HOME » NEWS » Entertainment » PAILWAAN TEAM RELEASED TRAINING POSTER OF KICHCHA SUDEEP

Pailwaan Training Poster: ಬಿಡುಗಡೆಯಾಯ್ತು ಪೈಲ್ವಾನನ ಹೊಸ ಪೋಸ್ಟರ್​: ಹೇಗಿದೆ ಗೊತ್ತಾ ಕಿಚ್ಚನ ಖದರ್​..!

Pailwaan Training Poster: ಇಂದು ಬೆಳಿಗ್ಗೆ 11ಕ್ಕೆ ಸರಿಯಾಗಿ ಪೈಲ್ವಾನ್​ ಸಿನಿಮಾದ ಟ್ರೈನಿಂಗ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್​ನಲ್ಲಿ ಸುದೀಪ್​ ಲುಕ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.

Anitha E | news18
Updated:July 10, 2019, 2:04 PM IST
Pailwaan Training Poster: ಬಿಡುಗಡೆಯಾಯ್ತು ಪೈಲ್ವಾನನ ಹೊಸ ಪೋಸ್ಟರ್​: ಹೇಗಿದೆ ಗೊತ್ತಾ ಕಿಚ್ಚನ ಖದರ್​..!
ಪೈಲ್ವಾನ್​ ಸಿನಿಮಾದ ಹಿಂದಿ ವರ್ಷನ್​ನ ಟ್ರೈನಿಂಗ್​ ಪೋಸ್ಟರ್​
  • News18
  • Last Updated: July 10, 2019, 2:04 PM IST
  • Share this:
ಸುದೀಪ್​ ನಿನ್ನೆ ಹೇಳಿದಂತೆ ಇಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ನಾಳೆ ಬೆಳಿಗ್ಗೆ ಅಂದರೆ ಇಂದು ಸರಿಯಾಗಿ 11ಕ್ಕೆ ಎಲ್ಲರಿಗೂ ಸರ್ಪ್ರೈಸ್​ ಕೊಡುವುದಾಗಿ ನಿನ್ನೆ ರಾತ್ರಿ ಸುದೀಪ್​ ಟ್ವೀಟ್​ ಮಾಡಿದ್ದರು.

ಇಂದು ಬೆಳಿಗ್ಗೆ 11ಕ್ಕೆ ಸರಿಯಾಗಿ 'ಪೈಲ್ವಾನ್​' ಸಿನಿಮಾದ ಟ್ರೈನಿಂಗ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್​ನಲ್ಲಿ ಸುದೀಪ್​ ಲುಕ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.

Sudeep in Pailwaan Training Poster
'ಪೈಲ್ವಾನ್​' ಟ್ರೈನಿಂಗ್​ ಪೋಸ್ಟರ್​


ಕಟ್ಟುಮಸ್ತಾದ ದೇಹ, ಕಪ್ಪು ಬನಿಯನ್​ ತೊಟ್ಟು ಜನರು ಕುಳಿತಿರುವ ಬಂಡಿಯನ್ನು ಸುದೀಪ್​ ಹಿಡಿದು ನಿಂತಿರುವುದು ಸಖತ್​ ಕ್ರೇಜ್​ ಹುಟ್ಟಿಸುತ್ತಿದೆ. ಇನ್ನೂ ಸುದೀಪ್​ ತಮ್ಮ ಹಣೆಗೆ ಕಟ್ಟಿರುವ ಬ್ಯಾಂಡ್ ಇನ್ನು ಅಭಿಮಾನಿಗಳಲ್ಲಿ ಹೊಸ ಟ್ರೆಂಡ್​ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ.

Its a great feeling to have a huge family,,n it's a greater feel,, when family gets bigger.



ಇನ್ನು ಸುದೀಪ್​ ಜತೆ ನಟ ಸುನೀಲ್​ ಶೆಟ್ಟಿ ಸಹ ಟ್ರೈನಿಂಗ್​ ಪೋಸ್ಟರ್​ ಬಿಡುಗಡೆ ಕುರಿತಂತೆ ಟ್ವೀಟ್​ ಮಾಡಿದ್ದು, ಮತ್ತೊಂದು ಸಿಹಿ ಸುದ್ದಿಯನ್ನೂ ಹಂಚಿಕೊಂಡಿದ್ದಾರೆ.



ಪೈಲ್ವಾನ್​ ಸಿನಿಮಾ ನಿಮಗೆಲ್ಲರಿಗೂ ತಿಳಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಈಗ ಝೀ ಸ್ಟುಡಿಯೋಸ್​ ಜತೆಗೆ ಕೈಜೋಡಿಸಿದೆ ಈ ಸಿನಿ ತಂಡ. ಇನ್ನು ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಇನ್ನೂ ಮುಗಿಯದ ಕಾರಣಕ್ಕೆ 'ಪೈಲ್ವಾನ' ಸುದೀಪ್​ ಹುಟ್ಟುಹಬ್ಬ ಅಂದರೆ ಸೆಪ್ಟೆಂಬರ್​ನಲ್ಲಿ ತೆರೆಗೆ ಬರುವ ಸಾಧ್ಯತೆಯೇ ಹೆಚ್ಚಿದೆ.

ಇದನ್ನೂ ಓದಿ: Salman Khan-Kichcha Sudeep: ಪ್ರಭುದೇವ ಜತೆ ಸಲ್ಲು-ಕಿಚ್ಚ ಸಖತ್​ ಸ್ಟೆಪ್​: ವೈರಲ್​ ಆಗುತ್ತಿದೆ ಈ ಡಾನ್ಸ್​ ವಿಡಿಯೋ..!

 

 Tamanna: ತಮನ್ನಾರ ಹೊಸ ಫೋಟೋಶೂಟ್​: ಮತ್ತಷ್ಟು ಹಾಟ್​ ಆಗಿ ಪೋಸ್​ ನೀಡಿದ ಮಿಲ್ಕಿ ಬ್ಯೂಟಿ
First published: July 10, 2019, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories