News18 India World Cup 2019

ಹರಿಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್​

news18
Updated:August 29, 2018, 3:51 PM IST
ಹರಿಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್​
news18
Updated: August 29, 2018, 3:51 PM IST
ನ್ಯೂಸ್​ 18 ಕನ್ನಡ 

ನಂದಮುರಿ ಹರಿಕೃಷ್ಣ ಅವರ ನಿಧನಕ್ಕೆ ತೆಲುಗು ಹಾಗೂ ಕನ್ನಡ ಸಿನಿರಂಗ ಕಂಬನಿ ಮಿಡಿಯುತ್ತಿದೆ. ಹಿರಿಯ ನಟ ಹಾಗೂ ರಾಜಕಾರಣಿಯಾಗಿದ್ದ ಹರಿಕೃಷ್ಣ ಅವರ ಸಾವಿನಿಂದ ಚಿತ್ರರಂಗ ಸೇರಿದಂತೆ ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ತಮ್ಮ ನೆಚ್ಚಿನ ನಟ ಹಾಗೂ ಒಳ್ಳೆಯ ಸ್ನೇಹಿತನಿಗೆ ತೆಲುಗು ಚಿತ್ರರಂಗದ ಸಹ ಕಲಾವಿದರು ಸಂತಾಪ ಸೂಚಿಸಿದ್ದಾರೆ. ನಟ ಮಹೇಶ್​ ಬಾಬು, ನಾಗಾರ್ಜುನ್​, ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಕಾಜಲ್​ ಅಗರ್ವಾಲ್ ಸೇರಿದಂತೆ ಹಲವರು ಹರಿಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.


Loading...


​​
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...