ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮಡದಿ ನಮ್ರತಾ ಶಿರೋಡ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. ನಿತ್ಯ ಗಂಡ ಹಾಗೂ ಮಕ್ಕಳ ಕುರಿತಾಗಿ ಪೋಸ್ಟ್ ಮಾಡುವ ನಮ್ರತಾ, ಈಗ ತಮ್ಮ ಹಳೇ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಲಾಕ್ಡೌನ್ನಲ್ಲಿ ತಮ್ಮ ಮಗಳು ಹಾಗೂ ಮಗನ ಅಪರೂಪದ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ನೆಟ್ಟಿಗರನ್ನು ಬ್ಯುಸಿಯಾಗಿಡುತ್ತಿದ್ದರು. ಅಷ್ಟೇ ಅಲ್ಲ ಲಾಕ್ಡೌನ್ನಲ್ಲಿ ಪ್ರಿನ್ ಹಾಗೂ ಅವರ ಮಕ್ಕಳು ಹೇಗೆಲ್ಲ ಕಾಲ ಕಳೆಯುತ್ತಿದ್ದಾರೆ ಅಂತ ಅಪ್ಡೇಟ್ ಕೊಡುತ್ತಿರುತ್ತಾರೆ ನಮ್ರತಾ ಶಿರೋಡ್ಕರ್.
View this post on Instagram
View this post on Instagram
Throwback!! Being Haldi clad😍😍awaiting the big day !! #memories # happiness #2005#homesweethome
ಇದನ್ನೂ ಓದಿ: Hulivana Gangadharaiah: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಹುಲಿವಾನ ಗಂಗಾಧರಯ್ಯ ಇನ್ನಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ