Sri Bharatha Bahubali: ನಾಯಕ ನಟನಾದ ಮಾಸ್ಟರ್​ ಪೀಸ್​ ಖ್ಯಾತಿಯ ನಿರ್ದೇಶಕ ಮಂಜು..!

Sri Bharatha Bahubali Trailer: ಯಶ್​ ಅಭಿನಯದ ಹಿಟ್​ ಸಿನಿಮಾ ಮಾಸ್ಟರ್​ ಪೀಸ್​ ನಿರ್ದೇಶನ ಮಾಡಿದ್ದ ಮಂಜು ಅವರು ಈಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಭರತನ ಅವತಾರದಲ್ಲಿ ಆ್ಯಕ್ಷನ್​ ಹಾಗೂ ಹಾಸದ್ಯದ ಔತಣ ನೀಡಲು ಸಜ್ಜಾಗಿದ್ದಾರೆ.

Anitha E | news18-kannada
Updated:October 10, 2019, 12:00 PM IST
Sri Bharatha Bahubali: ನಾಯಕ ನಟನಾದ ಮಾಸ್ಟರ್​ ಪೀಸ್​ ಖ್ಯಾತಿಯ ನಿರ್ದೇಶಕ ಮಂಜು..!
ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಮಂಜು ಮಾಂಡವ್ಯ
  • Share this:
ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕರು, ನಿರ್ದೇಶಕರು ನಾಯಕರಾಗೋದು... ನಾಯಕರು ನಿರ್ದೇಶಕರಾಗೋದು ಈಗ ಕಾಮನ್​ ಆಗಿ ಹೋಗಿದೆ. ಇಂತಹವರ ಪಟ್ಟಿಗೆ 'ಮಾಸ್ಟರ್ ಪೀಸ್​' ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ಸಹ ಸೇರಿಕೊಂಡಿದ್ದಾರೆ.

ಹೌದು, ಯಶ್​ ಅಭಿನಯದ ಹಿಟ್​ ಸಿನಿಮಾ 'ಮಾಸ್ಟರ್​ ಪೀಸ್​' ನಿರ್ದೇಶನ ಮಾಡಿದ್ದ ಮಂಜು ಅವರು ಈಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಭರತನ ಅವತಾರದಲ್ಲಿ ಆ್ಯಕ್ಷನ್​ ಹಾಗೂ ಹಾಸದ್ಯದ ಔತಣ ನೀಡಲು ಸಜ್ಜಾಗಿದ್ದಾರೆ.

Sri Bharatha Bahubali movie poster
'ಶ್ರೀ ಭರತ ಬಾಹುಬಲಿ' ಚಿತ್ರದ ಪೋಸ್ಟರ್​


ಹೌದು, ಸ್ಯಾಂಡಲ್​ವುಡ್​ನಲ್ಲಿ 'ಶ್ರೀ ಭರತ ಬಾಹುಬಲಿ' ಎನ್ನುವ ಸಿನಿಮಾ ಸಿದ್ಧವಾಗುತ್ತಿದ್ದು, ಇದರಲ್ಲಿ ಭರತನಾಗಿ ಮಂಜು ಹಾಗೂ ಬಾಹುಬಲಿಯಾಗಿ ಕಾಮಿಡಿ ಕಿಂಗ್​ ಚಿಕ್ಕಣ್ಣ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟ್ರೈಲರ್​ ಅನ್ನು ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ.ಕಾಮಿಡಿಯಿಂದಲೇ ಕಿಕ್​ ಕೊಡುವ ಚಿಕ್ಕಣ್ಣ ಸಹ ಈ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಮಂಜು ಮಾಂಡವ್ಯ ಅವರೇ ಈ ಸಿನಿಮಾಗೆ ಕತೆ ಬರೆದು ನಿರ್ದೇಶನ ಸಹ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ, ಲವ್​ ಸ್ಟೋರಿ, ಹಾಸ್ಯ ಎಲ್ಲವೂ ಇದೆ.

ಇದನ್ನೂ ಓದಿ: Ranganayaka: `ರಂಗನಾಯಕನಿಗಾಗಿ ಒಂದಾದ ಜಗ್ಗೇಶ್-ಗುರುಪ್ರಸಾದ್ !'ಶ್ರೀ ಭರತ ಬಾಹುಬಲಿ' ಪಕ್ಕಾ ಕಮರ್ಷಿಯಲ್ ಸಿನಿಮಾಗಿದ್ದು, ಮಾಸ್ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳಿವೆಯಂತೆ. ಅದರಲ್ಲೂ ಕಾಮಿಡಿಯೇ ಪ್ರಮುಖ ಆಕರ್ಷಣೆ ಅಂತ ಟ್ರೈಲರ್​ ನೋಡಿದರೆ ಅರ್ಥವಾಗುತ್ತದೆ.   ಐಶ್ವರ್ಯ ಫಿಲಂ ಪ್ರೊಡಕ್ಷನ್ ಬ್ಯಾನರ್​ನಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು

Bipasha Basu: ಸಿಂಧೂರ್​ ಖೇಲ್​ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು ಮಿಂಚಿದ ಕೃಷ್ಣ ಸುಂದರಿ ಬಿಪಾಶಾ..!


First published: October 10, 2019, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading