ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಯ್ತು 'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾ: ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ..!

Krishna And His Leela Review: ರವಿಕಾಂತ್​ ಪೆರೆಪು ನಿರ್ದೇಶನದ 'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾ ರಿಲೀಸ್​ ಆಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪ್ರೀತಿ ಎಂದು ಹುಡುಗಿಯರ ಹಿಂದೆ ಬೀಳುವ ನಾಯಕನ ಲವ್ ಸ್ಟೋರಿ ಇದಾಗಿದೆ.

'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾದ ಪೋಸ್ಟರ್​

'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾದ ಪೋಸ್ಟರ್​

  • Share this:
ಶ್ರದ್ಧಾ ಶ್ರೀನಾಥ್​ ಹಾಗೂ ಸಿದ್ಧು ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೃಷ್ಣ ಆ್ಯಂಡ್​ ಹಿಸ್​ ಲೀಲ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರ ಬಿಡುಗಡೆಯಾಗುವ ಮುನ್ನ ಶ್ರದ್ಧಾ ಶ್ರೀನಾಥ್​ ಸೇರಿದಂತೆ ಇಡೀ ಚಿತ್ರತಂಡ ಇದರ ಪ್ರಚಾರವನ್ನು ಸಖತ್ತಾಗಿಯೇ ಮಾಡಿತ್ತು. 

ರವಿಕಾಂತ್​ ಪೆರೆಪು ನಿರ್ದೇಶನದ 'ಕೃಷ್ಣ ಆ್ಯಂಡ್ ​ಹಿಸ್​ ಲೀಲ' ಸಿನಿಮಾ ರಿಲೀಸ್​ ಆಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪ್ರೀತಿ ಎಂದು ಹುಡುಗಿಯರ ಹಿಂದೆ ಬೀಳುವ ನಾಯಕನ ಲವ್ ಸ್ಟೋರಿ ಇದಾಗಿದೆ.

Krishna And His Leela Movie released in Netflix and getting Mixed reaction
ಶ್ರದ್ಧಾ ಶ್ರೀನಾಥ್​ ಅವರ ಇನ್​​ಸ್ಟಾ ಸ್ಟೋರಿ


Krishna And His Leela Movie released in Netflix and getting Mixed reaction
ಶ್ರದ್ಧಾ ಶ್ರೀನಾಥ್​ ಅವರ ಇನ್​​ಸ್ಟಾ ಸ್ಟೋರಿ


ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್​ ಸತ್ಯಾ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲೂ ಲಿಪ್​ಲಾಕ್​ ಹಾಗೂ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಹಾಗೂ ನಾಯಕಿಯ ಅಭಿನಯದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 

ಶ್ರದ್ಧಾ ಶ್ರೀನಾಥ್​ ಅವರು ಒಟಿಟಿ ಮೂಲಕ ಬಿಡುಗಡೆಯಾಗಿರುವ ತಮ್ಮ ತೆಲುಗು ಸಿನಿಮಾ 'ಕೃಷ್ಣ ಆ್ಯಂಡ್​ ಹಿಸ್​ ಲೀಲ'ದ ಪ್ರಚಾರವನ್ನು ಜೋರಾಗಿಯೇ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕ್ರಿಯಾತ್ಮಕವಾಗಿ ಪ್ರಚಾರ ಆರಂಭಿಸಿತ್ತು ಚಿತ್ರತಂಡ. ಆದರೆ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ.

ಸಿದ್ದರಾಮಯ್ಯನವರ ಸೊಸೆ ಸ್ಮಿತಾರ ಜೊತೆ ಮೇಘನಾ ರಾಜ್​ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪ್ರಥಮ್​..! 

ಇದನ್ನೂ ಓದಿ: ಶ್ರೀಮುರಳಿ ಕೆನ್ನೆಗೆ ಬಾರಿಸಿದ ರೌಡಿ ಬೇಬಿ: ವಿಡಿಯೋ ಇಲ್ಲಿದೆ..!
First published: