ಕುತೂಹಲ ಹುಟ್ಟಿಸಿದೆ ಮಂಜನ ಸಿನಿಮಾ: ಸಸ್ಪೆನ್ಸ್ ಥ್ರಿಲ್ಲರ್​ನಲ್ಲಿದೆ ಕಾಮಿಡಿ ಹಂಗಾಮ !

news18
Updated:August 2, 2018, 4:13 PM IST
ಕುತೂಹಲ ಹುಟ್ಟಿಸಿದೆ ಮಂಜನ ಸಿನಿಮಾ: ಸಸ್ಪೆನ್ಸ್ ಥ್ರಿಲ್ಲರ್​ನಲ್ಲಿದೆ ಕಾಮಿಡಿ ಹಂಗಾಮ !
news18
Updated: August 2, 2018, 4:13 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಕನ್ನಡದಲ್ಲಿ ಯಾವುದಾದರೂ ಹೊಸಬರ ಸಿನಿಮಾ ಬರುತ್ತಿದೆ ಅಂದ ತಕ್ಷಣ ಮೂಗು ಮುರಿಯೋ ಹಾಗಿಲ್ಲ. ಏಕಂದ್ರೆ ಹೊಸಬರು ಈಗೀಗ ಹೊಸತನವನ್ನ ಹೊತ್ತು ಬರುತ್ತಿದ್ದಾರೆ. ಅದಕ್ಕೆ ಮತ್ತೊಂದು ನಿದರ್ಶನವಾಗಿ `ದಿವಂಗತ ಮಂಜುನಾಥನ ಗೆಳೆಯರು' ಎಂಬ ಸಿನಿಮಾ ಸಿದ್ಧವಾಗುತ್ತಿದೆ. ಬಹುತೇಕ ಹೊಸಬರೇ ಕೂಡಿ ಮಾಡಿರೋ ಈ ಚಿತ್ರದ ಟ್ರೇಲರ್ ಸಖತ್ ಮೋಡಿ ಮಾಡುವಂತಿದೆ.

`ದಿವಂಗತ ಮಂಜುನಾಥನ ಗೆಳೆಯರು' ಟೈಟಲ್‍ನಿಂದಲೇ ಒಂದು ಮಟ್ಟದ ಕುತೂಹಲ ಹುಟ್ಟಿಸೋ ಸಿನಿಮಾ. ಬಹುತೇಕ ಹೊಸಬರೇ ಕೂಡಿ ಮಾಡಿರೋ ಈ ಸಿನಿಮಾ ಸದ್ಯ ಟ್ರೇಲರ್​ನಿಂದಲೇ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡುತ್ತಿದೆ.ಚಿತ್ರದ ಹೆಸರೇ ಹೇಳುವಂತೆ ಇದೊಂದು ಕೊಲೆಯ ಸುತ್ತ ಸಾಗಲಿದ್ದು, ಮಂಜುನಾಥನ ಸಾವಿಗೆ ಯಾರು ಕಾರಣ ಎಂಬುದರ ಹುಡುಕಾಟವಾಗಿದೆ. ಹಾಗಂತ ಇದು ಸರಣಿಯಾಗಿ ಸಾಗುವ ಕಥೆಯಲ್ಲ, ಥಿಯೇಟರ್​ನಲ್ಲಿ ಕೂತಷ್ಟು ಹೊತ್ತು ಕಚಗುಳಿ ಇಡುವಂತಹ ಹಾಸ್ಯದ ಮೂಲಕ ಮನರಂಜನೆ ನೀಡುವ ಸಿನಿಮಾ ಅನ್ನೋದನ್ನ ಟ್ರೇಲರ್​ ಹೇಳುತ್ತಿದೆ.

ಅರುಣ್ ಎನ್ ಎಂಬುವವರ ನಿರ್ದೇಶನದಲ್ಲಿ `ದಿವಂಗತ ಮಂಜುನಾಥನ ಗೆಳೆಯರು' ರೂಪುಗೊಂಡಿದ್ದು, ರುದ್ರ ಪ್ರಯೋಗ್, ಶೀತಲ್ ಪಾಂಡ್ಯ, ಶಂಕರ್ ಮೂರ್ತಿ ಮುಖ್ಯ ತಾರಬಳಗದಲ್ಲಿ ಇದ್ದಾರೆ.
Loading...

 

 
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626