Niveditha Gowda: ಸೈಕಲ್​ ಹತ್ತಿ ಕಮಿಂಗ್​ ಹೋಂ ಅಂತಿದ್ದಾರೆ ಗೊಂಬೆ ನಿವೇದಿತಾ ಗೌಡ..!

Niveditha Gowda-Chandan Shetty: ನಿವೇದಿತಾ ಗೌಡ ಒಂದು ಫೋಟೋ ಅಥವಾ ವಿಡಿಯೋ ಪೋಸ್ಟ್ ಮಾಡಿದರೆ ಸಾಕು ಅವು ವೈರಲ್​ ಆಗುತ್ತವೆ. ಲಾಕ್​ಡೌನ್​ನಲ್ಲಿ ಗಂಡನ ಜೊತೆ ಸೇರಿ ಮ್ಯೂಸಿಕ್ ಹಾಗೂ ಫನ್ನಿ ಟಿಕ್​ಟಾಕ್​ ವಿಡಿಯೋಗಳನ್ನು ಮಾಡುವ ನಿವೇದಿತಾ ಗೌಡ ಈಗ ಮತ್ತೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. 

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಮದುವೆಯಾಗಿ ಹನಿಮೂನ್​ಗೆಂದು ವಿದೇಶಕ್ಕೆ ಹಾರಿದ್ದು, ಕೊರೋನಾ ಭೀತಿಯಿಂದಾಗಿ ಪ್ರವಾಸದಿಂದ ಅರ್ಧಕ್ಕೆ ಮರಳಿದ್ದು ಹಳೇ ವಿಷಯ.

ನಿವೇದಿತಾ ಗೌಡ ಒಂದು ಫೋಟೋ ಅಥವಾ ವಿಡಿಯೋ ಪೋಸ್ಟ್ ಮಾಡಿದರೆ ಸಾಕು ಅವು ವೈರಲ್​ ಆಗುತ್ತವೆ. ಲಾಕ್​ಡೌನ್​ನಲ್ಲಿ ಗಂಡನ ಜೊತೆ ಸೇರಿ ಮ್ಯೂಸಿಕ್ ಹಾಗೂ ಫನ್ನಿ ಟಿಕ್​ಟಾಕ್​ ವಿಡಿಯೋಗಳನ್ನು ಮಾಡುವ ನಿವೇದಿತಾ ಗೌಡ ಈಗ ಮತ್ತೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

Chandan Shetty and Niveditha Gowdas latest Dancing video is going viral on Social media
ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ


ಈ ವಿಡಿಯೋದಲ್ಲಿ ನಿವ್ವಿ ಸೈಕಲ್​ ಹತ್ತಿ ಕಮಿಂಗ್​ ಹೋಂ ಎನ್ನುತ್ತಿದ್ದಾರೆ. ಈ ವಿಡಿಯೋವನ್ನು ನಿವೇದಿತಾ-ಚಂದನ್​ ವಿದೇಶಕ್ಕೆ ಹನಿಮೂನ್​ ಟ್ರಿಪ್​ಗೆ ಹೋದಾಗ ಚಂದನ್​ ಶೆಟ್ಟಿ ಶೂಟ್​ ಮಾಡಿದ್ದಾರೆ. ಖಾಲಿ ರಸ್ತೆಗಳಲ್ಲಿ ಸೈಕಲ್​ ತುಳಿದು ಸಖತ್ ಎಂಜಾಯ್​ ಮಾಡಿದ್ದಾರೆ. 
View this post on Instagram
 

Coming Home 🏠 @chandanshettyofficial ❤


A post shared by Niveditha Gowda 👑 (@niveditha__gowda) on


ಇತ್ತೀಚೆಗೆ ನಿವೇದಿತಾ ಗೌಡ ತಮ್ಮ ಹನಿಮೂನ್​ ಟ್ರಿಪ್​ನ ಒಂದೊಂದೇ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಗೆ ಅವರ ಮ್ಯೂಸಿಕ್​ ವಿಡಿಯೋಗಳೂ ನೆಟ್ಟಿಗರನ್ನು ರಂಜಿಸುತ್ತಿವೆ.

  
View this post on Instagram

 

A post shared by Niveditha Gowda 👑 (@niveditha__gowda) on


Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!

First published: