ಬಿಗ್ ಬಾಸ್ ಮನೆಯಿಂದ ಎಂ.ಜೆ. ರಾಕೇಶ್ ಔಟ್ ; ಇಂದು ನಡೆಯಲಿದೆ ಮತ್ತೊಂದು ಎಲಿಮಿನೇಷನ್!
ಭಾನುವಾರ ರಾತ್ರಿ ಮತ್ತೊಂದು ಎಲಿಮಿನೇಷನ್ ನಡೆಯಲಿದೆಯಂತೆ. ಸದ್ಯ, ನವೀನ್ ಸಜ್ಜು, ಧನರಾಜ್, ರಾಪಿಡ್ ರಶ್ಮಿ, ಕವಿತಾ ಗೌಡ, ಶಶಿಕುಮಾರ್ ಹಾಗೂ ಆ್ಯಂಡಿ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ.
ಕನ್ನಡ ‘ಬಿಗ್ ಬಾಸ್ 6’ ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿ ಉಳಿದಿದೆ. ಈ ವಾರ ಕೂಡ ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆಯಿತು. ಎಂ.ಜೆ. ರಾಕೇಶ್ ಮನೆಯಿಂದ ಹೊರನಡೆದರು.
ರಾಕೇಶ್ ಮನೆಯಲ್ಲಿ ಆಟಕ್ಕಿಂತ ಉಳಿದ ವಿಚಾರಗಳ ಮೂಲಕವೇ ಹೆಚ್ಚು ಸುದ್ದಿ ಮಾಡಿದ್ದರು. ಅವರು ನಟಿ ಅಕ್ಷತಾ ಪಾಂಡವಪುರ ಅವರಿಗೆ ಹತ್ತಿರವಾಗಿದ್ದು, ಎಲ್ಲರ ಕಣ್ಣು ಕುಕ್ಕಿತ್ತು. ಕಳೆದವಾರಷ್ಟೇ ಅಕ್ಷತಾ ಮನೆಯಿಂದ ಹೊರ ನಡೆದಿದ್ದರು. ನಾಲ್ಕನೇ ಕಂಟೆಸ್ಟ್ ಆಗಿ ಮನೆ ಸೇರಿದ್ದ ಅವರು ಫಿನಾಲೆಗೆ ಕಾಲಿಡುವ ಮೊದಲೇ ಮನೆಯಿಂದ ಹೊರ ನಡೆದ್ದಾರೆ.
ಕಳೆದವಾರ ಅಕ್ಷತಾ ಹಾಗೂ ರಾಕೇಶ್ ಎಲಿನಿಮೇಷನ್ ಪಟ್ಟಿಯಲ್ಲಿದ್ದರು. ‘ಯಾರು ಹೊರಹೋಗುತ್ತೀರಿ ಎಂಬುದನ್ನು ನಿಮ್ಮಿಬ್ಬರಲ್ಲೇ ನಿರ್ಧರಿಸಿ’ ಎಂದು ಸುದೀಪ್ ಆಪ್ಶನ್ ನೀಡಿದ್ದರು. ಇಬ್ಬರೂ ಒಮ್ಮತಕ್ಕೆ ಬರದ ಕಾರಣ, ಕಡಿಮೆ ಮತ ಪಡೆದ ಅಕ್ಷತಾ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಈ ವೇಳೆ ಇಬ್ಬರೂ ಭಾವುಕರಾಗಿದ್ದರು. ಕಣ್ಣಲ್ಲಿ ಎರಡು ಹನಿ ಕಣ್ಣೀರು ಕೂಡ ಬಂದಿತ್ತು.
ಇದನ್ನೂ ಓದಿ: ಕೊನೆಯ ಹಂತ ತಲುಪಿರುವ 'ಬಿಗ್ ಬಾಸ್' ಮನೆಯಲ್ಲಿ ಈ ವಾರ ಏನೆಲ್ಲಾ ಆಯ್ತು ಗೊತ್ತಾ?ಭಾನುವಾರ ರಾತ್ರಿ ಮತ್ತೊಂದು ಎಲಿಮಿನೇಷನ್ ನಡೆಯಲಿದೆಯಂತೆ. ಸದ್ಯ, ನವೀನ್ ಸಜ್ಜು, ಧನರಾಜ್, ರಾಪಿಡ್ ರಶ್ಮಿ, ಕವಿತಾ ಗೌಡ, ಶಶಿಕುಮಾರ್ ಹಾಗೂ ಆ್ಯಂಡಿ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ 91 ದಿನ ಪೂರ್ಣಗೊಂಡಿದೆ.

Loading...