Neha Kakkar: ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!

Neha Kakkar Instagram: ನೇಹಾ ಕಕ್ಕರ್​ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 40 ಮಿಲಿಯನ್​ ಅಂದರೆ 4 ಕೋಟಿ ಹಿಂಬಾಲಕರಿದ್ದಾರೆ. ಇತ್ತೀಚೆಗಷ್ಟೆ ನೇಹಾ ಈ ಖುಷಿಯನ್ನು ಕೇಕ್​ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.

Anitha E | news18-kannada
Updated:June 30, 2020, 4:47 PM IST
Neha Kakkar: ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!
ನೇಹಾ ಕಕ್ಕರ್​
  • Share this:
ಗಾಯಕಿ ನೇಹಾ ಕಕ್ಕರ್ ಅವರ ಮಧುರ ಕಂಠಸಿರಿಗೆ ಮಾರು ಹೋಗದವರಿಲ್ಲ. ಅವರಿಗೆ ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗವಿದೆ. ಸಾಮಾಜಿಕ ಜಾಲತಾಣದ ವಿಷಯಕ್ಕೆ ಬಂದರೆ, ಸ್ಟಾರ್​ ನಟ-ನಟಿಯರಿಗಿಂತ ನೇಹಾ ಅವರಿಗೆ ಹೆಚ್ಚಿನ ಹಿಂಬಾಲಕರಿದ್ದಾರೆ. 

ನೇಹಾ ಕಕ್ಕರ್​ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 40 ಮಿಲಿಯನ್​ ಅಂದರೆ 4 ಕೋಟಿ ಹಿಂಬಾಲಕರಿದ್ದಾರೆ. ಇತ್ತೀಚೆಗಷ್ಟೆ ನೇಹಾ ಈ ಖುಷಿಯನ್ನು ಕೇಕ್​ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.

ಇದೇ ಬಿ-ಟೌನ್​ನ ಕಿಂಗ್​ ಖಾನ್​ ಶಾರುಖ್​ ಅವರಿಗೆ 22 ಮಿಲಿಯನ್​ ಅನುಷ್ಕಾ ಶರ್ಮಾ  38.5 ಮಿಲಿಯನ್​, ಸಲ್ಮಾನ್ ಖಾನ್​ 33 ಮಿಲಿಯನ್​ ಹಾಗೂ ಅಮಿತಾಭ್​ ಅವರಿಗೆ  18.9 ಮಿಲಿಯನ್​ ಹಿಂಬಾಲಕರಿದ್ದಾರೆ. ನೇಹಾ ಸದ್ಯದ ಮಟ್ಟಿಗೆ ಇನ್​ಸ್ಟಾಗ್ರಾಂನಲ್ಲಿ ಭಾರತದ ಗಾಯಕರ ಪೈಕಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸೆಲೆಬ್ರಿಟಿಯಾಗಿದ್ದಾರೆ.

 
ಸಾಕಿಬ್​ ಸಲೀಂ ಹಾಗೂ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿದ್ದ ಖಾತೆಯನ್ನು ಡಿಲೀಟ್​ ಮಾಡಿದ ಸಮಯದಲ್ಲೇ ನೇಹಾ ಸಹ ಸೋಶಿಯಲ್​ ಮೀಡಿಯಾದಿಂದ ಪುಟ್ಟ ಬ್ರೇಕ್​ ಪಡೆದಿದ್ದರು.

Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!


 

ಇದನ್ನೂ ಓದಿ: Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading