ಶರ್ಟ್ಲೆಸ್ ಫೋಟೋ ಎಂದ ಕೂಡಲೇ ನೆನಪಿಗೆ ಬರೋದು ಬಿ-ಟೌನ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್. ಸಿನಿಮಾ ಆಗಲಿ... ಸ್ಟೇಜ್ ಶೋಗಳಾಗಲಿ... ಶರ್ಟ್ಲೆಸ್ ಆಗಿ ಸಿಕ್ಸ್ ಪ್ಯಾಕ್ಸ್ ಅನ್ನು ಶೋ ಆಫ್ ಮಾಡುವುದರಲ್ಲಿ ಸಲ್ಮಾನ್ ಮೊದಲು. ಮತ್ತಾರಿದ್ದರೂ ನಂತರವೇ.
ಬಾಡಿ ಬಿಲ್ಡಿಂಗ್ ವಿಷಯಕ್ಕೆ ಬಂದರೆ ಬಾಲಿವುಡ್ನಲ್ಲಿ ಆ ಟ್ರೆಂಡ್ ಹುಟ್ಟು ಹಾಕಿದ್ದು, ಸಂಜಯ್ ದತ್ ಎನ್ನಲಾಗುತ್ತದೆ. ನಂತರ ಸಲ್ಮಾನ್ ಖಾನ್, ಹೃತಿಕ್, ಟೈಗರ್ ಶ್ರಾಫ್ ಹೀಗೆ ಹಲವಾರು ಮಂದಿ ಇದ್ದಾರೆ. ಆದರೆ ಶೋ ಆಫ್ ಮಾಡಲು ಹೆಸರಾಗಿದು ಮಾತ್ರ ಸಲ್ಲು ಮಾತ್ರ. ಆದರೆ ಈಗ ಪಟ್ಟಿಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹ ಸೇರಿಕೊಳ್ಳುವಂತಿದೆ.
ಹೌದು, ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರೂ ಸಹ ಅವರು ಸಿನಿಮಾ ಕುರಿತಾಗಿಯೇ ಹೆಚ್ಚಾಗಿ ಪೋಸ್ಟ್ ಮಾಡುತ್ತಾರೆ. ಆದರೆ ಅವರ ಪತ್ನಿ ನಮ್ರತಾ ಮಾತ್ರ, ಗಂಡ ಹಾಗೂ ಮಕ್ಕಳ ಕುರಿತಾಗಿ ನಿತ್ಯ ಒಂದಲ್ಲಾ ಒಂದು ಅಪ್ಡೇಟ್ ಕೊಡುತ್ತಲೇ ಇರುತ್ತಾರೆ. ಅವುಗಳಲ್ಲಿ ಹೆಚ್ಚಾಗಿ ಮಕ್ಕಳ ವಿಷಯಗಳೇ ಇರುತ್ತವೆ.
View this post on Instagram
My clan is retiring for the night ❤️❤️good nite people 🌟🌟#lockdownlife #staysafe
OTT Release: ಒಟಿಟಿಯಲ್ಲಿ ರಿಲೀಸ್ ಆಗಲಿದೆಯಾ ವಾಣಿ-ರಣಬೀರ್ ಕಪೂರ್ ಅಭಿನಯದ ಶಂಶೇರ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ