Kichcha Sudeep: ಉಸಿರಿರುವುದೇ ಅಭಿಮಾನಿಗಳಿಗಾಗಿ ಎಂದ ಪೈಲ್ವಾನ್​ ಸುದೀಪ್​..!

Kichcha Sudeep: ಟ್ರೈಲರ್​ಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಕಿಚ್ಚ ಸುದೀಪ್​ ಅವರ ಮನ ತುಂಬಿ ಬಂದಿದೆ. ಅದಕ್ಕೆ ತಮ್ಮ ಅಭಿಮಾನಿಗಳಿಗೆ ಒಂದು ಮನಮುಟ್ಟುವ ಟ್ವೀಟ್​ ಮಾಡಿದ್ದಾರೆ. ಏನಿದೆ ಆ ಟ್ವೀಟ್​ ಅಂತ ಇಲ್ಲಿದೆ ಓದಿ.

Anitha E | news18
Updated:August 23, 2019, 12:04 PM IST
Kichcha Sudeep: ಉಸಿರಿರುವುದೇ ಅಭಿಮಾನಿಗಳಿಗಾಗಿ ಎಂದ ಪೈಲ್ವಾನ್​ ಸುದೀಪ್​..!
ಕಿಚ್ಚ ಸುದೀಪ್​
Anitha E | news18
Updated: August 23, 2019, 12:04 PM IST
ನಿನ್ನೆಯಷ್ಟೆ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್​' ಟ್ರೈಲರ್​ ಐದೂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಫುಲ್​ ಖುಷಿಯಲ್ಲಿದ್ದಾರೆ.

ಟ್ರೈಲರ್​ಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಕಿಚ್ಚ ಸುದೀಪ್​ ಅವರ ಮನ ತುಂಬಿ ಬಂದಿದೆ. ಅದಕ್ಕೆ ತಮ್ಮ ಅಭಿಮಾನಿಗಳಿಗೆ ಒಂದು ಮನಮುಟ್ಟುವ ಟ್ವೀಟ್​ ಮಾಡಿದ್ದಾರೆ. ಏನಿದೆ ಆ ಟ್ವೀಟ್​ ಅಂತ ಇಲ್ಲಿದೆ ಓದಿ.

As for ally frnzz,,,,,,






ನಿಮ್ಮ ಸ್ನೇಹ, ಬೆಂಬಲ ಹಾಗೂ ಪ್ರೀತಿಗೆ ನಾನು ಸದಾ ಚಿರಋಣಿ. 'ಪೈಲ್ವಾನ್​' ಟ್ರೈಲರ್​ ನಿಮಗೆ ಇಷ್ಟವಾಗಿ ಎಂದು ಅಂದುಕೊಳ್ಳುತ್ತೇನೆ. ಎಲ್ಲಿಯವರೆಗೆ ನೀವೆಲ್ಲ ನನ್ನನ್ನು ನಂಬುವಿರೋ ಅಲ್ಲಿಯವರೆಗೂ ಈ ನನ್ನ ಉಸಿರು ನಿಮಗಾಗಿ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ ಕಿಚ್ಚ.

ಇದನ್ನೂ ಓದಿ: Yash Radhika Pandit: ಕನ್ನಡ ಮರೆತ ರಾಕಿಂಗ್​ ಜೋಡಿ ಯಶ್​​-ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!

'ರಾಜಕುಮಾರ' ಸಿನಿಮಾದ ನಿರ್ದೇಶಕ ಸಂತೋಷ್​ ಆನಂದ್​ ರಾಮ್​. ಅವರೂ ಸಹ 'ಪೈಲ್ವಾನ್​' ಸಿನಿಮಾದ ಟ್ರೈಲರ್​ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.



ಕಿಚ್ಚ ಸುದೀಪ್​, ಸುನಿಲ್​ ಶೆಟ್ಟಿ, ಆಕಾಂಕ್ಷಾ ಸಿಂಗ್​ ಕಬೀರ್​ ಸಿಂಗ್​ ದುಹಾನ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಸೆ.12ಕ್ಕೆ ತೆರೆ ಕಾಣಲಿದೆ. ಆದರೆ ಸುದೀಪ್​ ಅಭಿಮಾನಿಗಳು ಮಾತ್ರ ಈ ಸಿನಿಮಾ ಸೆ.2ರಂದು ಕಿಚ್ಚನ ಹುಟ್ಟುಹಬ್ಬಕ್ಕೆ ರಿಲೀಸ್​ ಆದರೆ ಚೆನ್ನಾಗಿರುತ್ತೆ ಎನ್ನುವ ಕನಸು ಕಾಣುತ್ತಿದ್ದಾರೆ.

ಇದನ್ನೂ ಓದಿ: Kichcha Sudeep: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಕಿಚ್ಚ ಸುದೀಪ್​..!

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

First published:August 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...