ನಿವೇದಿತಾ ಗೌಡ (Niveditha Gowda), ಸಾಮಾಜಿಕ ಜಾಲಾತಾಣದಲ್ಲಿ (Social Media) ಹೆಚ್ಚು ಪ್ರಸಿದ್ಧ ಹಾಗೂ ಹೆಚ್ಚು ಟ್ರೋಲ್ ಆಗುವ ಸೆಲೆಬ್ರಿಟಿಗಳಲ್ಲಿ (Celebrity) ಒಬ್ಬರು ಎಂದರೆ ತಪ್ಪಾಗಲ್ಲ. ಯಾವಾಗಲೂ ಒಂದೆಲ್ಲ ಒಂದು ವಿಚಾರವಾಗಿ ಅವರು ಟ್ರೆಂಡ್ನಲ್ಲಿರುತ್ತಾರೆ. ರಿಯಾಲಿಟಿ ಶೋ (Reality Show) ಇರಲಿ ಅಥವಾ ರೀಲ್ಸ್ ಇರಲಿ ನಿವೇದಿತಾ ಮಾಡದ ಅವತಾರಗಳಿಲ್ಲ. ಹಾಗೆಯೇ ನಿವೇದಿತಾ ಅವರ ರೀಲ್ಸ್ ಟ್ರೋಲ್ ಆಗುವುದರ ಜೊತೆಗೆ ಜನರಿಗೆ ಇಷ್ಟವಾಗುತ್ತದೆ ಕೂಡ. ಈ ಬಾರಿ ಕೂಡ ಅವರ ರೀಲ್ ಒಂದು ಬಹಳ ವೈರಲ್ ಆಗಿದ್ದು, ಜನರಿಗೆ ಸಹ ಇಷ್ಟವಾಗಿದೆ.
ನಿವೇದಿತಾ ದಿನಕ್ಕೆ ಒಂದಾದರೂ ವಿಡಿಯೋ ಹಾಕುತ್ತಾರೆ. ಅವರ ಅಭಿಮಾನಿಗಳು ಹಾಗೂ ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲಾತಾಣದ (Social Media) ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ.
View this post on Instagram
ಇದನ್ನೂ ಓದಿ: ತಿರುಪತಿಯಲ್ಲಿ ನಯನತಾರಾ ಮದುವೆ ಕ್ಯಾನ್ಸಲ್ ಆಗಲು ಇದೇ ಕಾರಣವಂತೆ, ಸೀಕ್ರೆಟ್ ಬಿಚ್ಚಿಟ್ಟ ವಿಘ್ನೇಶ್ ಶಿವನ್
View this post on Instagram
View this post on Instagram
ಇದನ್ನೂ ಓದಿ: ನಿಖಿಲ್ ಪುತ್ರನಿಗೆ ನಾಮಕರಣ, ಇದೇ ನೋಡಿ ದೇವೇಗೌಡರ ಮರಿ ಮೊಮ್ಮಗನ ಹೆಸರು
ಈ ಸ್ಪರ್ಧೆಗಾಗಿ ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದನ್ನ ಕಲಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ