ಚಿತ್ರದ ಬಿಡುಗಡೆಗೂ ಮುನ್ನ ನಟ ಕಿಚ್ಚ ಮಾಡಿರುವ ಟ್ವೀಟ್​ ವೈರಲ್​ ಆಗಿದ್ದು, ಅಭಿಮಾನಿಗಳಲ್ಲಿ ಅನುಮಾನಗಳಿಗೆ ಕಾರಣವಾಗಿದೆ. ಇನ್ನೊಂಡೆದೆ ಕಿಚ್ಚನ 'ಪೈಲ್ವಾನ್​‘ ಕುಸ್ತಿ ಯಾರ ಮೇಲೆ? ಎಂಬ ಪ್ರಶ್ನೆ ಮೂಡಿದೆ.
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...