Vijay Deveraknda: ಈ ಸ್ಟಾರ್​ ನಟಿ ಸ್ವಯಂವರದಲ್ಲಿ ವಿಜಯ್​ ದೇವರಕೊಂಡ ಇರಲೇ ಬೇಕಂತೆ! ಮದ್ವೆನೂ ಆಗೇ ಬಿಡ್ತಾರಾ?

ಬಾಲಿವುಡ್​ನ ಮತ್ತೊಬ್ಬ ಸ್ಟಾರ್​​ ನಟಿ ವಿಜಯ್ ದೇವರಕೊಂಡ ಮೇಲೆ ಲವ್ವಾಗಿದೆ ಎಂದು ರಾಗ ಎಳಿದಿದ್ದಾಳೆ. ನನ್ನ ಸ್ವಯಂವರದಲ್ಲಿ ರೌಡಿ ಬಾಯ್ ಇರಲೇಬೇಕು ಎಂದಿದ್ದಾಳೆ.

ವಿಜಯ್​ ದೇವರಕೊಂಡ

ವಿಜಯ್​ ದೇವರಕೊಂಡ

  • Share this:
ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಬಾಲಿವುಡ್​ ನಟಿಯರಿಗೆ ಈ ರೌಡಿ ಅರ್ಜುನ್​ ರೆಡ್ಡಿ ಅಂದರೆ ಸಖತ್​ ಇಷ್ಟವಂತೆ.


ಇದೀಗ ಮತ್ತೊಬ್ಬ ಸ್ಟಾರ್​​ ನಟಿ ವಿಜಯ್ ದೇವರಕೊಂಡ ಮೇಲೆ ಲವ್ವಾಗಿದೆ ಎಂದು ರಾಗ ಎಳಿದಿದ್ದಾಳೆ. ನನ್ನ ಸ್ವಯಂವರದಲ್ಲಿ ರೌಡಿ ಬಾಯ್ ಇರಲೇಬೇಕು ಎಂದಿದ್ದಾಳೆ.


ದೇವರಕೊಂಡ ಕ್ರೇಜ್ ನೋಡ್ತಿದ್ರೆ, 'ಲೈಗರ್' ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಟಾಲಿವುಡ್ ಅರ್ಜುನ್ ರೆಡ್ಡಿ ಬಿಟೌನ್ ಪ್ರೇಕ್ಷಕರ ಮನಗೆದ್ದಿದ್ದಾರೆ.


ಇತ್ತೀಚೆಗೆ ಜಾನ್ವಿ ಕಪೂರ್, ಸಾರಾ ಅಲಿಖಾನ್ ಸೇರಿದಂತೆ ಸಾಕಷ್ಟು ಬಾಲಿವುಡ್ ನಟಿಯರು ವಿಜಯ್ ದೇವರಕೊಂಡನ ಮೆಚ್ಚಿಕೊಂಡಿದ್ದರು.


kriti sanon family and her personal life information bollywood update
ಇದೀಗ ಕೃತಿ ಸನೂನ್ ಕೂಡ ರೌಡಿ ಬಾಯ್ ಅಂದರೆ ಇಷ್ಟ ಎಂದು ಹೇಳಿದ್ದಾರೆ. ಈ ವಿಚಾರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


ಇತ್ತೀಚೆಗಷ್ಟೇ ಲೋಕೇಶ್ ಕನಕರಾಜ್ ಬಗ್ಗೆ ಚಿತ್ರದ ಬಗ್ಗೆ ವಿಜಯ್​ ದೇವರಕೊಂಡ ಶಾಕಿಂಗ್​ ಕಾಮೆಂಟ್​ ಮಾಡಿದ್ದಾರೆ. ಲೋಕೇಶ್ ಕನಕರಾಜ್ ಅಭಿನಯದ 'ವಿಕ್ರಮ' ಸಿನಿಮಾ ನೋಡಿದ್ಧೇನೆ. ನನಗೆ ಸಿನಿಮಾ ತುಂಬಾ ಇಷ್ಟವಾಯಿತು ಎಂದು ವಿಜಯ್​ ಹೇಳಿದ್ದಾರೆ (ಟ್ವಿಟರ್/ಫೋಟೋ)


ಈ ಸಿನಿಮಾ ನನಗೆ ತುಂಬಾ ಹೊಸತು ಅನ್ನಿಸಿತು. ನನಗೂ ಅವರ ಸಿನಿಮಾ ಲೋಕಕ್ಕೆ ಹೋಗಬೇಕೆಂಬ ಆಸೆ ಇದೆ. ಶೀಘ್ರದಲ್ಲೇ ಅವರಿಂದ ಫೋನ್ ಕರೆ ಬರುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ವಿಜಯ್ ದೇವರಕೊಂಡ ಹೇಳಿದರು.


Vijay devarakonda Liger Movie, Vijay devarakonda Liger Promotions, Vijay devarakonda Liger Updates, Vijay devarakonda Comments On Industry, Vijay devarakonda Comments On his cine career, Vijay Deverakonda Liger Movie latest Update, Vijay Deverakonda Latest Interview, Vijay Deverakonda With Puri Jagannadh, Vijay Deverakonda Ananya panday Liger, Liger Movie Release date, విజయ్ దేవరకొండ లైగర్, విజయ్ దేవరకొండ, అనన్య పాండే
ಲೈಗರ್​ ಚಿತ್ರದಲ್ಲಿ ವಿಜಯ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ವಿಜೇತರಾಗುವುದರ ಕುರಿತು 'ಲೈಗರ್' ಚಿತ್ರದ ಕಥೆ ಇದೆಯಂತೆ. ಚಿತ್ರದ ಕ್ರೇಜ್ ನಿಂದಾಗಿ ಲೈಗರ್​ ಸ್ಯಾಟಲೈಟ್ ಭಾರೀ ಬೆಲೆಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಲೈಗರ್​ ಸ್ಯಾಟಲೈಟ್, ಡಿಜಿಟಲ್ ರೈಟ್ಸ್ ಸೇರಿ 55 ಕೋಟಿ ರೂಪಾಯಿಗೆ ಮಾರಾಟವಾಗಿದೆ.
Published by:Vasudeva M
First published: