ಇಟಲಿಯಲ್ಲಿ ನಡೆಯಲಿರುವ ದೀಪಿಕಾ-ರಣವೀರ್​ ವಿವಾಹಕ್ಕೆ ಮೊಬೈಲ್​ ನಿಷೇಧ..!

news18
Updated:August 18, 2018, 12:42 PM IST
ಇಟಲಿಯಲ್ಲಿ ನಡೆಯಲಿರುವ ದೀಪಿಕಾ-ರಣವೀರ್​ ವಿವಾಹಕ್ಕೆ ಮೊಬೈಲ್​ ನಿಷೇಧ..!
news18
Updated: August 18, 2018, 12:42 PM IST
ನ್ಯೂಸ್​ 18 ಕನ್ನಡ 

ರಣವೀರ್​ ಸಿಂಗ್​ ಹಾಗೂ ದೀಪಿಕಾ ಅವರ ವಿವಾಹ ಕುರಿತಾದ ಗಾಳಿ ಸುದ್ದಿಯನ್ನು ನಟ ಕಬೀರ್​ ಬೇಡಿ ಟ್ವೀಟ್​ ಮಾಡುವ ಮೂಲಕ ಖಚಿತ ಪಡಿಸಿದ್ದರು. ಫಿಲ್ಮ್​ಫೇರ್​ ನಿಯತಕಾಲಿಕೆಯಲ್ಲಿ ಈ ಸೆಲೆಬ್ರಿಟಿ ಜೋಡಿಯ ವಿವಾಹ ನವೆಂಬರ್​ 20ಕ್ಕೆ ನಡೆಯಲಿದೆ ಎಂದು ಸುದ್ದಿ ಪ್ರಕಟಿಸಲಾಗಿತ್ತು. ಇದನ್ನು ನೋಡಿದ ನಂತರ ಕಬೀರ್ ದೀಪಿಕಾ-ರಣವೀರ್​ಗೆ ಶುಭಾಷಯ ಕೋರಿದ್ದರು.

ಈ ಜೋಡಿಯೂ ಸಹ ಅನುಷ್ಕಾ ಹಾಗೂ ವಿರಾಟ್​ ಅವರಂತೆಯೇ ಇಟಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಅಲ್ಲದೆ ತಾವು ಕನಸು ಕಂಡಿರುವ ಡೆಸ್ಟಿನೇಷನ್​ ವೆಡ್ಡಿಂಗ್​ಗೆ ಬರುವ ಅಥಿತಿಗಳು ಯಾರೂ ತಮ್ಮ ಮೊಬೈಲ್​ ತರುವಂತಿಲ್ಲವಂತೆ. ಹೌದು ವಿವಾಹಕ್ಕೆ ಬರುವ ಸಂಬಂಧಿಗಳಿಗೆ ಮೊಬೈಲ್​ ತರದಂತೆ ಸೂಚಿಸಲಾಗಿದೆ ಎಂದು ಡಿಎನ್​ಎ ವರದಿ ಮಾಡಿದೆ.

ದೀಪಿಕಾ ಹಾಗೂ ರಣವೀರ್​ ಸಿಂಗ್​ ವಿವಾಹದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ....

https://kannada.news18.com/news/entertainment/did-kabir-bedi-just-confirm-that-deepika-padukone-ranveer-singh-will-tie-the-knot-on-november-20-76981.html

ಈ ವಿವಾಹಕ್ಕೆ ಕೇವಲ ಬೆರಳೆಣಿಕೆ ಜನರನ್ನು ಆಹ್ವಾನಿಸಲಾಗಿದ್ದು, ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆಯಂತೆ. ವಿವಾಹದ ವಿಧಿ ಪೂರ್ಣಗೊಂಡ ನಂತರ ಅಂತಿಮವಾಗಿ ಮದುವೆಯ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಈ ಸೆಲೆಬ್ರಿಟಿ ಜೋಡಿಯೇ ಹಂಚಿಕೊಳ್ಳಿದ್ದಾರಂತೆ ಎನ್ನಲಾಗುತ್ತಿದೆ.
Loading...

 

First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626