‘ಓಲ್ಡ್​ ಆಂಟಿ‘ ಅಂತೆ ನಟಿ ಮಲೈಕಾ ಅರೋರಾ..! ಹಿಂಗೇಕಂದ್ರು ಟ್ರೋಲಿಗರು?

ನೀವು ಮೇಕಪ್​ ಮೇಲೆ ಇದ್ದೀರಾ ಅಥವಾ ಮೇಕಪ್​ ನಿಮ್ಮ ಮೇಲೆ ಇದೇಯಾ?, ರಾನು ಮೊಂಡಾಲ್​, ವಯಸ್ಸಾದ ಆಂಟಿ ಎಂದೆಲ್ಲಾ ಟ್ರೋಲಿಗರು ಬಾಯಿಗೆ ಬಂದಂತೆ ಕಾಮೆಂಟ್​ ಮಾಡಿದ್ದಾರೆ.

news18-kannada
Updated:November 28, 2019, 10:25 AM IST
‘ಓಲ್ಡ್​ ಆಂಟಿ‘ ಅಂತೆ ನಟಿ ಮಲೈಕಾ ಅರೋರಾ..! ಹಿಂಗೇಕಂದ್ರು ಟ್ರೋಲಿಗರು?
ನಟಿ ಮಲೈಕಾ ಅರೋರಾ
  • Share this:
ಇತ್ತೀಚೆಗೆ ಬಡ ಗಾಯಕಿ ರಾನು ಮೊಂಡಲ್ ಅತಿಯಾಗಿ ಮೇಕಪ್​ ಮಾಡಿಕೊಂಡಿರುವ ಫೋಟೊವೊಂದು ಸಾಮಾಜಿಕ ತಾಣದಲ್ಲಿ ವೈರಲ್​ ಆಗಿತ್ತು. ಮಾತ್ರವಲ್ಲದೆ, ನೆಟ್ಟಿಗರು ಕೂಡ ಆಕೆಯ ಕಾಲೆಳೆದಿದ್ದರು. ಇದೀಗ ಬಾಲಿವುಡ್​ ನಟಿ ಮಲೈಕಾ ಅರೋರಾ ಅವರಿಗೂ ಕೂಡ ಅದೇ ಪರಸ್ಥಿತಿ ಎದುರಾಗಿದ್ದು, ಸಾಮಾಜಿಕ ತಾಣ ಟ್ರೋಲ್​ಗೆ ಒಳಗಾಗಿದ್ದಾರೆ.

ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಅತಿಯಾಗಿ ಮೇಕಪ್​ ಬಳಿದುಕೊಂಡಿದ್ದರು. ಈ ಫೋಟೋವನ್ನು ನೋಡಿದ ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಕೆಲವರು ಹಳೆಯ ಆಂಟಿ ತರ ಕಾಣುತ್ತಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಮೇಕಪ್​ ಹಾಕಿ ಕೊಂಡರೆ ರಾನು ಮೊಂಡಾಲ್​ ತರದ ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್​ ಬರೆದಿದ್ದಾರೆ.

ಮಲೈಕಾ ಅರೋರಾ
ಮಲೈಕಾ ಅರೋರಾ

ಇದನ್ನೂ ಓದಿ: WhatsApp New Features: ವಾಟ್ಸ್​ಆ್ಯಪ್​ ಬಳಕೆದಾರರರೇ…ಇನ್ಮುಂದೆ ಸಂದೇಶ ಡಿಲೀಟ್​ ಮಾಡುವ ಕಿರಿಕಿರಿಯಿಲ್ಲ!

ನೀವು ಮೇಕಪ್​ ಮೇಲೆ ಇದ್ದೀರಾ ಅಥವಾ ಮೇಕಪ್​ ನಿಮ್ಮ ಮೇಲೆ ಇದೇಯಾ?, ರಾನು ಮೊಂಡಲ್​, ವಯಸ್ಸಾದ ಆಂಟಿ ಎಂದೆಲ್ಲಾ ಟ್ರೋಲಿಗರು ಬಾಯಿಗೆ ಬಂದಂತೆ ಕಾಮೆಂಟ್​ ಮಾಡಿದ್ದಾರೆ.

ಇತ್ತೀಚೆಗೆ ಕೆಲ ದಿನಗಳಿಂದ ಮಲೈಕಾ ಟ್ರೋಲಿಗರಿಗೆ ಆಹಾರವಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗೌರಿ ಖಾನ್​ ಪ್ರಾರಂಭಿಸಿದ ಕಾಸ್ಟ್ಯೂಮ್​ ಡಿಸೈನ್​​ ಶಾಪ್​ವೊಂದರ ಉದ್ಘಾಟನೆ​ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಡೀಪ್​ ನೆಕ್​ ಡ್ರೆಸ್​ ಧರಿಸಿದ್ದರು. ಈ ವೇಳೆ ಕ್ಯಾಮೆರಾಗೆ ಫೋಸು ನೀಡುತ್ತಿದ್ದ ಸಂದರ್ಭದಲ್ಲಿ ಮಲೈಕಾ ತೊಟ್ಟಿರುವ ಡೀಪ್​ ಡ್ರೆಸ್​ ಮತ್ತಷ್ಟು ಕೆಳ ಜಾರಿ ಮುಜುಗರಕ್ಕೆ ಒಳಗಾಗಿದ್ದರು.
First published: November 28, 2019, 10:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading