Ayodhya Verdict: ಅಯೋಧ್ಯೆ ತೀರ್ಪು ಸ್ವಾಗತಿಸಿದ ಸಿನಿ ರಂಗದ ಸೆಲೆಬ್ರಿಟಿಗಳು

celebrities tweet: ದಶಕಗಳಿಂದ ಇದ್ದ ವಿವಾದಕ್ಕೆ ಕೊನೆಗೂ ಅಂತ್ಯ ಹಾಡಲಾಗಿದೆ. ಸುಪ್ರೀಂಕೋರ್ಟ್​ನ ಈ ತೀರ್ಪನ್ನು ದೊಡ್ಡ ಮಟ್ಟದಲ್ಲಿ ಸ್ವಾಗತಿಸಲಾಗುತ್ತಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿ ಪ್ರಮುಖರು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತೀರ್ಪಿನ ಕುರಿತಾಗಿ ಪೋಸ್ಟ್​ ಮಾಡುತ್ತಿದ್ದಾರೆ.

Anitha E | news18-kannada
Updated:November 9, 2019, 12:17 PM IST
Ayodhya Verdict: ಅಯೋಧ್ಯೆ ತೀರ್ಪು ಸ್ವಾಗತಿಸಿದ ಸಿನಿ ರಂಗದ ಸೆಲೆಬ್ರಿಟಿಗಳು
ಸಾಂದರ್ಭಿಕ ಚಿತ್ರ
  • Share this:
ವಿವಾದಿತ ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ನ ಪಂಚ ಸದಸ್ಯ ಪೀಠ ಇಂದು ತೀರ್ಪು ಪ್ರಕಟಿಸಿದೆ. ತೀರ್ಪು ಕುರಿತಾಗಿ ಈಗಾಗಲೇ ರಾಜಕೀಯ ವ್ಯಕ್ತಿಗಳು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳು ಸೇರಿದಂತೆ ಸಾಕಷ್ಟು ಮಂದಿ ಪ್ರಮುಖರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ದಶಕಗಳಿಂದ ಇದ್ದ ವಿವಾದಕ್ಕೆ ಕೊನೆಗೂ ಅಂತ್ಯ ಹಾಡಲಾಗಿದೆ. ಸುಪ್ರೀಂಕೋರ್ಟ್​ನ ಈ ತೀರ್ಪನ್ನು ದೊಡ್ಡ ಮಟ್ಟದಲ್ಲಿ ಸ್ವಾಗತಿಸಲಾಗುತ್ತಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿ ಪ್ರಮುಖರು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತೀರ್ಪಿನ ಕುರಿತಾಗಿ ಪೋಸ್ಟ್​ ಮಾಡುತ್ತಿದ್ದಾರೆ.

ನಿರ್ದೇಶಕ ಮಧುರ್​ ಭಂಡಾರ್ಕರ್​


ನಟ ನಿರ್ದೇಶಕ ಫರ್ಹಾನ್​ ಅಖ್ತರ್​, ನಿರ್ದೇಶಕ ಮಧುರ್​ ಭಂಡಾರ್ಕರ್​, ನಟಿ ಪ್ರಣಿತಾ, ಧ್ರುವಾ ಸರ್ಜಾ, ಹುಮಾ ಖುರೇಷಿ ಸೇರಿದಂತೆ ಸಾಕಷ್ಟು ಮಂದಿ ಟ್ವೀಟ್​ ಮಾಡಿದ್ದಾರೆ.

ನಟ ಫರ್ಹಾನ್​ ಅಖ್ತರ್​, 'ಸುಪ್ರೀಂಕೋರ್ಟ್​ ತೀರ್ಪನ್ನು ಗೌರವಿಸಿ, ಪರವಿರಲಿ ಅಥವಾ ವಿರೋಧವಿರಲಿ ಖುಷಿಯಿಂದ ತೀರ್ಪನ್ನು ಒಪ್ಪಿಕೊಳ್ಳಿ. ದೇಶ ಈ ವಿಷಯದಿಂದ ಮುಂದುವರೆಯಲಿ' ಎಂದು ಟ್ವೀಟ್​ ಮಾಡಿದ್ದಾರೆ.

ಫರ್ಹಾನ್​ ಅಖ್ತರ್​


'ಅಯೋಧ್ಯೆ' ಪ್ರಕರಣದ ತೀರ್ಪು ಬೆಂಗಳೂರಿನ ಟ್ರಫಿಕ್​ನಲ್ಲಿ ನಿಂತು ಬಿಟ್ಟಂತಿತ್ತು. 134 ವರ್ಷಗಳ ಕಾನೂನು ಹೋರಾಟ ಅಂತಿಮ ಹಂತಕ್ಕೆ ತಲುಪಲು ಇಷ್ಟು ಸಮಯ ಬೇಕಾಯಿತು ಎಂದು ಪರಿಣಿತಾ ಪೋಸ್ಟ್​ ಮಾಡಿದ್ದಾರೆ.Movie celebrities reaction on Ayodhya verdict

ಧ್ರುವಾ ಸರ್ಜಾ


ಹುಮಾ ಖುರೇಷಿ


ಶಿಲ್ಪಾ ಗಣೇಶ್​


ಪಾರುಲ್​ ಯಾದವ್​


ನಟಿ ಕೊಯ್ನಾ ಮಿತ್ರ


ನಟ ವಸಿಷ್ಠ ಸಿಂಹ


 

ಹುಟ್ಟುಹಬ್ಬದ ಆಚರಣೆಗೆಂದು ವಿದೇಶಕ್ಕೆ ಹೋಗಿ ಬೆತ್ತಲಾದ ಹೆಬ್ಬುಲಿ​ ನಟಿ..!


 

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading