• Home
  • »
  • News
  • »
  • entertainment
  • »
  • ಬಾಲ್ಯದ ಕ್ಯೂಟ್​ ಫೋಟೋ ಹಂಚಿಕೊಳ್ಳುವ ಮೂಲಕ ಸಿನಿಪ್ರಿಯರಿಗೆ ಧನ್ಯವಾದ ತಿಳಿಸಿದ ನಟಿ

ಬಾಲ್ಯದ ಕ್ಯೂಟ್​ ಫೋಟೋ ಹಂಚಿಕೊಳ್ಳುವ ಮೂಲಕ ಸಿನಿಪ್ರಿಯರಿಗೆ ಧನ್ಯವಾದ ತಿಳಿಸಿದ ನಟಿ

ಸಿನಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ನಟಿ

ಸಿನಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ನಟಿ

ಟಾಲಿವುಡ್​ನಲ್ಲಿ ಈ ನಟಿ ನಟಿಸಿದ್ದ ಮೊದಲ ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ ನಾಲ್ಕು ವರ್ಷ. ಈ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಾಲ್ಯದ ಚಿತ್ರವನ್ನು ಹಂಚಿಕೊಳ್ಳುವುದರೊಂದಿಗೆ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.  

  • Share this:

ಈ ಫೋಟೋದಲ್ಲಿರುವ ಮುದ್ದಾದ ಹುಡುಗಿ ಈಗ ಸಿನಿರಂಗದಲ್ಲಿ ಹೆಸರು ಮಾಡಿರುವ ನಟಿ. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಇವರು ಬಣ್ಣದ ಲೋಕದಲ್ಲಿ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಕಳೆದಿದ್ದಾರೆ. 


ಟಾಲಿವುಡ್​ನಲ್ಲಿ ಈ ನಟಿ ನಟಿಸಿದ್ದ ಮೊದಲ ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ ನಾಲ್ಕು ವರ್ಷ. ಈ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಾಲ್ಯದ ಚಿತ್ರವನ್ನು ಹಂಚಿಕೊಳ್ಳುವುದರೊಂದಿಗೆ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.


Thank you all 😊#4yearsintelugucinema pic.twitter.com/alJ9Kx2NCBಅಷ್ಟಕ್ಕೂ ಆ ನಟಿ ಯಾರು ಗೊತ್ತಾ..? ಟಾಲಿವುಡ್​ ಬೆಡಗಿ ನಿವೇತಾ ಥಾಮಸ್​. ನಾನಿ ಜೊತೆ ನಟಿಸಿದ್ದ ಜಂಟಲ್​ಮನ್​ ಸಿನಿಮಾದ ಮೂಲಕ ಟಾಲಿವುಡ್​ ಪ್ರೇಕ್ಷಕರಿಗೆ ಪರಿಚಯವಾದರು.ನಂತರ ನಾನಿ ಜೊತೆ ನಿನ್ನು ಕೋರಿ ಹಾಗೂ ಜೂನಿಯರ್​ ಎನ್​​ಟಿಆರ್ ಜೊತೆ ಲವಕುಶ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಟಾಲಿವುಡ್​ನಲ್ಲಿ ಮಾಡಿದ್ದು ಕೆಲವೇ ಸಿನಿಮಾಗಳಾದರೂ ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ.


Nivetha Thomas completed 4 years in Telugu Cinema industry
ನಿವೇತಾ ಥಾಮಸ್​


ಹೊಸದಾಗಿ ಸಿನಿ ರಂಗಕ್ಕೆ ಬಂದು, ತಿಳಿಯದ ಭಾಷೆ ಕಲಿತು, ಸಾಕಷ್ಟು ಜನರನ್ನು ಭೇಟಿ ಮಾಡಿ, ಅವರಿಂದ ಸಾಕಷ್ಟು ಕಲಿತೆ ಎಂದು ನಿವೇತಾ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.


Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್​​ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!
ಇದನ್ನೂ ಓದಿ: ಸುಶಾಂತ್​ರಂತೆಯೇ ಆಗಿತ್ತಾ ಟಾಲಿವುಡ್​ ನಟ ಉದಯ್​ ಕಿರಣ್​ ಪರಿಸ್ಥಿತಿ..?

Published by:Anitha E
First published: