ಸದ್ದಿಲ್ಲದೆ ವಿವಾಹವಾಗಿದ್ದ ನೇಹಾ-ಅಂಗದ್​ ಜೋಡಿ ಮಾಲ್ಡೀವ್ಸ್​ನಲ್ಲಿ..!

news18
Updated:August 14, 2018, 12:16 PM IST
ಸದ್ದಿಲ್ಲದೆ ವಿವಾಹವಾಗಿದ್ದ ನೇಹಾ-ಅಂಗದ್​ ಜೋಡಿ ಮಾಲ್ಡೀವ್ಸ್​ನಲ್ಲಿ..!
news18
Updated: August 14, 2018, 12:16 PM IST
ನ್ಯೂಸ್​ 18 ಕನ್ನಡ 

ಸದ್ದಿಲ್ಲದೆ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದ ನಟಿ ನೇಹಾ ಧೂಪಿಯಾ ಸದ್ಯ ಗಂಡ ಅಂಗದ್​ ಬೇಡಿಯೊಂದಿಗೆ ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಪ್ರವಾಸದ ಚಿತ್ರಗಳನ್ನು ನೇಹಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

 
Two good two be true 😜❤️ ... with @angadbedi @fairmont.maldives 🐬🌅🌊#fairmontmaldives #feelwelcome #FairmontMoments #FairmontHotels #maldivesislands #accorhotel 📸 @yashlightroom


Loading...

A post shared by Neha Dhupia (@nehadhupia) on

 ನಟ ಅಂಗದ್ ಬೇಡಿ  ಇತ್ತೀಚೆಗೆ ತೆರೆಕಂಡ 'ಸೂರ್ಮಾ' ಸಿನಿಮಾದಲ್ಲಿ ಅಭಿನಯಿಸಿದ್ದರೆ, ನೇಹಾ ಕಡೆಯದಾಗಿ 'ಲಸ್ಟ್​ ಸ್ಟೋರೀಸ್​'ನಲ್ಲಿ ಕಾಣಿಸಿಕೊಂಡಿದ್ದರು.

ಕೆಲ ಸಮಯ ಡೇಟಿಂಗ್​ ಮಾಡುತ್ತಿದ್ದ ಈ ಜೋಡಿ ಕಳೆದ ಮೇನಲ್ಲಿ ವಿವಾಹವಾಗಿದ್ದರು. ದಕ್ಷಿಣ ದೆಹಲಿಯ ಗುರುದ್ವಾರದಲ್ಲಿ ಕೇವಲ ಕುಟುಂಬ ಸದಸ್ಯರೊಂದಿಗೆ ವಿವಾಹವಾಗಿದ್ದ ಇವರ ಬಗ್ಗೆ ಸಾಕಷ್ಟು ಗಾಳಿ ಸುದ್ದಿಯೂ ಹರಿದಾಡುತ್ತಿತ್ತು. ಅದೂ ಸಹ ನೇಹಾ ವಿವಾಹಕ್ಕೆ ಮುಂಚಿತವಾಗಿಯೇ ಗರ್ಭಿಣಿಯಾಗಿದ್ದ ಕಾರಣಕ್ಕೆ ಆತುರವಾಗಿ ಈ ಮದುವೆ ಮಾಡಲಾಯಿತು ಎಂದು.

ಈ ಗಾಳಿ ಮಾತಿಗೆ ನೇಹಾ ತಂದೆ ಮೌನ ಮುರಿದು ಸಾರ್ವಜನಿಕವಾಗಿ ಉತ್ತರಿಸಿದ್ದರು. ಈ ಕುರಿತಾದ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/entertainment/neha-dhupiyas-father-disclosed-the-truth-about-her-pregnancy-44115.html
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ