ಲಾಕ್ಡೌನ್ ಆರಂಭವಾದಾಗಿನಿಂದ ತಮ್ಮ ಡ್ಯಾನ್ಸಿಂಗ್ ವಿಡಿಯೋಗಳ ಮೂಲಕ ರಂಜಿಸುತ್ತಿದ್ದಾರೆ ಕ್ರಿಕೆಟಿಗ ಡೇವಿಡ್ ವಾರ್ನರ್. ಹೆಂಡತಿ ಹಾಗೂ ಮಕ್ಕಳೊಂದಿಗೆ ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕುತ್ತಿದ್ದರು ಡೇವಿಡ್ ವಾರ್ನರ್.
ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಮಾಡಿದಾಗಿನಿಂದ ಡೇವಿಡ್ ವಾರ್ನರ್ ಡ್ಯಾನ್ಸಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ತೀರಾ ಕಡಿಮೆ ಮಾಡಿದ್ದಾರೆ. ಆದರೂ ಆಗೊಂದು ಈಗೊಂದು ಡ್ಯಾನ್ಸಿಂಗ್ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಅದನ್ನು ಬಿಟ್ಟರೆ, ಈಗ ಡೇವಿಡ್ ವಾರ್ನರ್ ಈಗ ಅಭಿಮಾನಿಗಳನ್ನು ರಂಜಿಸಲು ಬೇರೆ ಮಾರ್ಗವನ್ನು ಕಂಡುಕೊಂಡಿದ್ದಾರೆ.
View this post on Instagram
When you’re locked up what do we do girls!! 🤷🏼♂️🤷🏼♂️ practice catching 😂😂 #family #cricket #fun
View this post on Instagram
Thoughts on Ivy swing!!!!!!! I’m jealous😂😂 #golf #kids #family Nice Swing
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ