#MeToo: ಕ್ಷಮೆ ಯಾಚಿಸಿದ ಗಾಯಕ ರಘು ದೀಕ್ಷಿತ್; ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದ ಮಯೂರಿ ಉಪಾಧ್ಯ..!

news18
Updated:October 11, 2018, 3:40 PM IST
#MeToo: ಕ್ಷಮೆ ಯಾಚಿಸಿದ ಗಾಯಕ ರಘು ದೀಕ್ಷಿತ್; ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದ ಮಯೂರಿ ಉಪಾಧ್ಯ..!
news18
Updated: October 11, 2018, 3:40 PM IST
ನ್ಯೂಸ್​ 18 ಕನ್ನಡ 

ಲೈಂಗಿಕ ಕಿರುಕುಳದ ವಿರುದ್ಧ ಆರಂಭವಾಗಿರುವ #MeToo ಅಭಿಯಾನದಲ್ಲಿ ಈಗ ಕನ್ನಡದ ಗಾಯಕ ರಘು ದೀಕ್ಷಿತ್​ ಹೆಸರು ಕೇಳಿ ಬಂದಿದೆ.

ರಘು ದೀಕ್ಷಿತ್​ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಆ ಮಹಿಳೆಯ ಹೇಳಿಕೆಯನ್ನು ಗಾಯಕಿ ಚಿನ್ಮಯಿ ಶ್ರೀಪಾದ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅತಿ ಹೆಚ್ಚು ಕಿರುಕುಳ ನೀಡುವವರಲ್ಲಿ ರಘು ಸಹ ಒಬ್ಬರು. ಅವರು ಹಾಡಿನ ರೆಕಾರ್ಡಿಂಗ್​ ಸಮಯದಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆ ಮಹಿಳೆ ಆರೋಪಿಸಿದ್ದಾರೆ. ಅದರ ವಿವರಗಳು ಈ ಟ್ವೀಟ್​ನಲ್ಲಿದೆ...

From a co-singer, a friend. I believe her. 


Loading...



 



ಇನ್ನೂ ಮಹಿಳೆ ಮಾಡಿರುವ ಆರೋಪಕ್ಕೆ ಕ್ಷಮೆಯಾಚಿಸಿರುವ ರಘು ದೀಕ್ಷಿತ್​, ಅಂದು ಘಟನೆ ನಡೆದದ್ದು ನಿಜ. ಆದರೆ ಅದು ಆ ಮಹಿಳೆ ಹೇಳಿದಂತೆ ಅಲ್ಲ. ಎಂದು ಅಂದು ನಡೆದ ಘಟನೆಯ ಬಗ್ಗೆ ಅವರೂ ವಿವರಣೆ ನೀಡಿದ್ದಾರೆ.



 



ಇನ್ನೂ #meToo ಅಭಿಯಾನಕ್ಕೆ ಬೆಂಬಲಿಸಿರುವ ರಘು ದೀಕ್ಷಿತ್​ ಅವರ ವಿಚ್ಛೇದಿತ ಹೆಂಡತಿ ಮಯೂರಿ ಉಪಾಧ್ಯ ಟ್ವೀಟ್​ ಮಾಡಿದ್ದಾರೆ.  ಲೈಂಗಿಕ ಕಿರುಕುಳ ನೀಡುವವರು ಐಆರೇ ಆದರು ಆರೋಪಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

 



First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ