Niveditha-Chandan Shetty: ದಿನಕ್ಕೊಂದು ಫೋಟೋ ಹಂಚಿಕೊಳ್ಳುತ್ತಿದ್ದಾರೆ ರೊಮ್ಯಾಂಟಿಕ್​ ಕಪಲ್​ ಚಂದನ್-ನಿವೇದಿತಾ..!

Niveditha-Chandan Shetty: ಎಲ್ಲೆಡೆ ಕೊರೋನಾ ಭೀತಿ ಇದ್ದರೂ ಯಾವುದೇ ಆತಂಕವಿಲ್ಲದೆ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಮಧುಚಂದ್ರಕ್ಕೆಂದು ವಿದೇಶಕ್ಕೆ ಹಾರಿದ್ದಾರೆ. ಈ ರೊಮ್ಯಾಂಟಿಕ್​ ಕಪಲ್​ ನಿರಾತಂಕವಾಗಿ ಎಂಜಾಯ್ ಮಾಡುತ್ತಿದ್ದು, ದಿನಕ್ಕೊಂದು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹನಿಮೂನ್​ ಟ್ರಿಪ್​ನಲ್ಲಿ ಚಂದನ್​-ನಿವೇದಿತಾ ಗೌಡ

ಹನಿಮೂನ್​ ಟ್ರಿಪ್​ನಲ್ಲಿ ಚಂದನ್​-ನಿವೇದಿತಾ ಗೌಡ

  • Share this:
ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸದ್ಯ ಹನಿಮೂನ್​ ಟ್ರಿಪ್​ನಲ್ಲಿದ್ದಾರೆ. ಇತ್ತೀಚೆಗಷ್ಟೆ ಈ ಜೋಡಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದು, ವಿದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ.

ಎಲ್ಲೆಡೆ ಕೊರೋನಾ ಭೀತಿ ಇದ್ದರೂ ಯಾವುದೇ ಆತಂಕವಿಲ್ಲದೆ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಮಧುಚಂದ್ರಕ್ಕೆಂದು ವಿದೇಶಕ್ಕೆ ಹಾರಿದ್ದಾರೆ. ಈ ರೊಮ್ಯಾಂಟಿಕ್​ ಕಪಲ್​ ನಿರಾತಂಕವಾಗಿ ಎಂಜಾಯ್ ಮಾಡುತ್ತಿದ್ದು, ದಿನಕ್ಕೊಂದು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.



 




View this post on Instagram




 

Chilling with my wife ❄️🥰❤️ @niveditha__gowda


A post shared by Chandan Shetty (@chandanshettyofficial) on






ಈ ಕ್ಯೂಟ್​ ಕಪಲ್​ ಹನಿಮೂನ್​ಗಾಗಿ ಆ್ಯಮ್​ಸ್ಟರ್​ಡಾಮ್​ಗೆ ಹಾರಿದ್ದು, ಅಲ್ಲಿನ ರಸ್ತೆಗಳಲ್ಲಿ ಸಖತ್​ ರೊಮ್ಯಾಂಟಿಕ್​ ಆಗಿ ಫೋಟೋಗಳನ್ನು ತೆಗೆಸಿಕೊಂಡು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ ನಿವ್ವಿ-ಚಂದನ್​.

 



 




View this post on Instagram




 

#amsterdam ❤️ with my love @niveditha__gowda #chandanshetty


A post shared by Chandan Shetty (@chandanshettyofficial) on






ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಚಿತ್ರಗಳು ವೈರಲ್​ ಆಗುತ್ತಿವೆ. ಬಿಗ್​ಬಾಸ್​ನಲ್ಲಿ ಆದ ಪರಿಚಯ ಸ್ನೇಹವಾಗಿ, ನಂತರ ಪ್ರೀತಿಯಾಗಿ ಬದಲಾಯಿತು. ಎರಡೂ ಕುಟುಂಬಗಳ ಸಮ್ಮತಿಯಿಂದ ಈ ಜೋಡಿ ಮೈಸೂರಿನಲ್ಲಿ ಇತ್ತೀಚೆಗಷ್ಟೆ ಸಪ್ತಪದಿ ತುಳಿದಿತ್ತು.

 Rashmika Mandanna: ಆ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ತೆಗೆದುಕೊಂಡಿರುವ ನಿರ್ಧಾರಕ್ಕೆ ಶಾಕ್​ ಆದ ಅಭಿಮಾನಿಗಳು..!
First published: