Niveditha Gowda: ಬಹಳ ದಿನಗಳ ನಂತರ ಐ ಲವ್ ಯೂ ಬೇಬಿ ಎಂದ ನಿವೇದಿತಾ ಗೌಡ: ಇಲ್ಲಿದೆ ವಿಡಿಯೋ..!
Niveditha Gowda Viral Video: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಫೋಟೋ ಹಾಗೂ ವಿಡಿಯೋಗಳಿಂದಲೇ ಸುದ್ದಿಯಲ್ಲಿರುವ ನಿವೇದಿತಾ ಗೌಡ, ಈಗ ಮತ್ತೆ ಅಂತಹದ್ದೇ ವಿಷಯದಿಂದ ಸದ್ದು ಮಾಡುತ್ತಿದ್ದಾರೆ.
ಹನಿಮೂನ್ ಟ್ರಿಪ್ನಿಂದ ಹಿಂತಿರುಗಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ಚಂದನ್-ನಿವೇದಿತಾ ಗೌಡ. ಆದರೆ ಈಗ ಕೆಲ ಸಮಯದಿಂದ ಈ ಸೆಲೆಬ್ರಿಟಿ ಜೋಡಿ ಕಳೆದ ಕೆಲ ಸಮಯದಿಂದ ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಫೋಟೋ ಹಾಗೂ ವಿಡಿಯೋಗಳಿಂದಲೇ ಸುದ್ದಿಯಲ್ಲಿರುವ ನಿವೇದಿತಾ ಗೌಡ, ಈಗ ಮತ್ತೆ ಅಂತಹದ್ದೇ ವಿಷಯದಿಂದ ಸದ್ದು ಮಾಡುತ್ತಿದ್ದಾರೆ.
ನಿವೇದಿತಾ ಹಾಡಿರುವ ಹಾಡು ಕೇಳಿದ ಚಂದನ್, ಮಡದಿಯ ಕಂಠಕ್ಕೆ ಫಿದಾ ಆಗಿದ್ದಾರೆ. ನಿವೇದಿತಾರ ವಾಯ್ಸ್ ಅನ್ನು ಕೊಂಡಾಡಿದ್ದಾರೆ. ಇನ್ನು ನಿವೇದಿತಾ ಗೌಡ ಈ ಹಿಂದೆಯೂ ಸಾಕಷ್ಟು ಹಾಡಿಗೆ ದನಿಯಾಗಿದ್ದು, ಅದರ ವಿಡಿಯೋಗಳು ಇಲ್ಲಿವೆ.