'ನಾಗರಹಾವು' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್
news18
Updated:June 22, 2018, 10:52 PM IST
news18
Updated: June 22, 2018, 10:52 PM IST
ನ್ಯೂಸ್ 18 ಕನ್ನಡ
ಬೆಂಗಳೂರು ( ಜೂನ್ 22) : ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾಗಿರೋ ನಾಗರಹಾವು ರಿ ರಿಲೀಸ್ಗೆ ವೇದಿಕೆ ಸಜ್ಜಾಗಿದೆ. ಅದರ ಮುನ್ನುಡಿಯಾಗಿ ಈ ಚಿತ್ರದ ಟೀಸರ್ ಅನ್ನ ನಟ ಕಿಚ್ಚ ಸುದೀಪ್, ತಮ್ಮ ಟ್ವೀಟರ್ ಅಕೌಂಟ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ.
ನೂತನ ತಂತ್ರಜ್ಞಾನ ಬಳಸಿಕೊಂಡು ರೂಪಿಸಿರುವ ಟೀಸರ್ನಲ್ಲಿ ಸೌಂಡು ಹೈಲೈಟಾಗಿದೆ. ಅದರಲ್ಲೂ ವಿಜಯ್ ಭಾಸ್ಕರ್ ಅವರ ಸಂಗೀತದ ಸಿಗ್ನೇಚರ್ ಬೀಜಿಯಮ್ಮನ್ 7.1 ಸೌಂಡ್ನಲ್ಲಿ ಕೇಳೋದೆ ಒಂದು ಥ್ರಿಲ್ಲಾಗಿದೆ
ಇನ್ನು ಟೀಸರ್ ಮತ್ತೊಂದು ಹೈಲೈಟ್ ಅಂದರೆ ವಿಷ್ಯುಯಲ್ ಎಫೆಕ್ಟ್. ಈಗಾಗಲೇ ಜನ ಜನಿತವಾಗಿರೋ ಚಿತ್ರವೊಂದನ್ನ ರಿ ರಿಲೀಸ್ ಮಾಡುವಾಗ, ತಂತ್ರಜ್ಞಾನ ಬಳಸಿಕೊಂಡು ಎಷ್ಟು ಹೊಸದಾಗಿ ತೋರಿಸಬಹುದು ಅನ್ನೋದಕ್ಕೆ ಈ ಟೀಸರ್ ಕನ್ನಡಿಯಂತಿದೆ

Loading...