ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳ ವಿವರ

news18
Updated:July 20, 2018, 5:54 PM IST
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳ ವಿವರ
news18
Updated: July 20, 2018, 5:54 PM IST
ಕನ್ನಡ



ಸಿನಿಮಾ: ನಾಗರಹಾವು

ತಾರಾಬಳಗ: ವಿಷ್ಣುವರ್ಧನ್​, ಅಂಬರೀಷ, ಅಶ್ವಥ್​, ಆರತಿ

ನಿರ್ದೇಶಕ: ಪುಟ್ಟಣ್ಣ ಕಣಗಾಲ್​

 



ಸಿನಿಮಾ: ನವೋದಯ ಡೇಸ್​

ತಾರಾಬಳಗ: ಗೌರೀಶ್​ ಅಕ್ಕಿ, ಹೇಮಂತ್​ ಶ್ರೀನಿವಾಸ್​

ನಿರ್ದೇಶಕ: ಜೈಕುಮಾರ್ ಮಂಜು

ಸಂಗೀತ: ಹರ್ಷವರ್ಧನ್​ ರಾಜ್​

 

ಹಿಂದಿ



ಸಿನಿಮಾ: ಧಡಕ್​

ತಾರಾಬಳಗ: ಈಶಾನ್​ ಖತ್ತೆರ್​​, ಜಾನ್ಹವಿ ಕಪೂರ್, ಅಶುತೋಷ್​ ರಾಣಾ​

ನಿರ್ದೇಶನ: ಶಶಾಂಕ್​ ಖೇತನ್​

ನಿರ್ಮಾಪಕ: ಕರಣ್​ ಜೋಹರ್​

ಸಂಗೀತ: ಅಜಯ್​-ಅತುಲ್​



ಸಿನಿಮಾ: ಥೀಫಾ ಇನ್​ ಟ್ರಬಲ್​

ತಾರಾಬಳಗ: ಮಾಯಾ ಅಲಿ, ಅಲಿ ಜಫರ್​

ನಿರ್ದೇಶಕ: ಅಸಾನ್ ರಹೀಮ್​

ಸಂಗೀತ: ಧನ್ಯಾಲ್​ ಜಫರ್​

 

ಇಂಗ್ಲಿಷ್​



ಸಿನಿಮಾ: ಹೋಟೆಲ್​ ಟ್ರಾನ್ಸ್​ಲೆವೇನಿಯಾ3: ಎ ಮಾನ್​ಸ್ಟರ್​ ವೆಕೇಷನ್​

ನಿರ್ದೇಶಕ: ಜೆಂಡಿ ಟಾರ್ಟಕೊವೊಸ್ಕಿ

ಸಂಗೀತ: ಮಾರ್ಕ್ ಮದರ್ಸ್​ಬಾಗ್​

 



ಸಿನಿಮಾ: ಸ್ಕೈಸ್ಕ್ರಾಪರ್​

ತಾರಾಬಳಗ: ಜಾನ್​ಸನ್​, ನೆವೆ ಕ್ಯಾಂಪ್​ಬೆಲ್​

ನಿರ್ದೇಶಕ: ರಾಸನ್​ ಮಾರ್ಷಲ್​ ಟರ್ಬರ್​

ಸಂಗೀತ: ಸ್ವೀವ್​ ಜಬ್ಲಾನ್ಸ್ಕಿ

 

ತೆಲುಗು



ಸಿನಿಮಾ: ಆಟಗದರ ಶಿವ

ತಾರಾಬಳಗ: ಹೈಪರ್​ ಆದಿ, ಚಮಕ್​ ಚಂದ್ರ

ಸಂಗೀತ: ವಾಸುಕಿ ವೈಭವ್​

ಸಂಗೀತ: ಚಂದ್ರ ಸಿದ್ಧಾರ್ಥ್​

 



ಸಿನಿಮಾ: W/O ರಾಮ್​

ತಾರಾಬಳಗ: ಲಕ್ಷ್ಮೀ ಮಂಚು, ಸಾಮ್ರಾಟ್​ ರೆಡ್ಡಿ

ನಿರ್ದೇಶನ: ವಿಜಯ್​ ಯಲಕಂಟಿ

ಸಂಗೀತ: ರಘು ದೀಕ್ಷಿತ್​

 

 

 
First published:July 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ